Sign in
Sign in
Recover your password.
A password will be e-mailed to you.
ಅ.1 ರಂದು ಕೊಪ್ಪಳದಲ್ಲಿ ರಾಜ್ಯ ಸರ್ಕಾರಿ ನೌಕರರ ವಿಶೇಷ ಸಭೆ-ನಾಗರಾಜ ಜುಮ್ಮನ್ನವರ
ಕೊಪ್ಪಳ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸರ್ವ ಸದಸ್ಯ, ಪದಾಧಿಕಾರಿಗಳಿಂದ "ಬೈಲಾ ತಿದ್ದುಪಡಿ" ವಿಶೇಷ ಮಹಾಸಭೆಯು ಅ.1 ರಂದು ಕೊಪ್ಪಳ ನಗರದ ಹಿರೇಸಿಂದೋಗಿ ರಸ್ತೆಯ "ಮಹಾವೀರ" ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ರಾಜ್ಯ ಸರ್ಕಾರಿ ನೌಕರರ ಕೊಪ್ಪಳ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ ಹೇಳಿದರು.…
ಹಿರೇಬಗನಾಳ ಜಾಹಗೀರ ಮಠದ ಶ್ರೀ ಗವಿಸಿದ್ದೇಶ್ವರ ಶ್ರೀಗಳ ೧೧ನೇ ವರ್ಷದ ಪುಣ್ಯಾರಾಧನೆ
ಶ್ರೀಗಳು ಭಕ್ತರಿಗೆ ಅನೇಕ ತೊಂದರೆಗಳನ್ನು ನಿವಾರಣೆ ಮಾಡುವಂತಹ ಮಹಾ ಚೈತನ್ಯ ಸ್ವರೂಪಿಗಳಾಗಿದ್ದರು : ಹಡಗಲಿ ಶ್ರೀಗಳು
ಕೊಪ್ಪಳ: ಒಬ್ಬ ವ್ಯಕ್ತಿ ಇದ್ದಾಗಲೂ ಅಷ್ಟೇ ಬೆಳೆಯಬೇಕು ಅವರು ಇಲ್ಲದೇ ಇರುವ ಸಂದರ್ಭದಲ್ಲಿಯೂ ಸಹಿತ ಅವರನ್ನು ಸ್ಮರಿಸಬೇಕು. ಅಂದಾಗ ಮಾತ್ರ ಜನಮನ್ನಣೆಗೆ ಪಾತ್ರರಾದವರು…
ದಾನಗಳಲ್ಲಿ ರಕ್ತದಾನ ಮಹಾದಾನವಾಗಿದೆ – ಅಮರೇಗೌಡ ಪಾಟೀಲ್ ಬಯ್ಯಾಪೂರ
ಕುಷ್ಟಗಿ. ; ಪ್ರತಿಯೊಬ್ಬ ನಾಗರಿಕರು ರಕ್ತದಾನ ಮಾಡಿ ಇನ್ನೂಬ್ಬರ ಜೀವ ಉಳಿಸುವ ಕಾರ್ಯಮಾಡಬೇಕು ಎಂದು ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು. ಪ್ರವಾದಿ ಮಹ್ಮದ್ ಪೈಗಂಬರ್ ಜನ್ಮ ದಿನದ ಪ್ರಯುಕ್ತ ಸಂಜೀವಿನಿ ರಕ್ತ ಬಂಡಾರ ಮತ್ತು ವಿಭಜನೆ ಸೆಂಟರ್ ಕೊಪ್ಪಳ ಹಾಗೂ ಹಜರತ್ ಹೈದರಲಿ…
ಸರಕಾರಿ ನೌಕರರ ಕಷ್ಟ ಸುಖಗಳೊಂದಿಗೆ ಸ್ಪಂದಿಸಿ ಜೊತೆಗೂಡಿ ಕೆಲಸ ಮಾಡುತ್ತೇನೆ-ದೊಡ್ಡನಗೌಡ ಎಚ್ ಪಾಟೀಲ್
ಕುಷ್ಟಗಿ. ; ವಿಧಾನಸಭಾ ಚುನಾವಣೆಯಲ್ಲಿ ನನಗೆ ಅತೀ ಹೆಚ್ಚು ಮತವನ್ನು ನೀಡಿ 3ನೇ ಬಾರಿಗೆ ಶಾಸಕರಾಗಿ ಅಧಿಕಾರ ಸ್ವೀಕರಿಸಿ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿದ ನಿಮ್ಮೇಲರಿಗೊ ಅನಂತ ಅನಂತ ಧನ್ಯವಾದಗಳು ಎಂದು ಶಾಸಕ ದೊಡ್ಡನಗೌಡ ಎಚ್ ಪಾಟೀಲ್ ಧನ್ಯವಾದ ಸಮರ್ಪಿಸಿದರು.
