ಗಾನ ಸಂಭ್ರಮ ಸಂಗೀತ ಕಾರ್ಯಕ್ರಮ

ಭಾಗ್ಯನಗರ : ಗುರುಕುಲ ಸಂಗೀತ ಕಲಾ ಸಂಸ್ಥೆ ಭಾಗ್ಯನಗರ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಗಾನಯೋಗಿ ಗುರು ಪುಟ್ಟರಾಜ ಗವಾಯಿಗಳವರ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಗಾನ ಸಂಭ್ರಮ ಎಂಬ ಕಾರ್ಯಕ್ರಮವನ್ನು ಭಾಗ್ಯನಗರದ ಖೋಡೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು. ಹಾರ್ಮೋನಿಯಂ…

ಕರ್ಕಹಳ್ಳಿ ಗ್ರಾಮದ ಶ್ರೀ ಮೃತ್ಯುಂಜಯೇಶ್ವರ (ಶಿವಚಿದಂಬರ) ಮಹಾರಥೋತ್ಸವ

ಕೊಪ್ಪಳ, ೨೬- ಐತಿಹಾಸಿಕ ಹಿನ್ನೆಲೆಯಳ್ಳ  ನಾಡಿನ ಪ್ರಸಿದ್ಧ ಕೊಪ್ಪಳ ತಾಲೂಕಿನ ಕರ್ಕಹಳ್ಳಿ ಗ್ರಾಮದ ಶ್ರೀ ಮೃತ್ಯುಂಜಯೇಶ್ವರ (ಶಿವಚಿದಂಬರ) ಮಹಾರಥೋತ್ಸವ ಸೋಮವಾರ ಮದ್ಯಹ್ನ ೧ಕ್ಕೆ ಸಹಸ್ರಾರು ಭಕ್ತರ ಜಯ ಘೋಷರ ಮಧ್ಯ ವಿಜೃಭಮಣೆಯಿಂದ ಜರುಗಿತು. ರಥೊತ್ಸವ ಅಂಗವಾಗಿ ಎಂಟು ದಿನಗಳಕಾಲ ವಿವಿಧ…

ಜನರೆದೆಯಲ್ಲಿ ಬದುಕಿದ ಕವಿ ಶಿಶುನಾಳ ಶರೀಫ -ಪ್ರೊ.ರಹಮತ್ ತರೀಕೆರೆ

____________ ಸೂಫಿಗಳ ಅಧ್ಯಯನ ಮಾಡುತ್ತ 25 ವರ್ಷಗಳ ಹಿಂದೆ ಶಿಶುನಾಳದ ಜಾತ್ರೆಗೆ ಹೋಗಿದ್ದೆ. ಶರೀಫರ ಗದ್ದುಗೆ ಊರಹೊರಗಿನ ಎರೇಹೊಲದ ಬಯಲಲ್ಲಿರುವ ದಿಬ್ಬದ ಮೇಲಿದೆ. ಹಳ್ಳಿಗಳಿಂದ ಜನ ಟ್ರ್ಯಾಕ್ಟರು ಚಕ್ಕಡಿಗಳಲ್ಲಿ ಬಂದಿದ್ದರು. ಅಡುಗೆಗೆ ಪಾತ್ರೆ ದಿನಸಿ ಕಟ್ಟಿಗೆಗಳನ್ನೂ ಹಾಡಲು ಪೇಟಿ ತಬಲ…

ಕಾಗಿನೆಲೆ ಮಹಾಸಂಸ್ಥಾನ ಎಲ್ಲಾ ಶೋಷಿತ ಸಮುದಾಯಗಳಿಗೆ ಸೇರಿದ್ದು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ

ಬೆಂಗಳೂರು, ಜು 2: ಸಮಸ್ತ ಶೋಷಿತ ಸಮುದಾಯಗಳ ಮಹಾಸಂಸ್ಥಾನ ಆಗಬೇಕು ಎನ್ನುವ ಮಹಾ ಉದ್ದೇಶದಿಂದ ಕಾಗಿನೆಲೆ ಮಹಾಸಂಸ್ಥಾನವನ್ನು ಸ್ಥಾಪಿಸಲಾಗಿದೆ. ಆದ್ದರಿಂದ ಇದು ಕೇವಲ ಒಂದು ಜಾತಿ-ಸಮಾಜದ ಮಠ ಅಲ್ಲ. ಸರ್ವ ಶೋಷಿತ ಸಮಾಜಗಳಿಗೆ ಸೇರಿದ ಮಹಾ ಸಂಸ್ಥಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

ಡಾ ಫ.ಗು.ಹಳಕಟ್ಟಿ ಜಯಂತಿ: ಪುಷ್ಪನಮನ ಸಲ್ಲಿಕೆ

ಕೊಪ್ಪಳ  : ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜುಲೈ 02ರಂದು ಜಿಲ್ಲಾ ಮಟ್ಟದ ಡಾ ಫ.ಗು.ಹಳಕಟ್ಟಿ ಜಯಂತಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಡಾ ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ…

