Sign in
Sign in
Recover your password.
A password will be e-mailed to you.
ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನ
ನಗರ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನದ
ಗಂಗಾವತಿ ನಗರದಲ್ಲಿ ನಗರ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಡಿ.ನಾಗಲಕ್ಷ್ಮಿ ಮಾತನಾಡುತ್ತ ಈ…
ತಾಲ್ಲೂಕಿನಲ್ಲಿ 3 ಸರ್ಕಾರಿ ಇಂಟರ್ ನ್ಯಾಷ್ನಲ್ ಮಾಡೆಲ್ ಶಾಲೆಗಳ ನಿರ್ಮಾಣಕ್ಕೆ ಕ್ರಮ: ಕೆ.ರಾಘವೇಂದ್ರ ಹಿಟ್ನಾಳ
* ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಿ.ಬಿ.ಎಸ್.ಸಿ ವಸತಿ ಶಾಲೆ, ಪದವಿ ಪೂರ್ವ ಕಾಲೇಜು ಲೋಕಾರ್ಪಣೆ
* ಲಿಂಗದಳ್ಳಿಯಲ್ಲಿ ರೂ.25 ಕೋಟಿ ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಾಣ: 560 ವಿದ್ಯಾರ್ಥಿಗಳಿಗೆ ಅನುಕೂಲ
ಹಿಟ್ನಾಳ, ಭಾಗ್ಯನಗರ ಮತ್ತು ಕೊಪ್ಪಳದ ಶಾಸಕರ ಮಾದರಿ ಶಾಲೆ ಸೇರಿ ತಾಲ್ಲೂಕಿನಲ್ಲಿ…
ರಾಜ್ಯ ಮಟ್ಟದ ಮುಕ್ತ ಶಟಲ್‌ಬ್ಯಾಡ್ಮಿಂಟನ್ ಪಂದ್ಯಾವಳಿ: ಹೆಸರು ನೋಂದಾಯಿ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಹಾಗೂ ಫ್ರೆಂಡ್ಸ್ ಮೀಟ್ ಬ್ಯಾಡ್ಮಿಂಟನ್ ಗ್ರೂಪ್‌ರವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜುಲೈ 13 ಮತ್ತು ಜು.14ರಂದು ರಾಜ್ಯ ಮಟ್ಟದ ಮುಕ್ತ ಶಟಲ್‌ಬ್ಯಾಡ್ಮಿಂಟನ್(ಡಬಲ್ಸ್) ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು,…
ಜನರಿಗೆ ಗ್ಯಾರಂಟಿ ಯೋಜನೆ ಸರಿಯಾಗಿ ತಲುಪಲಿ: ಕೆ.ರಾಘವೇಂದ್ರ ಹಿಟ್ನಾಳ
ರಾಜ್ಯ ಸರಕಾರ ಬಡವರಿಗೆ ಆರಂಭಿಸಿರುವ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವದಿಲ್ಲ, ಜನರಿಗೆ ಯೋಜನೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಲು ಅಧಿಕರಿಗಳು ಮತ್ತು ಸಮಿತಿಯವರು ಶ್ರಮಿಸಬೇಕು ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
ನಗರದ ತಾಲ್ಲೂಕ…
ಕಲರ್ಸ್‌ನಲ್ಲಿ ಹೊಸ ಧಾರಾವಾಹಿ ‘ನನ್ನದೇವ್ರು’
ಜುಲೈ 8ರಿಂದನಿತ್ಯಸಂಜೆ 6:30ಕ್ಕೆಪ್ರಸಾರ
ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ಮರಳಿ ಕಿರುತೆರೆಗೆ
ಕೌಟುಂಬಿಕಮೌಲ್ಯಗಳನ್ನುಬಿಂಬಿಸುವಸದಭಿರುಚಿಯಧಾರಾವಾಹಿಗಳಿಗೆಹೆಸರಾದಕಲರ್ಸ್‌ಕನ್ನಡಇದೀಗ ‘ನನ್ನದೇವ್ರು’ ಎಂಬಹೊಸಕತೆಯನ್ನುಹೊತ್ತುತಂದಿದೆ. ಜುಲೈ 8,…
ಹಝರತ್ ಮರ್ದಾನೆ ಗೈಬ್ ದರ್ಗಾ. ಹಝರತ್ ರಾಜಾ ಬಾಗ್ ಸವಾರ ದರ್ಗಾ ಕಮಿಟಿಗಳ ಚುನಾವಣೆ ಆಗ್ರಹ
ಕೊಪ್ಪಳ : ವಕ್ಫ್ ಸಂಸ್ಥೆಯಡಿ ಹಝರತ್ ಮರ್ದಾನೆ ಗೈಬ್ ದರ್ಗಾ ಕಮಿಟಿ ಹಾಗೂ ಹಝರತ್ ರಾಜಾ ಬಾಗ್ ಸವಾರ್ ದರ್ಗಾ ಕಮಿಟಿಯ ಆಡಳಿತ ಅವಧಿ ಮುಗಿದಿದ್ದು. ಹೆಚ್ಚುವರಿ ಅವಧಿ ವಿಸ್ತರಣೆಗೆ ತಡೆಹಿಡಿದು ಚುನಾವಣೆ ನಡೆಸಲು ಒತ್ತಾಯಿಸಿದ್ದಾರೆ.