ರಾಜ್ಯ ಸರಕಾರಿ…
ಇಸ್ಲಾಂ ಧರ್ಮದಲ್ಲಿ ದ್ವನಿವರ್ದಕ ವಸ್ತುಗಳ ಬಳಕೆಗೆ ಅವಕಾಶ ವಿಲ್ಲಾ-ಮಹಮ್ಮದ್ ಆರಿಫ್
ಕುಕನೂರು, : .
ಇಸ್ಲಾಂ ಧರ್ಮದಲ್ಲಿ ದ್ವನಿವರ್ದಕ ವಸ್ತುಗಳ ಬಳಕೆಗೆ ಅವಕಾಶ ವಿಲ್ಲಾ ಇದನ್ನು ಅರಿತುಕೊಂಡು ಜೀವನ ಸಾಗಿಸಲು ಮುಂದಾಗಬೇಕು ಯುವ ಜನತೆ ಎಂದು ಮೌಲಾನಾ ಅಮೀರ್ ಹನಿಸಿ ಆಲ್ ಅಶ್ ಹರಿ ಬನ್ನೂರು ಮಂಗಳೂರು ಹೇಳಿದರು
ಅವರು ಗುರುವಾರ ಪಟ್ಟಣದ ಅಂಜುಮನ್ ಕಮಿಟಿ ಹಮ್ಮಿಕೊಂಡಿದ್ದ ಈದ್…
ಪ್ರವಾದಿ ಮುಹಮ್ಮದ್ ಪೈಗಂಬರ್ ರವರು ಶಾಂತಿಯ ಸಂದೇಶವನ್ನು ನೀಡಿದ್ದಾರೆ – ರಾಘವೇಂದ್ರ ಹಿಟ್ನಾಳ
.
ಕೊಪ್ಪಳ:ಸೆ.28.ಪ್ರವಾದಿ ಮುಹಮ್ಮದ್ ಪೈಗಂಬರ್ ರವರು ಶಾಂತಿಯ ಸಂದೇಶವನ್ನು ನೀಡಿದ್ದಾರೆ ಎಂದು ಶಾಸಕ ಕೆ.ರಾಘವೇಂದ್ರ ಬಿ.ಹಿಟ್ನಾಳ ಹೇಳಿದರು.
ನಗರದ ಯುಸೂಫಿಯಾ ಮಸೀದಿಯ ಸಭಾಂಗಣದಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರರ (ಸ್ವ ಅ) 1498ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ…
ಕೊಪ್ಪಳ ವಿಶ್ವವಿದ್ಯಾಲಯವು ಜನಸಾಮಾನ್ಯರ ನೋವಿಗೆ ಸ್ಪಂದಿಸಲಿದೆ: ಕುಲಪತಿ ಪ್ರೊ.ಬಿ.ಕೆ.ರವಿ
ಬಲಿಷ್ಟ ದೇಶ ನಿರ್ಮಾಣ ಮಾಡುವಲ್ಲಿ ವಿಶ್ವ ವಿದ್ಯಾಲಯಗಳ ಪಾತ್ರ ಮಹತ್ವದ್ದಾಗಿದೆ. ಕೊಪ್ಪಳ ವಿಶ್ವ ವಿದ್ಯಾಲಯವು ಜನಸಾಮಾನ್ಯರ ನೋವಿಗೆ ಸ್ಪಂದಿಸಲಿದೆ ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ರಜತ ಮಹೋತ್ಸವ ಪ್ರಯುಕ್ತ ಕೊಪ್ಪಳ…
ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಅಜ್ಮೀರ್ ನಂದಾಪುರ ನೇಮಕ
ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಜಿಲ್ಲೆಯ ಹಿರಿಯ ಬರಹಗಾರ, ಉಪನ್ಯಾಸಕ ಅಜ್ಮೀರ್ ನಂದಾಪುರ ನೇಮಕವಾಗಿದ್ದಾರೆ.
ಕನ್ನಡ ಪ್ರಥಮ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯರ ಪಟ್ಟಿ ಪ್ರಕಟವಾಗಿದ್ದು ಡಾ.ಬಿ.ಸಿ. ನಾಗೇಂದ್ರ ಕುಮಾರ್, ಚಿಕ್ಕದೇವೇಗೌಡ, ಅಜಮೀರ್ ನಂದಾಪುರ, ನರಸಿಂಹಮೂರ್ತಿ…
ತಾಂಡಾದ ಯಾವ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತನಾಗಬಾರದು: ಸಚಿವ ತಂಗಡಗಿ
*
ಕನಕಗಿರಿ, ಸೆ.26
ತಾಂಡಾದ ಯಾವ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತವಾಗಬಾರದು.
ತಾಂಡಾದ ಜನರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವರೂ ಆದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್…