ಕಾರ್ಗಿಲ್ ಜಯದ ಮೂಲಕ ದೆಶಕ್ಕೆ ಹೆಮ್ಮೆ ತಂದುಕೊಟ್ಟ ಸೈನಿಕರು – ಮಹೇಶ ಮಾಲಗಿತ್ತಿ

 ಕೊಪ್ಪಳ : ಕಾರ್ಗಿಲ್ ವಿಜಯೋತ್ಸವ ದೇಶದ ಹೆಮ್ಮೆಯಾಗಿದೆ. ಇಂಥ ಹೆಮ್ಮೆಯನ್ನು ತಂದುಕೊಡಲು ಸೈನಿಕರು ಪ್ರಾಣದ ಹಂಗು ತೊರೆದು ಹೋರಾಟ ಮಾಡಿದ್ದನ್ನು ಮರೆಯುವಂತೆಯೇ ಇಲ್ಲ ಎಂದು ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಹೇಳಿದ್ದಾರೆ. ನಗರದ ಮಾಜಿ ಸೈನಿಕರ ಸಂಘದ ಕಾರ್ಯಾಲಯದಲ್ಲಿ…

ಮಾಧ್ಯಮಗಳು ಜನ ಸಮುದಾಯದ ವಿಶ್ವಾಸಾರ್ಹತೆ ಗಳಿಸಬೇಕು-ಡಾ. ಬಿ.ಕೆ. ರವಿ

ತಂತ್ರಜ್ಞಾನದ ಬಳಕೆ ಜೊತೆ ಎಚ್ಚರದಿಂದಿರಿ - ಡಾ. ಬಿ.ಕೆ. ರವಿ ಕೊಪ್ಪಳ : ಆಧುನಿಕ ಯುಗದಲ್ಲಿ ತಂತ್ರಜ್ಞಾನ ತುಂಬಾ ವೇಗದಲ್ಲಿದೆ, ತಂತ್ರಜ್ಞಾನದ ಬಳಕೆಯು ಕೂಡ ಅಷ್ಟೇ ಹೆಚ್ಚಾಗಿದೆ ಹಾಗಾಗಿ ಬಳಕೆಯ ಜೊತೆಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು ಎಂದು ಕೊಪ್ಪಳ ವಿಶ್ವ ವಿದ್ಯಾಲಯದ…

ಮಾಧ್ಯಮಗಳು ಸಮಾಜದ ಪರವಾಗಿ ಕೆಲಸ ಮಾಡಬೇಕು- ನಳಿನ್ ಅತುಲ್

ಕೊಪ್ಪಳ : ಮಾದ್ಯಮಗಳ ಸುದ್ದಿಯ ಮಾಹಿತಿ ಗುಣಾತ್ಮಕವಾಗಿರಬೇಕು. ಮಾದ್ಯಮಗಳಿಗೆ ಜವಬ್ದಾರಿಯಿರಬೇಕು. ಸರಕಾರಿ ಅಧಿಕಾರಿಗಳು ಮತ್ತು ಮಾಧ್ಯಮ ಮಿತ್ರರ ನಡುವೆ ಉತ್ತಮವಾದ ಸಂಬಂಧವಿರಬೇಕು. ಎಲ್ಲ ಮಾಧ್ಯಮಗಳ ಸಮಾಜ ಪರವಾಗಿ ಕೆಲಸ ಮಾಡಬೇಕು. ಇಬ್ಬರ ನಡುವೆ ಚರ್ಚೆ, ಸಂವಾದ ನಡೆಯಬೇಕು ಎಂದು…

ಅಂಗನವಾಡಿಗೆ ದಿಢೀರ‌ ಭೇಟಿ, ಭಾರಿ ಅಕ್ರಮಗಳ‌ ಪತ್ತೆ

ಅಂಗನವಾಡಿಗೆ ದಿಢೀರ‌ ಭೇಟಿ, ಭಾರಿ ಅಕ್ರಮಗಳ‌ ಪತ್ತೆ ಕೊಪ್ಪಳ :  ಹಿರಿಯ ಸಿವಿಲ್‌ ನ್ಯಾಯಾಧೀಶರೂ, ಹಾಗೂ ಜಿಲ್ಲಾ‌ ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾ ಕಾರ್ಯದರ್ಶಿಗಳೂ ಆದ  ಮಲಕಾರಿ‌ ರಾಮಪ್ಪ ಒಡೆಯರ್ ರವರು ಕೊಪ್ಪಳ‌ ತಾಲೂಕಿನ‌ ಹಲಗೇರಿಯ‌ ಹಾಗೂ ವಿವಿಧೆಡೆಗಳ ಹಲವು ಅಂಗನವಾಡಿ‌…

ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮಾದ್ಯಮ ಹಬ್ಬ-ಕೊಪಣ ಮೀಡಿಯಾ ಫೆಸ್ಟ್-2024

ನಾಳೆಯಿಂದ ಕೊಪಣ ಮೀಡಿಯಾ ಫೆಸ್ಟ್-2024 ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮಾದ್ಯಮ ಹಬ್ಬ ಕೊಪ್ಪಳ : ಬಹುತ್ವ ಮೀಡಿಯಾ ಹೌಸ್, ಬಹುತ್ವ ಬಳಗ ಕೊಪ್ಪಳ ನೇತೃತ್ವದಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಕೊಪ್ಪಳ ವಿಶ್ವವಿದ್ಯಾಲಯ, ಸಮೂಹನ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಕನ್ನಡ…

