ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳಿವೆ: ಕೆ.ವಿ.ಪ್ರಭಾಕರ್ 

ಜಾರಕಿಹೊಳಿಯವರ ಶಕ್ತಿ ಅವರ ಕಾಯಕದಲ್ಲಿದೆ: ಕೆ.ವಿ.ಪಿ ಬೆಂಗಳೂರು ಫೆ 19: ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳು ಸ್ಪಷ್ಟವಾಗಿ ಕಾಣಿಸುತ್ತಿವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.…

ಹೆಂಡತಿ ಮತ್ತು ಮಗಳನ್ನು ಕೊಲೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ

 : ಕೊಪ್ಪಳ ನಗರ ಪೋಲಿಸ್ ಠಾಣೆ ವ್ಯಾಪ್ತಿಯ ಕೊಪ್ಪಳದ ಹಮಾಲರ ಕಾಲೋನಿಯಲ್ಲಿರುವ ಅಪರಾಧಿ ಸುಲೇಮಾನ ಅನ್ಸಾರಿ ತಂದೆ ಅಹ್ಮದಹುಸೇನ ಅನ್ಸಾರಿ ಈತನು ತನ್ನ ಹೆಂಡತಿಯಾದ ಮುನ್ನಿಬೇಗಂ ಈಕೆಯ ಶೀಲದ ಮೇಲೆ ಸಂಶಯಪಟ್ಟು ಮತ್ತು ವರದಕ್ಷಿಣೆ ಕಿರುಕುಳ ನೀಡಿ ಮನೆಯ ಮೇಲ್ಗಡೆ ಇರುವ ರೂಮಿನಲ್ಲಿ ತಲೆ ದಿಂಬಿನಿಂದ…

ಜಮೀನಿನ ವಿಷಯವಾಗಿ ಹಲ್ಲೇ ಮಾಡಿ ದೌರ್ಜನ್ಯ ಎಸಗಿದ ಅಪರಾಧಿಗೆ ಶಿಕ್ಷೆ

  ಅಪರಾದಿ ವಿರುಪಾಕ್ಷಪ್ಪ ತಂದೆ ಸಿದ್ದಪ್ಪ ಈತನು ಪರ‍್ಯಾದಿದಾರ/ಬಾಧಿತ ಅಜಯಕುಮಾರ ತಂದೆ ಮೋತಿಲಾಲ ಜಾಂಗಡಾ ಇವರ ಜೊತೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು ಕೈಯಿಂದ ಬಾದಿತ ಅಜಯಕುಮಾರ ಇವರಿಗೆ ಮೈಕೈಗೆ ಹಲ್ಲೆ  ಮಾಡಿ ಜೀವದ ಬೆದರಿಕೆ ಹಾಕಿರುವ ಆರೋಪ ಸಾಬಿತಾಗಿದೆ ಎಂದು   ಕೊಪ್ಪಳದ 1ನೇ…

ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಹೆಚ್ಚು ನೇಮಕವಾಗಲಿ-ಸುಬೆದಾರ್ ಮೇಜರ್ ಮನೋಜಕುಮಾರ್

ಕೊಪ್ಪಳ- ಸೇನಾ ನೇಮಕಾತಿಯಲ್ಲಿಕಲ್ಯಾಣಕರ್ನಾಟಕದಅಭ್ಯರ್ಥಿಗಳು ಹೆಚ್ಚೆಚ್ಚು ಸಕ್ರಿಯವಾಗಿ ಪಾಲ್ಗೋಂಡು ನೇಮಕಾತಿಯಾಗಿಎಂದುಭಾರತೀಯ ಸೇನಾ ನೇಮಕಾತಿಬೆಳಗಾವಿಯ ಕಛೇರಿಯಸಹಾಯಕನೇಮಕಾತಿಅಧಿಕಾರಿಸುಬೆದಾರ್ ಮೇಜರ್ ಮನೋಜಕುಮಾರ್‌ಅವರು ವಿದ್ಯಾರ್ಥಿಗಳಿಗೆ ಹೇಳಿದರು. ಸೇನಾ ನೇಮಕಾತಿಗೆ ಸಿದ್ಧತೆ…

