ಕೊಪ್ಪಳದಲ್ಲಿ ಕಳ್ಳರ ಕೈಚಳಕ
ಕೊಪ್ಪಳ ನಗರದಲ್ಲಿನ ಮೂರು ಮನೆಗಳಲ್ಲಿ ಕಳ್ಳರ ಕೈಚಳಕ ನಗ ನಾಣ್ಯ ದೋಚಿ ಪರಾರಿಯಾಗಿರುವ ಕಳ್ಳರು ಉಲ್ಲಾಸ್ ವೆಂಕಟೇಶ ರಾಯ್ಕರ್ ಎಂಬುವವರ ಮನೆ ಸೇರಿದಂತೆ ಒಟ್ಟು ಮೂರು ಮನೆ ಕಳ್ಳತನ ರವಿವಾರ ತಡರಾತ್ರಿ ಕಳ್ಳತನವಾಗಿರುವ ಶಂಕೆ ಮನೆಯಲ್ಲಿ ಯಾರು ಇರದ ಸಂದರ್ಭದಲ್ಲಿ ಕಳ್ಳತನ ಉಲ್ಲಾಸ ಅವರ ಮನೆಯಲ್ಲಿ ಬಂಗಾರ, ಬೆಳ್ಳಿ ಹಾಗೂ ನಗದು ಕಳ್ಳತನ. ಉಲ್ಲಾಸ ಅವರು ಇತ್ತೀಚೆಗೆ ಬಂಗಾರ ಅಂಗಡಿ ಪ್ರಾರಂಭಿಸಿದ್ದರು. ಹೊಸ ಅಂಗಡಿಯಲ್ಲಿ ಲಾಕರ್ ಇರದೆ ಇರುವ ಕಾರಣ ಮನೆಯಲ್ಲಿ ಬಂಗಾರ ಹಾಗೂ ಬೆಳ್ಳಿ ಇಟ್ಟಿದ್ದರು ಎನ್ನಲಾಗಿದೆ. ಮನೆಯಲ್ಲಿ ಎಲ್ಲರೂ ಊರಿಗೆ ಹೋಗಿದ್ದರು ಎಂಬ ಮಾಹಿತಿ. ನಗರ ಠಾಣೆಯ ಪೋಲಿಸರ ಭೇಟಿ,ಪರಿಶೀಲನೆ.
Comments are closed.