ಅಳವಂಡಿ ಕಾಲೇಜಿನ ವಿದ್ಯಾರ್ಥಿಗೆ ಬಹುಮಾನ -ತುಮಕೂರಿನಲ್ಲಿ ನಡೆದ ಮಾಧ್ಯಮ ಹಬ್ಬದಲ್ಲಿ ಸಾಧನೆ

ಕೊಪ್ಪಳ: ಈಚೆಗೆ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಮಾಧ್ಯಮ ಹಬ್ಬದ ವಿವಿಧ ಸ್ಪರ್ಧೆಗಳಲ್ಲಿ ಅಳವಂಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಅಖೀಲ್ ಉಡೇವು ಬಹುಮಾನ ಗಳಿಸುವ ಮೂಲಕ ಸಾಧನೆ ಮಾಡಿದ್ದಾನೆ. ಮಾಧ್ಯಮ ಹಬ್ಬದಲ್ಲಿ ನಡೆದ ಸ್ಪರ್ಧೆಯಲ್ಲಿ ಕಾಲೇಜಿನ ಮಹಮ್ಮದ್ ಅಖೀಲ್…

ಸರ್ವರ ಜೀವನದಲಿ ಗುರುವಿನ ಪಾತ್ರ ದೊಡ್ಡದು

ಕೊಪ್ಪಳ :ಸರ್ವರಜೀವನದಲ್ಲಿಗುರುವಿನ ಪಾತ್ರದೊಡ್ಡದು. ಸಮರ್ಥಗುರುದೊರೆತವನು ಮಹಾನ್ ಸಾಧಕರಾಗಿ ಸಮಾಜಕ್ಕೆ ಸಾರ್ಥಕವಾಗಿದ್ದಾರೆಅಂತಹ ಮಹಾನ್ ಪುರುಷರ ಸ್ಮರಣೆ ಬಹುಮುಖ್ಯಎಂದು ಭಾಗ್ಯನಗರದಶ್ರೀ ಶಂಕರಚಾರ್ಯ ಮಠದ ಪರಮಪೂಜ್ಯ ಶ್ರೀ ಶಿವಪ್ರಕಾಶ ಮಹಾಸ್ವಾಮಿಗಳು ಹೇಳಿದರು.ಅವರುಗುರುಪೂರ್ಣಿಮೆಯ ಅಂಗವಾಗಿ…

ಕೊಪ್ಪಳ ವಿವಿ : ಮಾಧ್ಯಮ ಹಬ್ಬದಲ್ಲಿ ವಿದ್ಯಾರ್ಥಿಗಳ ಸಾಧನೆ

ಕೊಪ್ಪಳ : ತುಮಕೂರು ವಿಶ್ವ ವಿದ್ಯಾಲಯದಲ್ಲಿ ಇತ್ತಿಚೆಗೆ ನಡೆದ ಮಾಧ್ಯಮ ಹಬ್ಬದಲ್ಲಿ ಆಯೋಜನೆ ಮಾಡಲಾಗಿದ್ದ, ವಿವಿಧ ಸ್ಪರ್ಧೆಗಳಲ್ಲಿ ಕೊಪ್ಪಳ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಪ್ರಥಮ ವರ್ಷದ ಪತ್ರಿಕೋದ್ಯಮದ ವಿದ್ಯಾರ್ಥಿ ಜುನಸಾಬ…

ತುಮಕೂರಿನಲ್ಲಿ ನಡೆದ ಮಾಧ್ಯಮ ಹಬ್ಬದಲ್ಲಿ ಸಾಧನೆ

ಕೊಪ್ಪಳ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ ಕೊಪ್ಪಳ: ಈಚೆಗೆ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಮಾಧ್ಯಮ ಹಬ್ಬದ ವಿವಿಧ ಸ್ಪರ್ಧೆಗಳಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮೂರು ಬಹುಮಾನಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಮಾಧ್ಯಮ ಹಬ್ಬದಲ್ಲಿ…

ಸಂಬ್ರಮದ ಮೃತ್ಯುಂಜಯೇಶ್ವರ ಮಹಾರಥೋತ್ಸವ

ಕೊಪ್ಪಳ, 21- ಐತಿಹಾಸಿಕ ಶ್ರೀ ಮೃತ್ಯುಂಜಯೇಶ್ವರ ಕ್ಷೇತ್ರ ಕರ್ಕಿಹಳ್ಳಿಯಲ್ಲಿ ಗುರು ಪೌರ್ಣಿಮೆಯ ಅಂಗವಾಗಿ ಶ್ರೀ ಚಿದಂಬರೇಶ್ವರರ ೨೧ನೇ ಮಹಾರಥೋತ್ಸವವು ನೇರೆದಿದ್ದ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಜರುಗಿತು. ರವಿವಾರ ಮದ್ಯಾಹ್ನ ಮಳೆಯ ಮಧ್ಯ ಭಕ್ತರು ಹರ್ಷೋದ್ಘಾರದಿಂದ ರಥಕ್ಕೆ ಉತ್ತತ್ತಿ,…
error: Content is protected !!