ಕೆ.ಎಂ.ಸೈಯದ್‌ರ ೪೨ನೇ ಹುಟ್ಟು ಹಬ್ಬ : ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿ ಆಚರಣೆ

ಕೊಪ್ಪಳ : ನಗರದ ಡಾ.ಅಬ್ದುಲ್ ಕಲಾಂ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಕೊಪ್ಪಳ ಅಧ್ಯಕ್ಷರು, ಕೆಎಮ್‌ಎಸ್. ಸಮೂಹ ಸಂಸ್ಥೆ, ಕೊಪ್ಪಳ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕೆ.ಎಂ. ಸೈಯದ್ ಅವರ ೪೨ನೇ ವ?ದ ಹುಟ್ಟುಹಬ್ಬದ ನಿಮಿತ್ಯವಾಗಿ ಕೊಪ್ಪಳ ತಾಲೂಕಿನ ಚುಕನಕಲ್ ಗ್ರಾಮದ ಸರ್ಕಾರಿ ಕಿರಿಯ…

ಮುಖಂಡ ಕೆ.ಎಂ.ಸೈಯದ್‌ಗೆ ಸಚಿವರಿಂದ ಸನ್ಮಾನ

ಕೊಪ್ಪಳ : ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ  ಕೆಎಂಎಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಕೆ.ಎಂ. ಸೈಯದ್ ಅವರ ೪೨ನೇ ವರ್ಷದ ಹುಟ್ಟುಹಬ್ಬದ ನಿಮಿತ್ಯವಾಗಿ ವಿಜಯನಗರ ಜಿಲ್ಲೆಯ ಉಸ್ತುವಾರಿ ಹಾಗೂ ವಸತಿ ಸಚಿವ ಬಿ.ಝು.ಜಮೀರ್‌ಅಹ್ಮದ್ ಅವರು ಸನ್ಮಾನಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮುಖಂಡರಾದ…

ವಕ್ಫ್ ಆಸ್ತಿ ಮಂಡಳಿಗಳ ಚುನಾವಣೆಗೆ ಸೈಯ್ಯದ್ ಅಲಿ ಒತ್ತಾಯ  

ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ವಕ್ಫ್ ಆಸ್ತಿಗಳ ಆಡಳಿತ ಮಂಡಳಿ ಅವಧಿ ಮುಕ್ತಾಯವಾಗಿದ್ದರೂ ಸಹ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಇಶಾರೆ ಮೇರೆಗೆ ಇರುವ ಪದಾಧಿಕಾರಿಗಳನ್ನು ಮುಕ್ತಗೊಳಿಸಿ ವಕ್ಫ್ ಇಲಾಖೆ ಪಾರದರ್ಶಕ ಚುನಾವಣೆ ನಡೆಸಬೇಕು ಎಂದು ಕೆಆರ್‌ಪಿಪಿ ಮುಖಂಡ…

ಚಾತುವರ್ಣ ವ್ಯವಸ್ಥೆ ಮಹಿಳೆ ಮತ್ತು ಶೂದ್ರರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿತ್ತು: ಸಿದ್ದರಾಮಯ್ಯ

ಡಾ.ಫ.ಗು.ಹಳಕಟ್ಟಿ ಫೌಂಡೇಶನ್ ಅತ್ಯಂತ ಸಮರ್ಥರನ್ನು ಆರಿಸಿ ಪ್ರಶಸ್ತಿ ನೀಡಿದೆ ವಚನ ಸಾಹಿತ್ಯ-ದಾಸ ಸಾಹಿತ್ಯ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿವೆ ಚಾತುವರ್ಣ ವ್ಯವಸ್ಥೆ ಮಹಿಳೆ ಮತ್ತು ಶೂದ್ರರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ…

ಸಾಮರಸ್ಯದಿಂದ ಬದುಕುವುದೇ ನಿಜವಾದ ಧರ್ಮ- ಗವಿಸಿದ್ದೇಶ್ವರ ಸ್ವಾಮಿಜಿ

ಕೊಪ್ಪಳ :  ನಿಜವಾದ ಧರ್ಮ ಎಂದರೆ ಸಾಮರಸ್ಯ. ಸಾಮಾನ್ಯ ಮನುಷ್ಯನೂ ಸಹ ಧಾರ್ಮಿಕ ವ್ಯಕ್ತಿಯಾಗಿ ಕಾರ್ಯನಿರ್ವಹಿಸಬಹುದು. ಮಸೀದಿ, ಮಂದಿರ, ಚರ್ಚ್ ಗಳಿಗೆ ಹೋಗುವವರಷ್ಟೇ ಧಾರ್ಮಿಕ ವ್ಯಕ್ತಿಗಳಲ್ಲ ಇತರರನ್ನು ನೋಯಿಸದೆ ಮತ್ತು ವಂಚನೆ ಮಾಡದೆ ಬದುಕುವುದೇ ನಿಜವಾದ ಧರ್ಮ. ಸಾಮರಸ್ಯದಿಂದ ಬದುಕುವುದೇ…
error: Content is protected !!