ಪಕ್ಷ ಕೊಟ್ಟ ಭರವಸೆಗಳನ್ನು ಸರ್ಕಾರ ಈಡೇರಿಸಿದೆ-ಎದೆ ಎತ್ತಿ ಉತ್ತರಿಸಿ: CM ಸಿದ್ದರಾಮಯ್ಯ

ಬೆಂಗಳೂರು, ಜು 7: ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳನ್ನು ಅಧಿಕಾರಕ್ಕೆ ಬಂದ 45 ದಿನಗಳ ಒಳಗೇ ಜಾರಿ ಮಾಡಿದ್ದೇವೆ. ಇದನ್ನು ಪ್ರತಿಯೊಬ್ಬ ಮತದಾರರಿಗೆ ಅರ್ಥ ಮಾಡಿಸಿ, ವಿಧಾನಸಭೆ ಅಧಿವೇಶನದಲ್ಲಿ ಎದೆ ಎತ್ತಿ ಹೆಮ್ಮೆಯಿಂದ ಮಾತನಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

ಗಾಂಜಾ ಮಾರಾಟ ಮಾಡುವ ವ್ಯಕ್ತಿಯ ಬಂದನ

Koppal ಇತ್ತೀಚಿಗೆ ಮುನಿರಾಬಾದ್ ಪೊಲೀಸ್ ತಾಣಾ ವ್ಯಾಪ್ತಿಯ ಕನಕಾಪುರ ಸೀಮಾದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರ ಸಮಕ್ಷಮದಲ್ಲಿ ಆರೋಪಿತನಾದ ಸೋಮಶೇಖರ ನಾಯ್ಕ (ಆ) ಸೋಮಪ್ಪ ತಂದೆ ಶಂಕರನಾಯ್ಕ ಚವ್ಹಾಣ ವಯಾ: 27 ಸಾ: ಕನಕಾಪುರ ತಾಂಡಾ ತಾ: ಜಿ. ಕೊಪ್ಪಳ ಈತನ ಮೇಲೆ…

ಕುಲಾಂತರಿ ಸಾಸಿವೆ ಕರ್ನಾಟಕಕ್ಕೆ ಬೇಡ

ಕುಲಾಂತರಿ ಸಾಸಿವೆ ಕರ್ನಾಟಕಕ್ಕೆ ಬೇಡ ಎಂದು ಪ್ರಗತಿಪರ ಚಿಂತಕರ ಸರಕಾರಕ್ಕೆ ಒತ್ತಾಯಿಸಿದ್ದಾರೆ.  ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ʻಹತ್ತಿಯನ್ನೇನೂ ನಾವು ತಿನ್ನುವುದಿಲ್ಲʼ ಎಂಬ ಸಬೂಬು ಹೇಳಿ, ಕುಲಾಂತರಿ ಹತ್ತಿಯನ್ನು ಬೆಳೆಯಲು ಭಾರತ ಸರಕಾರ ಅನುಮತಿ ನೀಡಿತು. ಆಮೇಲೆ ಮೆಲ್ಲಗೆ ಕುಲಾಂತರಿ…

14ನೇ ದಾಖಲೆಯ ಆಯವ್ಯಯ ಮಂಡಿಸುತ್ತಿರುವ ಚರಿತ್ರಾರ್ಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಇಟ್ಟ ದಿಟ್ಟ ಹೆಜ್ಜೆಗಳ ಹಿನ್ನೋಟ

ಕಾಯಕ ಅಂದರೆ ಉತ್ಪತ್ತಿ-ದಾಸೋಹ ಅಂದರೆ ವಿತರಣೆ *13 ಆಯವ್ಯಯಗಳಲ್ಲೂ ಬಸವಣ್ಣ, ಅಂಬೇಡ್ಕರ್, ಲೋಹಿಯಾ, ದೇವರಾಜ ಅರಸರ ನೆರಳು* ಬೆಂಗಳೂರು, : ಕಾಯಕ ಅಂದರೆ ಉತ್ಪತ್ತಿ (production), ದಾಸೋಹ ಅಂದರೆ (distribution) ಎನ್ನುವ ಮಾತನ್ನು ಕಳೆದ ಒಂದು ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ…

