Sign in
Sign in
Recover your password.
A password will be e-mailed to you.
Browsing Category
Latest
ಕೊಪ್ಪಳದಿಂದ ಅಯೋಧ್ಯೆಗೆ ರೈಲು ಸಂಚಾರಕ್ಕೆ ಮನವಿ
ಅಯೋಧ್ಯೆಗೆ ರೈಲು ಸಂಚಾರಿಸಲು ಕೇಂದ್ರ ಸಚಿವ ಜೋಷಿಗೆ ಮನವಿ ಸಲ್ಲಿಕೆ
ಕೊಪ್ಪಳ: ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ಕಣ್ತುಂಬಿಕೊಳ್ಳಲು ಕೊಪ್ಪಳ ಲೋಕಸಭೆ ಕ್ಷೇತ್ರದಿಂದ ವಿಶೇಷ ರೈಲು ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಸಂಸದ ಸಂಗಣ್ಣ ಕರಡಿ ಮನವಿ ಮಾಡಿದರು.ನವದೆಹಲಿಯಲ್ಲಿ ಶುಕ್ರವಾರ!-->!-->!-->!-->!-->…
ಕೆಆರ್‌ಪಿಪಿ ಪಕ್ಷ ಲೋಕಸಭೆ ಚುನಾವಣೆಯಲ್ಲಿ ೮ ಕ್ಷೇತ್ರದಿಂದ ಸ್ಪರ್ಧೆ-ಸಂಗಮೇಶ ಬಾದವಾಡಗಿ
ಕೊಪ್ಪಳ : ಬರುವ ಲೋಕ ಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕೊಪ್ಪಳ ಸೇರಿದಂತೆ ೮ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಕೆಆರ್‌ಪಿಪಿ ರಾಜ್ಯ ಉಪಾಧ್ಯಕ್ಷ ಮನೋಹರ ಗೌಡ ಹೇರೂರು ಹಾಗೂ ಜಿಲ್ಲಾಧ್ಯಕ್ಷ ತಿಳಿಸಿದರು.
ಅವರು ಗುರುವಾರದಂದು ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ…
ಕೊಪ್ಪಳ ಉಪ ನೊಂದಣಿ ಕಛೇರಿಯಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಕರವೇ ಜನಸೇನೆ ಮನವಿ
ಕೊಪ್ಪಳ : ಕೊಪ್ಪಳ ಉಪ ನೊಂದಣೆ ಕಛೇರಿಯಲ್ಲಿ ಓಪನ್ ಭ್ರಷ್ಟಾಚಾರ ನಡೆಯುತ್ತಿದ್ದು ಇದನ್ನು ಕೂಡಲೇ ತಡೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆ ಜಿಲ್ಲಾ ಘಟಕ ಕೊಪ್ಪಳ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಉಪ ನೊಂದಣೆ ಕಛೇರಿಯಲ್ಲಿ ದಿನ ನಿತ್ಯ ಸಾರ್ವಜನಿಕರು, ಖರೀದಿ ನೊಂದಣೆ, ಮಾರಾಟಾ,…
ಆರ್ ಕೆಡಿಸಿಸಿ ಬ್ಯಾಂಕ್ ಉತ್ತಮ ಸಾಧನೆ : ವಿಶ್ವನಾಥ ಮಾಲಿಪಾಟೀಲ್
ಕೊಪ್ಪಳ : ರಾಯಚೂರು - ಕೊಪ್ಪಳ ಜಿಲ್ಲಾ ಸಹಕಾರಿ ( RKDCC ) ಬ್ಯಾಂಕ್ ಕಳೆದ ಹತ್ತು ವರ್ಷಗಳಿಂದ ಉತ್ತಮ ಸಾಧನೆ ಮಾಡುತ್ತ ಈ ವರ್ಷ 6.49 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷರಾದ ವಿಶ್ವನಾಥ ಮಾಲಿಪಾಟೀಲ್ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ,…
ಪುರುಷ ಪ್ರಧಾನ ಸಮಾಜ ಮಹಿಳೆಯರನ್ನು ಅಬಲೆಯರನ್ನಾಗಿ ಮಾಡುತ್ತಿದೆ: ಡಾ. ಜಾಜಿ ದೇವೆಂದ್ರಪ್ಪ
ಗಂಗಾವತಿ: ಮಹಿಳೆಯು ಶತಮಾನಗಳಿಂದಲೂ ಶೋ?ಣೆಯನ್ನು ಅನುಭವಿಸುತ್ತಾ ಬಂದಿದ್ದಾಳೆ. ಮಹಿಳೆ ಅಬಲೆ ಎಂದು ಹೇಳುತ್ತಲೇ ಆಕೆಯನ್ನು ಪುರು? ಪ್ರಧಾನ ವ್ಯವಸ್ಥೆ ಅಬಲೆ ಮಾಡುತ್ತಿದೆ. ಜನಪದ ಸಾಹಿತ್ಯದ ಪ್ರಕಾರಗಳಾದ ಗಾದೆಗಳಲ್ಲಿಯೂ ಮಹಿಳೆಗೆ ಗೊತ್ತಾಗದಂತೆ ಆಕೆಯನ್ನು ಕೀಳಾಗಿ ಕಾಣಲಾಗಿದೆ ಎಂದು ನಗರದ…
ಅಜರ್ಬೈಜಾನ್‌ನಲ್ಲಿ ನಡೆದ ಬಾಕು-2023 ಅಂತರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ : ಪ್ರಕಾಶ ಕಂದಕೂರಗೆ ಐಎಎಪಿ (IAAP) ಬೆಳ್ಳಿ…
ಕೊಪ್ಪಳ: ಅಜರ್ಬೈಜಾನ್ ದೇಶದಲ್ಲಿ ನಡೆದ ಬಾಕು-2023 ಅಂತರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ಕೊಪ್ಪಳದ ಪ್ರಕಾಶ ಕಂದಕೂರಗೆ ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಆರ್ಟ್ ಫೊಟೋಗ್ರಫಿಯ ಬೆಳ್ಳಿ ಪದಕ (IAAP Silver Medal) ಲಭಿಸಿದೆ.
