Sign in
Sign in
Recover your password.
A password will be e-mailed to you.
Browsing Category
Gangavati
ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿಗೆ ಆಹ್ವಾನ: ಗುಡಿಕೋಟಿ
ಗಂಗಾವತಿ: ಆದಿ ಅನಾದಿ ಕಾಲದಿಂದ ಸಾಹಿತ್ಯದಲ್ಲಿ ಚುಟುಕಿಗೆ ಪ್ರಾಧಾನ್ಯತೆ ಸಿಕ್ಕಿದೆ. ರಾಜ್ಯಮಟ್ಟದಲ್ಲಿ ಚುಟುಕು ಸಾಹಿತ್ಯ ಪರಿ?ತ್ತು ಗುರುತಿಸಿಕೊಂಡಂತೆ ಕೊಪ್ಪಳ ಜಿಲ್ಲೆಯು ಹಿಂದೆ ಬಿದ್ದಿಲ್ಲ. ದಿ|| ಹನುಮಂತಪ್ಪ ಅಂಡಗಿ ಚಿಲವಾಡಗಿಯವರು ನಿರಂತರ ೧೨ ವ? ಕೊಪ್ಪಳದ ಚುಟುಕು…
ನ.೨೪ರಂದು ನಗೆ ಬೃಂದಾವನ ಹಾಸ್ಯ ಕಾರ್ಯಕ್ರಮ
ಗಂಗಾವತಿ: ಹಾಸ್ಯಲೋಕ ಸಂಘಟನೆಯಿಂದ ನ.೨೪ರಂದು ಕೋರ್ಟ್ ಎದುರುಗಡೆ, ಹೆಡ್‌ಪೋಸ್ಟ್ ಆಫೀಸ್ ಪಕ್ಕದಲ್ಲಿರುವ ಶ್ರೀ ಕೊಟ್ಟೂರು ಬಸವೇಶ್ವರ ವೇದಿಕೆಯಲ್ಲಿ ಸಂಜೆ ೫.೩೦ಕ್ಕೆ ನಗೆ ಬೃಂದಾವನ ಹಾಸ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಾಸಕ ಜಿ. ಜನಾರ್ಧನರೆಡ್ಡಿ ಅವರು ಕಾರ್ಯಕ್ರಮ ಉದ್ಘಾಟಿಸಿ,…
ದಿಶಾ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರ ನೇಮಕ
Koppal ಕೇಂದ್ರ ಮತ್ತು ರಾಜ್ಯ ಸರ್ಕಾರ ಪುರಷ್ಕೃತ ಯೋಜನೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ಮಾಡುವ ಸಂಸದರ ಕೊಪ್ಪಳ ಲೋಕಸಭಾ ಕ್ಷೇತ್ರರವರ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ದಿಶಾ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ದೊಡ್ಡಬಸನಗೌಡ ಅಮರೇಗೌಡ ಬಯ್ಯಾಪೂರ, ಶ್ರೀಮತಿ ಸರಸ್ವತಿ ಗಂಡ ಕೃಷ್ಣಪ್ಪ…
ಕರ್ನಾಟಕದ ಕಾರ್ಲ್ ಮಾರ್ಕ್ಸ್ ಸಂತ ಶ್ರೇಷ್ಠ ಶ್ರೀ ಕನಕದಾಸರು: ಸೋಮಶೇಖರಗೌಡ
ಗಂಗಾವತಿ: ನವೆಂಬರ್-೧೮ ಸೋಮವಾರ ಸರ್ಕಾರಿ ಪದವಿಪೂರ್ವ ಕಾಲೇಜು ಗಂಗಾವತಿಯಲ್ಲಿ ಸಂತ ಶ್ರೇಷ್ಠ ಕನಕದಾಸರ ಜಯಂತಿಯ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಸೋಮಶೇಖರ ಗೌಡ ಅವರು ಸಂತ ಶ್ರೇಷ್ಠ ಕನಕದಾಸರನ್ನು ಕರ್ನಾಟಕದ ಕಾರ್ಲ್ ಮಾರ್ಕ್ಸ್ ಎಂದು…
ತಾಲೂಕು ಕುರುಬರ ಸಂಘ ಹಾಗೂ ತಾಲೂಕು ಆಡಳಿತದಿಂದ ಕನಕದಾಸರ ಜಯಂತ್ಯುತ್ಸವ
ವಿಶ್ವಚೇತನ ಕನಕದಾಸರು ಮಾನವ ಕಲ್ಯಾಣಕ್ಕಾಗಿ ಸರ್ವವನ್ನೂ ತ್ಯಜಿಸಿದ್ದರು.