ಶಿವಾಜಿ ಹೆಸರಿನಲ್ಲಿ ಧರ್ಮ ರಾಜಕಾರಣ ಸಲ್ಲ: ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು: ಫೆ.19 ಛತ್ರಪತಿ ಶಿವಾಜಿ ಮಹಾರಾಜರು ಒಂದು ಧರ್ಮಕ್ಕೆ ಮಾತ್ರ ಸೀಮಿರಲ್ಲ, ಅವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ‌ ವರ್ಗಗಳ ಕಲ್ಯಾಣ ಇಲಾಖೆ‌ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದರು. ಕನ್ನಡ ಮತ್ತು…

ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿತರಿಗೆ ಮರಣದಂಡನೆ ಶಿಕ್ಷೆ – ತಾರ್ಕಿಕ ಅಂತ್ಯ ಕಂಡ ಪ್ರಕರಣ – Dr P…

ಸಾಣಾಪುರ ಕೆರೆಯ ಹತ್ತಿರ ಜರುಗಿದ  ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿತರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಇಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಬಳ್ಳಾರಿ ವಲಯ ಐಜಿಪಿ ಡಾ.  P.S. ಹರ್ಷಾ ಪತ್ರಿಕಾಗೋಷ್ಠಿ ನಡೆಸಿದರು.

ನೈಜ ಘಟನೆ ಆಧಾರಿತ ಕಾದಂಬರಿ ‘ಸಂಬಳಿಗೋಲು’ ಫೆ 16ಕ್ಕೆ ಬಿಡುಗಡೆ

ಹಿರಿಯ ಪತ್ರಕರ್ತ, ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರು ಬರೆದಿರುವ ಮುನ್ನುಡಿಯ ಆಯ್ದ ಭಾಗ ನೈಜ ಘಟನೆಗಳು ಎಳೆಯ ಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರಬಲ್ಲವು. ಅವು ಆಗಾಗ ಮುಗ್ಥ ಮನವನ್ನು ಅಲುಗಾಡಿಸಬಲ್ಲವು. ಅಷ್ಟೆ ಅಲ್ಲ, ಸದಾ ಕಾಲ ಕಾಡುತ್ತಾ ಆಲೋಚನೆಯ ದಿಕ್ಕನ್ನು ಬದಲಿಸಬಲ್ಲವು.

ಬಿಜೆಪಿ ಕೊಪ್ಪಳ ನಗರ ಮಂಡಲ ಹಾಗೂ ಗ್ರಾಮೀಣ ಮಂಡಲ ಅಧ್ಯಕ್ಷರ ನೇಮಕ

ಭಾರತೀಯ ಜನತಾ ಪಕ್ಷದ ಕೊಪ್ಪಳ ಜಿಲ್ಲೆಯ ಕೊಪ್ಪಳನಗರ ಮತ್ತು ಕೊಪ್ಪಳಗ್ರಾಮೀಣ ಮಂಡಲ ಅಧ್ಯಕ್ಷರ ನೇಮಕ ಮಾಡಿ ಜಿಲ್ಲಾಧ್ಯಕ್ಷ ಬಸವರಾಜ ದಡೆಸುಗುರ ಆದೇಶ ಹೊರಡಿಸಿದ್ದಾರೆ. ರಾಜ್ಯಾಧಕ್ಷರ ಸೂಚನೆಯ ಮೇರೆಗೆ ಅಮರೇಶ ಮುರಳಿ. ಕೊಪ್ಪಳನಗರ ಮಂಡಲ ಹಾಗೂ ವೀರೇಶ

ಆಯವ್ಯಯದ ದಿನಾಂಕ ಸಧ್ಯದಲ್ಲಿಯೇ ನಿಗದಿ- ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಫೆಬ್ರವರಿ 11: ವಿವಿಧ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದ್ದು, ಆಯವ್ಯಯ ದ ದಿನಾಂಕವನ್ನು ಸಧ್ಯದಲ್ಲಿಯೇ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸ್ವಂತ ಖರ್ಚಿನಲ್ಲಿ…

ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆ ಪರಿಚಯ ಕಾರ್ಯಕ್ರಮ

ಕೊಪ್ಪಳದ ಗಣೇಶ ನಗರದಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ  ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಯ ಕುರಿತು ಗ್ರಂಥಾಲಯದಲ್ಲಿನ ಓದುಗರಿಗೆ ಪರಿಚಯ ಮಾಡುವ ಕಾರ್ಯಕ್ರಮ ಜರುಗಿತು. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ನೋಡಲ್ ಅಧಿಕಾರಿ ಶಿವಯೋಗಿ ಹೊಸಹಳ್ಳಿ ಅವರು ವಿದ್ಯಾರ್ಥಿ ಓದುಗರಿಗೆ…
error: Content is protected !!