Sign in
Sign in
Recover your password.
A password will be e-mailed to you.
Browsing Category
Latest
ಯುವ ಪೀಳಿಗೆಯಲ್ಲಿ ಓದುವ,ಬರೆಯುವ ಹವ್ಯಾಸ ಬೆಳೆಸಬೇಕಿದೆ-ಡಾ.ಬಿ.ಕೆ.ರವಿ
ಕೊಪ್ಪಳ : ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಓದುವ, ಬರೆಯುವ ಹವ್ಯಾಸ ಕಡಿಮೆಯಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಭಾಷೆಯ ಬೆಳವಣಿಗೆ ಮೇಲೂ ಪರಿಣಾಮ ಬೀರಬಹುದು ಎಂದು ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಕೆ.ರವಿ ಹೇಳಿದರು.
ಕೊಪ್ಪಳದ ತಾಲೂಕ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ…
ಶ್ರೀ ಶಾಹೀದ್ ಹುಸೇನ್ ತಹಶೀಲ್ದಾರ (ಕವಲೂರ) ವಿದೇಶ ಪ್ರಯಾಣ ಸುಖಕರವಾಗಿರಲಿ -ಶುಭಕೋರುವವರು
ಶ್ರೀ ಶಾಹೀದ್ ಹುಸೇನ್ ತಹಶೀಲ್ದಾರ (ಕವಲೂರ)
ಇವರು ಸಕುಟುಂಬ ಪರಿವಾರ ಸಮೇತ ದಿ. ೧೦-೧೨-೨೦೧೭ರಂದು ಕುಟುಂಬದ ಕಾರ್ಯಕ್ರಮದ ನಿಮಿತ್ಯ
ದುಬೈಗೆ ಪ್ರಯಾಣ ಕೈಗೊಳ್ಳಲಿದ್ದಾರೆ. ಇವರ ವಿದೇಶ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸುವವರು...
: ಶುಭಕೋರುವವರು :
ಪದಾಧಿಕಾರಿಗಳು ಹಾಗೂ ಸರ್ವ…
ಮಂಗಳೂರಿನಲ್ಲಿ ಜ.5ಕ್ಕೆ KUWJ ಸರ್ವ ಸದಸ್ಯರ ಸಭೆ
ಬೆಂಗಳೂರು:
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ ಸರ್ವ ಸದಸ್ಯರ ಸಭೆ ದಿನಾಂಕ 5-1-2024ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮಂಗಳೂರು ಆಡ್ಯಾರ್‌ನ ಸಹ್ಯಾದ್ರಿ ಕಾಲೇಜ್ ಆಪ್ ಇಂಜಿನೀಯರಿಂಗ್ ಸಭಾಂಗಣದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ…
ಶ್ರೀ ಶಾರದಾ ಪರ್ವ -೨೦೨೩ ಅದ್ದೂರಿ ಕಾರ್ಯಕ್ರಮ- ಸರ್ವರಿಗೂ ಹಾರ್ದಿಕ ಸುಸ್ವಾಗತ
ಶ್ರೀ ಶಾರದಾ ಫೌಂಡೇಶನ್ ಟ್ರಸ್ಟ್,
ಶ್ರೀ ಶಾರದಾ ಇಂಟರ್ ನ್ಯಾಶನಲ್ ಸ್ಕೂಲ್,
ಶ್ರೀ ಶಾರದಾ ಪಿಯು ಕಾಲೇಜು
ನೇತೃತ್ವದಲ್ಲಿದಲ್ಲಿ ತಾಲೂಕಿನ ಕಿಡದಾಳ ಗ್ರಾಮದ ಶ್ರೀ ಶಾರದಾ ಇಂಟರ್ ನ್ಯಾಶನಲ್ ಸ್ಕೂಲ್ನಲ್ಲಿ
ವಾರ್ಷಿಕೋತ್ಸವ ಕಾರ್ಯಕ್ರಮ ಇಂದು ನಡೆಯಲಿದೆ. ಕಾರ್ಯಕ್ರಮದಲ್ಲಿ…
ಶ್ರೀ ಶಾರದಾ ಪರ್ವ -2023 ಅದ್ದೂರಿ ಕಾರ್ಯಕ್ರಮ
ಕೊಪ್ಪಳ : ಶ್ರೀ ಶಾರದಾ ಫೌಂಡೇಶನ್ ಟ್ರಸ್ಟ್, ಶ್ರೀ ಶಾರದಾ ಇಂಟರ್ ನ್ಯಾಶನಲ್ ಸ್ಕೂಲ್, ಶ್ರೀ ಶಾರದಾ ಪಿಯು ಕಾಲೇಜು ನೇತೃತ್ವದಲ್ಲಿದಲ್ಲಿ ತಾಲೂಕಿನ ಕಿಡದಾಳ ಗ್ರಾಮದ ಶ್ರೀ ಶಾರದಾ ಇಂಟರ್ ನ್ಯಾಶನಲ್ ಸ್ಕೂಲ್ನಲ್ಲಿ
ವಾರ್ಷಿಕೋತ್ಸವ ಕಾರ್ಯಕ್ರಮ ಇಂದು ನಡೆಯಲಿದೆ. ಕಾರ್ಯಕ್ರಮದಲ್ಲಿ…
ಜೈ ಭೀಮ್ ಅಂದ್ರೆ ಸಾಲದು, ಹೃದಯದಲ್ಲಿಯೇ ಸ್ಥಾನ ಕೊಡಬೇಕು : ಗೊಂಡಬಾಳ
ಕೊಪ್ಪಳ: ಅಂಬೇಡ್ಕರ್ ಅಂದರೆ ಕೇವಲ ಅದೊಂದು ಹೆಸರಲ್ಲ ಸೂರ್ಯ ಪ್ರಕಾಶದ ಶಕ್ತಿ, ಆತನ ಹೆಸರು ಹೇಳಿದರೆ ಸಾಲದು ಹೃದಯದಲ್ಲಿಯೇ ಸ್ಥಾನ ಕೊಡಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಂಜುನಾಥ ಜಿ. ಗೊಂಡಬಾಳ ಆಶಯ ವ್ಯಕ್ತಪಡಿಸಿದರು.
ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ…
ದಿ. 10 ರಂದು ಸವಿತಾ ಮುದ್ಗಲ್ ಅವರ ಪುಸ್ತಕಗಳ ಲೋಕಾರ್ಪಣೆ
ಕರ್ನಾಟಕ ಲೇಖಕಿಯರ ಸಂಘ ಕೊಪ್ಪಳ ಜಿಲ್ಲಾ ಶಾಖೆ ಹಾಗೂ ಕೊಪ್ಪಳ ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ನಿರಂತರ ಪ್ರಕಾಶನ ಗದಗ, ಹೆಚ್.ಎಸ್.ಆರ್.ಎ. ಪ್ರಕಾಶನ ಅವರ ಸಹಯೋಗದಲ್ಲಿ ಕವಯತ್ರಿ ಶ್ರೀಮತಿ ಸವಿತಾ ಮುದ್ಗಲ್ ಅವರು ರಚಿಸಿದ ನೆರಳಿಗಂಟಿದ ಭಾವ ಹಾಗೂ ಕಥಾ ಸರೋವರ ಸಂಕಲನಗಳ…
ಮತದಾನ ಎಂಬುದು ಪವಿತ್ರ ಕಾರ್ಯವಾಗಿದ್ದು, ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ: ಉಪತಹಶೀಲ್ದಾರ ರೇಖಾ ದೀಕ್ಷಿತ್
: ಮತದಾನ ಎಂಬುದು ಪವಿತ್ರ ಕಾರ್ಯವಾಗಿದ್ದು, ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ 18 ವರ್ಷ ಪೂರ್ಣಗೊಂಡ ಎಲ್ಲ ಯುವಕ, ಯುವತಿಯರು ಮತದಾರರ ನೋಂದಣಿ ಮಾಡಿಸಬೇಕು ಎಂದು ಕೊಪ್ಪಳ ಉಪತಹಶೀಲ್ದಾರ ರೇಖಾ ದೀಕ್ಷಿತ್ ಹೇಳಿದರು.
ಶುಕ್ರವಾರದಂದು ನಗರದ ಗವಿಸಿದ್ದೇಶ್ವರ ಪದವಿ…
ಬೆಳಗಾವಿಯಲ್ಲಿ ರೈತರ ಮೇಲೆ ದಾಳಿ ಮಾಡಿದ ಪೊಲೀಸರು ಖಂಡನೆ: ಭಾರಧ್ವಾಜ್
ಗಂಗಾವತಿ: ಬೆಳಗಾವಿಯಲ್ಲಿ ರೈತರು ತಾವು ಸಾಗುವಳಿ ಮಾಡುತ್ತಿರುವ ಭೂಮಿಗೆ ಪಟ್ಟಾ ಕೊಡಲು ಒತ್ತಾಯಿಸಿದ್ದಕ್ಕೆ ಪೊಲೀಸರು ವಿದ್ಯಾರ್ಥಿಗಳನ್ನು, ಮಹಿಳೆಯರನ್ನು, ರೈತರನ್ನು ಬಂಧಿಸಿರುವುದು ಖಂಡನೀಯ ಎಂದು ಕ್ರಾಂತಿ ಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ…
ಸನ್ನೆ ಬರಹದಿಂದ ಮಕ್ಕಳು ಆಕರ್ಷಿತರಾಗಿ ಕನ್ನಡ ಬರಹ.ಓದು ಕಲಿಯುತ್ತಾರೆ – ಪೀರಜಾದೆ
ಕೊಪ್ಪಳ : ಕನ್ನಡ ಭಾಷೆ ಕಲಿಕೆಯಲ್ಲಿ ಅನೇಕ ಸರಳ ವಿಧಾನಗಳಿವೆ. ಅದರಲ್ಲಿ ಕನ್ನಡ ಸನ್ನೆ ಬರಹವು ಸಹ ಒಂದು. ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷೆ ಬರಹ ಮತ್ತು ಓದುವುದನ್ನು ಕಲಿಸುತ್ತಾ ಕನ್ನಡ ಭಾಷೆಯಲ್ಲಿ ಸನ್ನೆ ಬರಹವನ್ನು ಕಲಿಸುತ್ತಾ ಹೋದರೆ ಮಕ್ಕಳು ಕಡಿಮೆ ಸಮಯದಲ್ಲಿ ಕಲಿಯಲು ಸಾಧ್ಯ…