ಗಂಗಾವತಿ: ವಿಶ್ವಚೇತನ ಶ್ರೀ ಕನಕದಾಸರು ಮಾನವರ ಕಲ್ಯಾಣಕ್ಕಾಗಿ ಸರ್ವವನ್ನು ತ್ಯಾಗ ಮಾಡಿ ದಾಸ ಸಾಹಿತ್ಯ ರಚನೆ ಕಾರ್ಯದಲ್ಲಿ ತಲ್ಲಿನ ರಾಗಿದ್ದರು ಎಂದು ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ…
ಕರ್ನಾಟಕ ರಾಜ್ಯ ಮಿನಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭತ್ತದ ನಾಡಿನ ಕ್ರೀಡಾಪಟುಗಳ ಅಮೋಘ ಸಾಧನೆ
ಗಂಗಾವತಿ :- ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಇವರ ನೇತೃತ್ವದಲ್ಲಿ ನ. 13 ರಿಂದ 20 ರವರೆಗೆ ನಡೆದ 14 ರ ವಯೋಮಿತಿಯ 3ನೇ ಕರ್ನಾಟಕ ರಾಜ್ಯ ಮಿನಿ ಒಲಂಪಿಕ್ ಕ್ರೀಡಾಕೂಟದಲ್ಲಿ…
ರಾಜ್ಯ ವಕ್ಫ್ ಬೋರ್ಡ್ ಚುನಾವಣೆ ಮತಯಾಚನೆ
ರಾಜ್ಯ ವಕ್ಫ್ ಬೋರ್ಡ್ ಚುನಾವಣೆ ಅಭ್ಯರ್ಥಿ ಖಾಜಾ ಬಂದಾನವಾಜ ಪೀಠಾಧಿಪತಿ ಗುರುಗಳಾದ ಸೈಯದ್ ಷಾ ಅಲಿಬಾಬಾ ಖೂಸ್ರು ಹುಸೇನಿ ಗುಲ್ಬರ್ಗಾ ಗಂಗಾವತಿ ತಾಲೂಕಿನ ಮಸೀದಿಯ ಮತದಾರರಿಗೆ ಯಾಚನೆ ಮಾಡಿದರು . ಮಾಜಿ ಕೇಂದ್ರ ಸಚಿವ c.m. ಇಬ್ರಾಹಿಂ ಸಾಬ್ ರಾಜ್ಯದಲ್ಲಿ ಇವರ ಜೋತೆ ಪ್ರವಾಸ ಮಾಡುವ ಮೂಲಕ…
ಶಹಪುರ ಗ್ರಾಮದಲ್ಲಿ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ
ಕೊಪ್ಪಳ: ತಾಲೂಕಿನ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಹಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಅವರಲ್ಲಿನ ಜ್ಞಾನ ಕೌಶಲ್ಯ ಹಾಗೂ ಪ್ರತಿಭಾ ಸಂಪನ್ನತೆಗೆ ಸಾಣೆ ಹಿಡಿಯಲಾಯಿತು.
ಮಕ್ಕಳ ದಿನಾಚರಣೆ ಆಚರಿಸುವ ಈ…
ತಾಲೂಕ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಸನ್ ಸಾಬ್ & ಇಬ್ಬರು ನಾಮಪತ್ರ ಸಲ್ಲಿಕೆ.
ಗಂಗಾವತಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು. ಗಂಗಾವತಿ ತಾಲೂಕ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಸನ್ ಸಾಬ್ ಕ್ರಮ ಸಂಖ್ಯೆ 3. ಸೇರಿದಂತೆ ಶರಣೆಗೌಡ ಪೊಲೀಸ್ ಪಾಟೀಲ್ ಶಿವಶಂಕರ್ ಕಲ್ಮಠ. ನಾಮಪತ್ರವನ್ನು ಸಲ್ಲಿಸಿದ್ದಾರೆ ದಿನಾಂಕ 16 ಶನಿವಾರದಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ…
ಅದ್ದೂರಿಯಾಗಿ ಕನಕದಾಸರ ಜಯಂತಿ ಆಚರಣೆಗೆ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ
.
ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಲಹೆ.
ಗಂಗಾವತಿ: ವಿಶ್ವಚೇತನ ಮಹಾ ಮಾನವತವಾಗಿ ಶ್ರೀ ಕನಕದಾಸರ ಜಯಂತಿಯನ್ನು ನ.18 ರಂದು ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಕನಕದಾಸರ ಸಂದೇಶಗಳನ್ನು ಜನಸಾಮಾನ್ಯರಿಗೆ ತಿಳಿಸಲು ಸರ್ವ ಸಮಾಜದವರು ಸಹಕಾರ ನೀಡುವಂತೆ ತಹಸಿಲ್ದಾರ್…