ಬಾಲಕ ಕಾಣೆ; ಪತ್ತೆಗೆ ಸಹಕರಿಸಲು ಮನವಿ
ತಾಲ್ಲೂಕಿನ ಗಿಣಿಗೇರಾ ಗ್ರಾಮದ ಸಂದೀಪ ರವಿಕುಮಾರ ರಾಠೋಡ್ ಎಂಬ ಬುದ್ದಿಮಾಂದ್ಯ ಬಾಲಕ(16 ವರ್ಷ) ಡಿ.08 ರಂದು ಬೆಳಿಗ್ಗೆ 08.30 ಗಂಟೆಯಿAದ ಕಾಣೆಯಾಗಿದ್ದು, ಈ ಕುರಿತು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:77/2023 ಕಲಂ:363 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕನ ಚಹರೆ:
ಬಾಲಕನು 4.5 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಬಾಲಕನ ಎಡಗೈಯಲ್ಲಿ 9663849940 ಅಂತ ಫೋನ್ ನಂಬರ್ ಬರೆದಿರುತ್ತದೆ. ಮಾತನಾಡಲು ಬರುವುದಿಲ್ಲ. ಕಿವಿಗಳು ಸ್ವಲ್ಪ ಸ್ವಲ್ಪ ಕೇಳಿಸುತ್ತವೆ. ಎಡಗಾಲು ಮತ್ತು ಎಡಗೈ ಕುಂಠಿತವಿರುತ್ತದೆ.
ಮೇಲ್ಕಂಡ ಚಹರೆಯ ಬಾಲಕನ ಕುರಿತಾಗಿ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಕೊಪ್ಪಳ ಪೊಲೀಸ್ ಕಂಟ್ರೋಲ್ ರೂಂ: 08539-230800, ಮಹಿಳಾ ಪೊಲೀಸ್ ಠಾಣೆ:08539-221233, ಪಿ.ಐ. ಮಹಿಳಾ ಪೊಲೀಸ್ ಠಾಣೆ: 8861116999, ಶಾಂತಮ್ಮ ಮಹಿಳಾ ಎಚ್.ಸಿ:7899230456 ಇವರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಮಹಿಳಾ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.

Comments are closed.