ಸ್ಪರ್ಧೆಯ ಕಪ್ಪು-ಬಿಳುಪು ವಿಭಾಗದಲ್ಲಿ ಅವರ…
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಮಹಾದಾಸೋಹದ ಸೇವೆಯ ಸಿದ್ಧತೆ
ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಸಿದ್ಧಿ ಪಡೆದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆಆರಂಭವಾಗಿದ್ದು, ಜಾತ್ರಾ ಮಹಾದಾಸೋಹದ ಸಕಲ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಭಕ್ತರ ಸೇವೆಯಲ್ಲಿ ಭಗವಂತನನ್ನುಕಾಣುವ, ಸದ್ದುಗದ್ದಲವಿಲ್ಲದೆಅನ್ನ, ಅಕ್ಷರ, ಆಧ್ಯಾತ್ಮ ಹಾಗೂ…
ವಿದ್ಯಾರ್ಥಿಗಳಲ್ಲಿ ಸಮಾಜಮುಖಚಿಂತನೆಗೆ ಲೋಹಿಯಾರ ವಿಚಾರ ಅಗತ್ಯ: ದಾ. ವಾಸುದೇವ ಬಡಿಗೇರ
ಡಾ. ರಾಮ ಮನೊಹರ್ ಲೊಹಿಯಾ ಅವರ ಚಿಂತನೆಆರ್ಥಿಕ, ರಾಜಕೀಯ ಹಾಗೂ ಸಮಾಜಮುಖವಾದದ್ದು, ಮನುಷ್ಯ ಹೇಗೆ ಬದುಕಬೇಕು. ಸುಧಾರಣೆ, ಸ್ಥಾನಮಾನ ಗೌರವ ತಂದುಕೊಡುವಲ್ಲಿ ಲೋಹಿಯಾ ಅವರ ಚಿಂತನೆ ಅಗತ್ಯ. ಹಾಗೂ ವಿದ್ಯಾರ್ತಿಗಳಲ್ಲಿ ಸಮಾಜಮುಖಿಚಿಂತನೆಗೆ ಲೋಹಿಯಾಅವರ ವಿಚಾರಧಾರೆಯನ್ನುತುಂಬುವುದು…
ಹಣವನ್ನು ಹೂಡಿಕೆ ಮಾಡುವಾಗ ಜನರು ಬಹಳ ಜಾಗೃತಿಯಿಂದ ಇರಬೇಕು-ರವಿ ಹುಚ್ಚಣ್ಣ
ಅತೀ ಬೇಗ ಮತ್ತು ಹೆಚ್ಚು ಲಾಭದ ದೃಷ್ಠಿಯಿಂದ ಜನರು ನಕಲಿ ಕಂಪನಿಗಳಲ್ಲಿ ಹಣವನ್ನು ಹೂಡಿಕೆ ಮಾಡಬಾರದು. ಕಂಪನಿಗಳಲ್ಲಿ ಹಣವನ್ನು ಹೂಡಿಕೆ ಮಾಡುವಾಗ ಜನರು ಬಹಳ ಜಾಗೃತಿಯಿಂದ ಇರಬೇಕು ಎಂದು ಗದಗಿನ ನವರು ಹೇಳಿದರು.
ನಗರದಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರದಂದು ಭಾರತೀಯ…
ಗವಿಸಿದ್ದೇಶ್ವರ ಜಾತ್ರಾ ಮಹತ್ಸೋವ: ಕಾಯಕ ದೇವೋಭವ ಹಾಗೂ ವಿವಿಧ ಕಾರ್ಯಕ್ರಮಗಳ ಆಯೋಜನೆ
: 2024 ರ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಗವಿಮಠದ ವಿಭಿನ್ನ ಸಾಮಾಜಿಕ ಕಳಕಳಿಯ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಭಾಗಿತ್ವದಲ್ಲಿ ಸಾಮಾಜಿಕ ಧ್ಯೇಯ ವಿಷಯವಾಗಿ ಕಾಯಕ ದೇವೋಭವ ಎಂಬ ಶೀರ್ಷಿಕೆಯ ಸ್ವಾವಲಂಬಿ ಬದುಕು, ಸಮೃದ್ಧಿ ಬದುಕು, ಸಂತೋಷದ…