Sign in
Sign in
Recover your password.
A password will be e-mailed to you.
ಜೂನ್ 16 ರಂದು ವಿದ್ಯುತ್ ವ್ಯತ್ಯಯ
: ಕೊಪ್ಪಳ ಜೆಸ್ಕಾಂ ಉಪ ವಿಭಾಗ ವ್ಯಾಪ್ತಿಯ 110/33/11 ಕೆ.ವಿ ವಿದ್ಯುತ್ ಕೇಂದ್ರ ಕೊಪ್ಪಳ ಹಾಗೂ 33/11 ಕೆ.ಎ ವಿದ್ಯುತ್ ಉಪ-ಕೇಂದ್ರ ಕಿನ್ನಾಳದಲ್ಲಿ ಮೊದಲನೇಯ ತ್ರೈಮಾಸಿಕ ಕೆಲಸ ನಡೆಸುತ್ತಿರುವ ಪ್ರಯುಕ್ತ, 110/33/11 ಕೆ.ವಿ ವಿದ್ಯುತ್ ಕೇಂದ್ರ ಕೊಪ್ಪಳದಿಂದ ಸರಬರಾಜು ಆಗುವ ಹಾಗೂ…
ಪರಿಸರ ರಕ್ಷಣೆಯೇ ನಮ್ಮ ಉಸಿರಾಗಲೀ: ಮಲ್ಲಿಕಾರ್ಜುನ ತೊದಲಬಾಗಿ
ಕೊಪ್ಪಳ ನಗರದ ಬಸ್ ನಿಲ್ದಾಣದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ
ಕೊಪ್ಪಳ:- ಪರಿಸರದ ಬಗ್ಗೆ ಜಾಗೃತಿ, ರಕ್ಷಣೆ ಮತ್ತು ಸಸಿ, ಮರಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆಂದು ಜಿಲ್ಲಾ ಪಂಚಾಯತ…
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಮುಖ್ಯಮಂತ್ರಿಗೆ ಮನವಿ
ಕುಷ್ಟಗಿ.ಜೂ.13: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಘಟಕದ ಪದಾಧಿಕಾರಿಗಳು ಮತ್ತು ವಿವಿಧ ಗ್ರಾಮದ ರೈತ ಮುಖಂಡರು ಗುರುವಾರ ಮಧ್ಯಾಹ್ನ ಇಲ್ಲಿನ ತಹಶೀಲ್ದಾರ ಕಚೇರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ರವಿ ಎಸ್ ಅಂಗಡಿ…
ಸರ್ವ ಸದಸ್ಯರ ಸಹಾಯ ಸಹಕಾರದಿಂದ ಬೆಸ್ಟ್ ಕ್ಲಬ್ ಹಾಗೂ ಬೆಸ್ಟ್ ಅಧ್ಯಕ್ಷೆಯ ಅವಾರ್ಡ್ ಲಭಿಸಿದೆ: ಶಾರದಾ ಶೆಟ್ಟರ್
ಕುಷ್ಟಗಿ.ಜೂ.12: ನನಗೆ ಶಕ್ತಿ ಇರುವವರಿಗೊ ಸಮಾಜಕ್ಕೆ ಅನೇಕ ಕೊಡುಗೆ ನೀಡುತ್ತೇನೆ ಇದರಿಂದ ನನ್ನ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ಇನ್ನರವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್ ಹೇಳಿದರು.
ಇನ್ನರವೀಲ್ ಕ್ಲಬ್ ವತಿಯಿಂದ ಬುಧವಾರ ಮಧ್ಯಾಹ್ನ ಇಲ್ಲಿನ ಅಜಯ್ ಕಂಪರ್ಟ್ ಸಭಾ ಭವನದಲ್ಲಿ…
ಹೊಸಪೇಟೆ ಹುಡಾ ಅಧ್ಯಕ್ಷರಾಗಿ HNF ಇಮಾಮ್ ನಿಯಾಜಿ ನೇಮಕ
ಹೊಸಪೇಟೆ : ಹೊಸಪೇಟೆ ಹುಡಾ ಅಧ್ಯಕ್ಷರಾಗಿ HNF ಇಮಾಮ್ ನಿಯಾಜಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಚುನಾವಣೆಗೂ ಮುನ್ನ ಆದೇಶ ಮಾಡಿ, ವಾಪಾಸ್ ಪಡೆಯಲಾಗಿತ್ತು ಇದು ಸಾಕಷ್ಟು ವಾದ ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿರುವ ಇಮಾಮ್ ನಿಯಾಜಿ…
ಪಾಪದ ಕೋಟೆಗೆ ಪುಣ್ಯ “ಕೋಟಿ” ಯ ಪ್ರವೇಶ… ಸಿನಿಮಾ ವಿಮರ್ಶೆ
Rating : ***
ವಿಮರ್ಶೆ: ಬಸವರಾಜ ಕರುಗಲ್
ಚಿತ್ರದ ಆರಂಭ ಮತ್ತು ಅಂತ್ಯದಲ್ಲಿ ಎರಡು ಚಿಕ್ಕ ಸಿಕ್ವೇನ್ಸ್ ಚಿತ್ರದ ಹೈಲೈಟ್. ಅವೇನೆಂದರೆ ಬಿಕ್ಕಳಿಕೆ ಮತ್ತು ರೆಡಿಯೋದಲ್ಲಿ ಕೇಳಿಸುವ, "ಅಮ್ಮಾ ದೇವರಾಣೆ ನಾನು ಬೆಣ್ಣೆ ಕದ್ದಿಲ್ಲಮ್ಮ..." ಎಂಬ ಹಾಡಿನ ಸಾಲು...
