ಹೊಸಪೇಟೆ ಹುಡಾ ಅಧ್ಯಕ್ಷರಾಗಿ HNF ಇಮಾಮ್ ನಿಯಾಜಿ ನೇಮಕ
ಹೊಸಪೇಟೆ : ಹೊಸಪೇಟೆ ಹುಡಾ ಅಧ್ಯಕ್ಷರಾಗಿ HNF ಇಮಾಮ್ ನಿಯಾಜಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಚುನಾವಣೆಗೂ ಮುನ್ನ ಆದೇಶ ಮಾಡಿ, ವಾಪಾಸ್ ಪಡೆಯಲಾಗಿತ್ತು ಇದು ಸಾಕಷ್ಟು ವಾದ ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿರುವ ಇಮಾಮ್ ನಿಯಾಜಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಆಕಾಕ್ಷಿಯಾಗಿದ್ದರು. ಈ ಹಿಂದೆ ಶಾಸಕ ಗವಿಯಪ್ಪ ವಿರೋಧ ಮಾಡಿದ ಹಿನ್ನೆಲೆ, ಆದೇಶ ರದ್ದು ಮಾಡಲಾಗಿತ್ತು ಎನ್ನಲಾಗಿದೆ. ಕೊನೆಗೂ ಹೊಸಪೇಟೆ ಹುಡಾ ಅಧ್ಯಕ್ಷರಾಗಿ HNF ಇಮಾಮ್ ನಿಯಾಜಿ ನೇಮಕವಾಗಿದೆ
Comments are closed.