ಹೊಸಪೇಟೆ ರಸ್ತೆಯಲ್ಲಿರುವ ಮೌಲಾನಾ ಅಜಾದ್ ಭವನದಲ್ಲಿ…
ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರ ಕೊಠಡಿ ಉದ್ಘಾಟನೆ
ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರ ಕೊಠಡಿ ಉದ್ಘಾಟನೆ
ಗಂಗಾವತಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರ ಕೊಠಡಿಯನ್ನು ಇಂದು ಜಿಲ್ಲಾಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್ ಮತ್ತು ಜಿಲ್ಲಾ ಉಪಾಧ್ಯಕ್ಷರಾದ ಎಸ್ ಬಿ ಖಾದ್ರಿ ಅವರು ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗಂಗಾವತಿ ತಾಲೂಕ…
ಜನನಾಯಕ ಕೆ.ಎಂ.ಸೈಯದ್ 44 ನೇ ಹುಟ್ಟುಹಬ್ಬ ಆಚರಣೆ
ಕೆ.ಎಂ.ಸೈಯದ್ ಅವರ 44 ನೇ ಹುಟ್ಟುಹಬ್ಬ ಆಚರಣೆ
ಕೊಪ್ಪಳ : ರಾಜ್ಯದ ಕೆಪಿಸಿಸಿ ಸಂಯೋಜಕ ಹಾಗೂ ಕೆಎಂಎಸ್ ಸಮುಾಹ ಸಂಸ್ಥೆಯ ಅಧ್ಯಕ್ಷ ಕೆ.ಎಂ.ಸೈಯದ್ ಅವರು 44ನೇ ಜನ್ಮದಿನವನ್ನು ಕೊಪ್ಪಳ ನಗರದ ಸುರಭಿ ವೃದ್ರಾಶ್ರಮದಲ್ಲಿ ಆಚರಿಸಿದರು.
ಕೊಪ್ಪಳ,ವಿಜಯನಗರ ಬಳ್ಳಾರಿ, ಗದಗ, ಬಾಗಲಕೋಟಿ ಜಿಲ್ಲೆಗಳು…
ಹಾವೇರಿಯಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ
ಹಾವೇರಿಯಲ್ಲಿ ಸಾಹಿತ್ಯಗೆ ಪ್ರತಿಭಾ ಪುರಸ್ಕಾರ ಪ್ರದಾ
ಕೊಪ್ಪಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಮತ್ತು ಜಿಲ್ಲಾ ಘಟಕ, ಹಾವೇರಿ ವತಿಯಿಂದ ೨೦೨೪ನೇ ಸಾಲಿನ ರಾಜ್ಯಮಟ್ಟದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕೊಪ್ಪಳ ನಗರದ ಸಾಹಿತ್ಯ ಎಂ. ಗೊಂಡಬಾಳ ಅವರನ್ನು…
ಗವಿಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಉದ್ಘಾಟನೆ
ಅಕ್ಷರ ಸಂತ ಹಾಜಬ್ಬ ಹಾಗೂ ಮಹಾದಾನಿ ಹುಚ್ಚಮ್ಮ ಉದ್ಘಾಟಿಸಿದರು.
ಗವಿಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಉದ್ಘಾಟನೆ
ಕೊಪ್ಪಳ : ಶ್ರೀ ಗವಿಸಿದ್ದೇಶ್ವರ ಮಠದ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಅಕ್ಷರ ಸಂತ ಹಾಜಬ್ಬ ಹಾಗೂ ಮಹಾದಾನಿ ಹುಚ್ಚಮ್ಮ ಉದ್ಘಾಟಿಸಿದರು.…