ಕೆಆರ್‌ಪಿಪಿ ಪಕ್ಷ ಲೋಕಸಭೆ ಚುನಾವಣೆಯಲ್ಲಿ ೮ ಕ್ಷೇತ್ರದಿಂದ ಸ್ಪರ್ಧೆ-ಸಂಗಮೇಶ ಬಾದವಾಡಗಿ

Get real time updates directly on you device, subscribe now.

ಕೊಪ್ಪಳ : ಬರುವ ಲೋಕ ಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕೊಪ್ಪಳ ಸೇರಿದಂತೆ ೮ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಕೆಆರ್‌ಪಿಪಿ ರಾಜ್ಯ ಉಪಾಧ್ಯಕ್ಷ ಮನೋಹರ ಗೌಡ ಹೇರೂರು ಹಾಗೂ ಜಿಲ್ಲಾಧ್ಯಕ್ಷ ತಿಳಿಸಿದರು.
ಅವರು ಗುರುವಾರದಂದು ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಜನೇವರಿ ೧೧ ರಂದು ಶಾಸಕ ಜನಾರ್ದನ ರೆಡ್ಡಿ ಅವರ ಹುಟ್ಟು ಹಬ್ಬದ ನಿಮಿತ್ತ ಅಂದು ಸಾವಿರಾರು ಕಾರ್ಯಕರ್ತರಿಂದ ಬೃಹತ್ ಜಾಥ ಹಾಗೂ ರಕ್ತದಾನ ಶಿಬಿರ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು-ಹಣ್ಣು ವಿತರಣೆ ಮಾಡಲಾಗುವುದು ಎಂದು ತಿಳಿಸಿದ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಜಿಲ್ಲಾ ಘಟಕ ಹಾಗೂ ತಾಲೂಕಾ ಘಟಕಗಳ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಕೊಪ್ಪಳ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಚನ್ನವೀರನಗೌಡ ಕೋರಿ ಆರಾಳ, ಗಂಗಾವತಿ ರಾಮಣ್ಣ ಜಾಡಿ, ಕನಕಗಿರಿ.ವೀರೇಶ ಬಲಕುಂದಿ, ಗಂಗಾವತಿ. ನರಸಪ್ಪ ತಂದೆ: ದುರುಗಪ್ಪ ಅಮರಜ್ಯೋತಿ ಗಂಗಾವತಿ, ಮಾಲಾಬಾಯಿ ನಾಯ್ಕ ಜಿನ್ನಾಪೂರ ತಾಂಡ ಇವರನ್ನು ಆಯ್ಕೆಯಾಗಿದ್ದಾರೆ.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ದುರುಗಪ್ಪ ಕರೇಕಲ್ಲ (ಡಿ.ಕೆ) ಆಗೋಲಿ ಹಾಗೂ ಜಿಲ್ಲಾ ಖಜಾಂಚಿಯಾಗಿ ವೀರಗಂಗಾಧರಸ್ವಾಮಿ ಹಿರೇಮಠ ಇರಕಲ್ಲಗಡ.ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಯಾಗಿ ಗವಿಸಿದ್ದಪ್ಪ ಹಂಡಿ ಕೊಪ್ಪಳ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಾಮಾಜಿಕ ಜಾಲತಾಣ ನಿರ್ವಾಹಕರಾಗಿ ಗೋವಿಂದರಾಜ ಬೂದಗುಂಪಾ.ಜಿಲ್ಲಾ ಕಾರ್ಯದರ್ಶಿಗಳಾಗಿ ಬೆಟ್ಟಪ್ಪ ತಂದೆ: ರಾಮಣ್ಣ ಚಿಕ್ಕಬೆಣಕನಕಲ್ಲ. ಮಂಜುನಾಥ ಗೊಂಧಿ ಹಿರೇಬೊಮ್ಮನಾಳ, ಸುರೇಶ ತಂದೆ: ರಾಮಕೃ? ಗೊಡವರ್ತಿ ಕಾರಟಗಿ,ರಾಮಣ್ಣ ಚೌಡ್ಕಿ ಇರಕಲ್ಲಗಡಾ, ಪ್ರವೀಣ ಮಂಗಳಾಪುರ ಕೊಪ್ಪಳ, ಕೃಷ್ಣಸಾ ದಲಬಂಜನ್ ಗಂಗಾವತಿ.
ಜಿಲ್ಲಾ ಸಹಕಾರ್ಯದರ್ಶಿಗಳಾಗಿ ಬಸವರಾಜ್ ಸಾಸಲಮರಿ ಕನಕಗಿರಿ, ಸಿದ್ದರಾಮ ಸಿದ್ದಪ್ಪ ದೊಡ್ಡಮನಿ ಕೊಪ್ಪಳ.ಕೊಪ್ಪಳ ಜಿಲ್ಲಾ ಶಕ್ತಿ ಘಟಕಗಳ ಅಧ್ಯಕ್ಷರ ಆಯ್ಕೆ : ಜಿಲ್ಲಾ ಓಬಿಸಿ ಘಟಕ – ಮೂರ್ತೆಪ್ಪ ತಂದೆ: ಯಮನಪ್ಪ ಗಿಣಿಗೇರಾ ಹಿಟ್ನಾಳ,ಜಿಲ್ಲಾ ಎಸ್.ಸಿ. ಘಟಕ- ರಾಮಣ್ಣ ನಾಯ್ಕ ತಂದೆ: ರಾಮಚಂದ್ರಪ್ಪ, ಕೊಪ್ಪಳ, ಜಿಲ್ಲಾ ಕಾನೂನು ಘಟಕ-ಸಂತೋ? ರೆಡ್ಡಿ ವಕೀಲರು, ಕುಕನೂರ, ಜಿಲ್ಲಾ ಎಸ್.ಟಿ.ಘಟಕ-ಅರ್ಜುನ ನಾಯ್ಕ ಗಂಗಾವತಿ
ತಾಲೂಕ ಘಟಕಗಳ ಅಧ್ಯಕ್ಷ ನೇಮಕ : ಗಂಗಾವತಿ ತಾಲೂಕ ಅಧ್ಯಕ್ಷ ವೆಂಕಟೇಶ ಈಳಿಗೇರ ಜಬ್ಬಲಗುಡ್ಡ, ಗಂಗಾವತಿ ನಗರ ಮಹಿಳಾ ಅಧ್ಯಕ್ಷ – ಭಾರತಿ ಅಗಲೂರ, ಕನಕಗಿರಿ ತಾಲೂಕ ಅಧ್ಯಕ್ಷ ಚನ್ನಬಸವ ತೆಗ್ಗಿನಮನಿ,ಕಾರಟಗಿ ತಾಲೂಕ ಅಧ್ಯಕ್ಷ – ಜಿ.ವಿ.ಬಸವರಾಜ ತಂದೆ: ತಿರುಪತಿರಾವ್ (ಬೂದಿ), ಕು?ಗಿ ತಾಲೂಕ ಅಧ್ಯಕ್ಷ – ಚಂದ್ರಶೇಖರಯ್ಯ ಮಹಾಂತಯ್ಯ ಹಿರೇಮಠ.

Get real time updates directly on you device, subscribe now.

Comments are closed.

error: Content is protected !!