ಶ್ರೀ ಶಾಹೀದ್ ಹುಸೇನ್ ತಹಶೀಲ್ದಾರ (ಕವಲೂರ) ವಿದೇಶ ಪ್ರಯಾಣ ಸುಖಕರವಾಗಿರಲಿ -ಶುಭಕೋರುವವರು
ಶ್ರೀ ಶಾಹೀದ್ ಹುಸೇನ್ ತಹಶೀಲ್ದಾರ (ಕವಲೂರ)
ಇವರು ಸಕುಟುಂಬ ಪರಿವಾರ ಸಮೇತ ದಿ. ೧೦-೧೨-೨೦೧೭ರಂದು ಕುಟುಂಬದ ಕಾರ್ಯಕ್ರಮದ ನಿಮಿತ್ಯ
ದುಬೈಗೆ ಪ್ರಯಾಣ ಕೈಗೊಳ್ಳಲಿದ್ದಾರೆ. ಇವರ ವಿದೇಶ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸುವವರು…
: ಶುಭಕೋರುವವರು :
ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು
ಕೊಪ್ಪಳ ತಾಲೂಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ),ರಿಫಾ ಚೆಂಬರ್ ಆಫ್ ಕಾಮರ್ಸ ಕೊಪ್ಪಳ ಜಿಲ್ಲೆ.
ಬಾಪೂಜಿ ಗ್ರಾಮೀಣ ಶಿಕ್ಷಣ ಸಂಸ್ಥೆ
ಅಂಜುಮನ್ ಕಮಿಟಿಯ.ಕವಲೂರು
Comments are closed.