ಇಡೀ…
ಸಿಡಿಲು ಬಡಿದು .250 ಕೆಬಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಭಸ್ಮ, ನೂತನ ಟ್ರಾನ್ಸ್ಫಾರ್ಮರ್ ಅಳವಡಿಸಿದ ಜೆಸ್ಕಾಂ…
ಕಾರಟಗಿ: ಜೂನ್ 11ರಂದು ತಾಲೂಕಿನ ಆದ್ಯಂತ ಬಿರುಗಾಳಿಯಿಂದ ಗುಡುಗು ಸಿಡಿಲಿನಿಂದ ಪಟ್ಟಣದ 5-6-7ನೇ ವಾರ್ಡ್ ಗಳಲ್ಲಿ ವಿದ್ಯುತ್ ಸರಬರಾಜು ಆಗುತ್ತಿರುವ ಆರ್ ಜಿ ರಸ್ತೆಯ ಮಹದೇಶ್ವರ ದೇವಸ್ಥಾನದ ಮಾರ್ಗದಲ್ಲಿರುವ 250ಕೆ ವಿ ಸಾಮರ್ಥ್ಯದ (ಟ್ರಾನ್ಸ್ಫಾರ್ಮರ್) ವಿದ್ಯುತ್ ಸ್ಥಾವರ ಸಿಡಿಲು…
ಮಕ್ಕಳನ್ನು ಬಾಲ ಕಾರ್ಮಿಕತೆಯಿಂದ ತಪ್ಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು
: ಬಾಲ ಕಾರ್ಮಿಕ ಪದ್ಧತಿಯನ್ನು ತೊಲಗಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಲಕಾರಿ ರಾಮಪ್ಪ ಒಡೆಯರ್ ಅವರು ಹೇಳಿದರು.
ಕೊಪ್ಪಳ ತಾಲೂಕು ಆಡಳಿತ, ಜಿಲ್ಲಾ ಕಾನೂನು…
ಯಾವುದೇ ಮಗು ಲಸಿಕೆಯಿಂದ ವಂಚಿತವಾಗದAತೆ ಕ್ರಮ ವಹಿಸಿ: ಡಿಸಿ ನಲಿನ್ ಅತುಲ್
: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ನಿಯಮನುಸಾರ ನಿಗದಿತ ಅವಧಿಯಲ್ಲಿ ಲಸಿಕಾಕರಣ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಅಭಿಯಾನದಲ್ಲಿ ಜಿಲ್ಲೆಯ ಯಾವುದೇ ಮಗು ಲಸಿಕೆಯಿಂದ ವಂಚಿತರಾಗದAತೆ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದರು.
ಜೂನ್ 12 ರಂದು…
ಬಕ್ರೀದ್ ಹಬ್ಬ: ಶಾಂತಿ ಪಾಲನೆಗೆ ಕ್ರಮವಹಿಸಲು ಸೂಚನೆ
: ಜೂನ್ 17 ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ವೇಳೆಯಲ್ಲಿ ಪ್ರಾಣಿವಧೆ, ಜಾನುವಾರು ಸಾಗಣೆ ತಡೆಗಟ್ಟಲು ಸಂಬAಧಪಟ್ಟ ಅಧಿಕಾರಿಗಳು ಕಾಯ್ದೆಯನ್ವಯ ಅಗತ್ಯ ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ. ಕಡಿ ಅವರು ಹೇಳಿದರು.
ಬಕ್ರೀದ್ ಹಬ್ಬದ ಪ್ರಯುಕ್ತ ಜೂನ್ 13 ರಂದು …