ರವಿಕುಮಾರ್ ಹಿರೇಮಠ ಹುಟ್ಟು ಹಬ್ಬ: ಸಸಿ ನೆಡುವ ಮೂಲಕ ಆಚರಣೆ

ಕುಷ್ಟಗಿ. ಜು.6; ಪಟ್ಟಣದ ಜಂಗಮ ಸಮಾಜದ ಹಿರಿಯ ಮುಖಂಡ ರವಿಕುಮಾರ್ ಮದ್ದಾನಯ್ಯ ಹಿರೇಮಠ ಇವರ 55 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಗುರುವಾರ ಬೆಳಗ್ಗೆ ಇಲ್ಲಿನ ಹಳೇ ಬಜಾರ ಗಜಾನನ ಸಮಿತಿ ಹಾಗೂ ಗೆಳೆಯರ ಬಳಗದ ವತಿಯಿಂದ ಸಸಿ ನೆಡುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಿಸಿದರು. ಈ…

ಪತ್ರಕರ್ತ ಶರಣಪ್ಪ ಕುಂಬಾರ ನಿಧನಕ್ಕೆ ಕಂಬನಿ‌ಮಿಡಿದ ಪತ್ರಕರ್ತರು

ಕುಷ್ಟಗಿ ಜು ೬ ತಾಲ್ಲೂಕಿನ ಹನಮನಾಳ ಗ್ರಾಮದಲ್ಲಿ ವಾಸಿಸುವ ಕೃಷಿ ಪ್ರಿಯ ಪತ್ರಿಕೆಯ ಸಂಪಾದಕರಾಗಿದ್ದ ಯುವ ಪತ್ರಕರ್ತ ಶರಣಪ್ಪ ಕುಂಬಾರ (43) ನಿನ್ನೆ ರಾತ್ರಿ ಲೋ ಬಿಪಿ ಯಿಂದ ಮೃತರಾಗಿದ್ದು ಇಂದು ಅವರ ಸ್ವ ಗ್ರಾಮದಲ್ಲಿ ಅಂತಿಮ ಸಂಸ್ಕಾರ ನೆರವೇರಿತು. ಕಂಬನಿ ಮಿಡಿದ ಪತ್ರಕರ್ತರು ಕೃಷಿ…

ಅಲ್ಪಸಂಖ್ಯಾತರಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆ: ಅರ್ಜಿ ಆಹ್ವಾನ

ಕೊಪ್ಪಳ ): ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2023-24ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ/ನೀಟ್ ನಲ್ಲಿ ಆಯ್ಕೆಯಾಗುವ ಎಂ.ಬಿ.ಬಿ.ಎಸ್., ಬಿ.ಡಿ.ಎಸ್., ಬಿ.ಆಯುಶ್, ಬಿ.ಇ., ಬಿ.ಆರ್ಕಿಟೇಕ್ಟರ್, ಮತ್ತು ಬ್ಯಾಚುಲರ್ ಆಫ್ ಟೆಕ್ನಾಲಜಿ ಕೊರ್ಸಗಳಿಗೆ ಆಯ್ಕೆಯಾದ…

ಮಳೆಗಾಲ ಹಿನ್ನೆಲೆ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಧಿಕಾರಿಗಳ ಸೂಚನೆ

ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ --- ಕೊಪ್ಪಳ : ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದ ಕೇಸ್ವಾನ್ ವಿಡಿಯೋ ಸಭಾಂಗಣದಲ್ಲಿ ಜುಲೈ 06ರಂದು ಜಿಲ್ಲಾಮಟ್ಟದ…

ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ ): ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2023-24ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಸಕ್ತ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳು 2023ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯಲಿದ್ದು, ಅರ್ಜಿ ಸಲ್ಲಿಸಲು…
error: Content is protected !!