ರಾಜ್ಯಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆ- ನಾ ಮೊಹಮ್ಮದ್ ಅಜ್ಮತ್ ಗೆ ಕಂಚಿನ ಪದಕ

Get real time updates directly on you device, subscribe now.

State Level Body Building Competition – Na Mohammad Azmat wins bronze medal

ಗಂಗಾವತಿ : ಬ್ಯಾಡಗಿಯಲ್ಲಿ ನಡೆದ
ಕರ್ನಾಟಕ ಅಮೆಚರ್ ಬಾಡಿ ಬಿಲ್ಡರ್ಸ್ ಅಸೋಸಿಯನ್ (ರಿ) ಇವರ ವತಿಯಿಂದ ರಾಜ್ಯಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಈ ಸ್ಪರ್ಧೆಯಲ್ಲಿ ಗಂಗಾವತಿ ನಗರದ ಜಿ ಜಿ ಎಫ್ ಸಿ ಜಿಮ್
ನಾ ಮೊಹಮ್ಮದ್ ಅಜ್ಮತ್ ಅವರು ಭಾಗವಹಿಸಿ ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನ ಕಂಚಿನ ಪದಕ ಪಡೆಯುವುದರ ಮೂಲಕ ಗಂಗಾವತಿ ನಗರಕ್ಕೆ ಮತ್ತು ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ ಇವರಿಗೆ ಗಂಗಾವತಿ ನಗರದ ಮಾಜಿ ಬಾಡಿ ಬಿಲ್ಡರ್ ಆದಂತಹ ಮೈಬೂಬ್ ಶುಭ ಹಾರೈಸಿ ಮಾತನಾಡಿದರು ಇಂದಿನ ದಿನಮಾನದಲ್ಲಿ ಕ್ರೀಡೆಯೇ ಎಂದರೆ ಕ್ರಿಕೆಟ್ ಎಂಬ ಹುಚ್ಚು ವಿದ್ಯಾರ್ಥಿಗಳಿಗೆ ತುಂಬಾ ಆಗಿದೆ ಆದರೆ ದೇಹವನ್ನು ಚೆನ್ನಾಗಿ ರಕ್ಷಣೆ ಮಾಡಿಕೊಳ್ಳಬೇಕು ಎಂದರೆ ಬಾಡಿ ಬಿಲ್ಡಿಂಗ್ ಮತ್ತು ಯೋಗ ಇಂತಹ ಕಲೆಗಳ ಕಡೆಗೆ ಇಂತಹ ಕ್ರೀಡೆಗಳ ಕಡೆಗೆ ಯುವಕರು ಅತಿ ಹೆಚ್ಚು ಸಾಗಬೇಕು ಅಂತ  ಕರಾಟೆ ಮಾಸ್ಟರ್ ಜಬಿವುಲ್ಲಾ ಉಪಸ್ಥಿತಿಯಲ್ಲಿ ಗೋಲ್ಡನ್ ಜಿಮ್ಮಿನ ಯುವಕರಾದಂತಹ ಸಮ್ರಾನ್ ಸಲ್ಮಾನ್ ಮತ್ತು ಸೈಯದ್ ನದೀಮ್ ಸಮೀರ್ ಮತ್ತಿತರು ಉಪಸ್ಥಿತರು ಭಾಗವಹಿಸಿ ವಿಜೇತರಾದಂತಹ ಅಜ್ಮತ್ ಸನ್ಮಾನ ಮಾಡುವುದರ ಮೂಲಕ ಅವರಿಗೆ ಶುಭ ಹಾರೈಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!