ಕಸಾಪ ದತ್ತಿ ಪ್ರಶಸ್ತಿಗಾಗಿ ಪುಸ್ತಕಗಳ ಆಹ್ವಾನ

Get real time updates directly on you device, subscribe now.

ಕಸಾಪ ದತ್ತಿ ಪ್ರಶಸ್ತಿಗಾಗಿ ಪುಸ್ತಕಗಳ ಆಹ್ವಾನ
ಕೊಪ್ಪಳ : ಡಾ.ಮಹಾಂತೇಶ ಮಲ್ಲನಗೌಡರ ಅವರು “ದಿ.ಮರಿಗೌಡ ಮಲ್ಲನಗೌಡರ ಅವರ ಸ್ಮಾರಕ ದತ್ತಿ” ಹೆಸರಿನಲ್ಲಿ ನೀಡುವ ದತ್ತಿ ಪ್ರಶಸ್ತಿಗೆ ಕೊಪ್ಪಳ ಜಿಲ್ಲಾ ಬರಹಗಾರರಿಂದ ಪುಸ್ತಕಗಳನ್ನು ಆಹ್ವಾನಿಸಿದೆ,
ರ‍್ಹ ಬರಹಗಾರರು ೨೦೨೫ ರ ಜನೇವರಿಯಿಂದ ಡಿಶೆಂಬರ್ ೨೦೨೫ ರ ಒಳಗಿನ ಪ್ರಕಟಿತ ಪುಸ್ತಕಗಳ ಎರಡು ಪ್ರತಿಗಳನ್ನು ರಮೇಶ ತುಪ್ಪದ ಸಂಘಟನಾ ಕರ‍್ಯರ‍್ಶಿಗಳು ಜಿಲ್ಲಾ ಕಸಾಪ ಕೊಪ್ಪಳ , ಸಂಗಮ್ ಪ್ರಿಂಟ್ಸ್ ಕೊಪ್ಪಳ ಈ ವಿಳಾಸಕ್ಕೆ ದಿ: ೨೪/೦೧/೨೦೨೬ ರ ಒಳಗಾಗಿ ಕಳುಹಿಸಿ ಕೊಡಲು ಕೋರಿದೆ. ಆಯ್ಕೆಗೊಂಡ ಪುಸ್ತಕಗಳಿಗೆ ದತ್ತಿ ಉಪನ್ಯಾಸ ಕರ‍್ಯಕ್ರಮದಲ್ಲಿ “ ದತ್ತಿ ಪ್ರಶಸ್ತಿ “ ಪ್ರಧಾನ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ರಾಮಚಂದ್ರಗೌಡ ಗೊಂಡಬಾಳ
( ೯೮೪೫೦೮೫೭೦೯ ) ಅಧ್ಯಕ್ಷರು, ಕಸಾಪ ತಾಲೂಕು ಘಟಕ ಕೊಪ್ಪಳ ಇವರನ್ನು ಸರ‍್ಪಿಕಿಸಲು ಕೋರಿದೆ.

Get real time updates directly on you device, subscribe now.

Comments are closed.

error: Content is protected !!