Browsing Category

Special News

ಬಂಜಾರ ಲಿಪಿ ಅನಾವರಣ     

                  ಕೊಪ್ಪಳ : ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂದು ಬಂಜಾರ ಲಿಪಿ ಅನಾವರಣ ಕಾರ್ಯಕ್ರಮ ಜರುಗಿತು . ಪ್ರಸ್ತಾವಿಕವಾಗಿ ಮಾತನಾಡಿದ ಡಾ. ತುಕಾರಾಮ ನಾಯ್ಕ ಅವರು ಭಾಷೆ ಮಾನವ ಬದುಕಿನ ಬೆಲೆಯುಳ್ಳ ಸಂಪತ್ತು ಪ್ರಪಂಚದಲ್ಲಿ ಭಾಷೆ ತಿಳಿಯದ ಸಮುದಾಯಗಳಿಲ್ಲ

ಸೌಹಾರ್ದದ ಸೂಫಿ ಭಾವೈಕ್ಯ ಶಕ್ತಿ ಕೇಂದ್ರ ಹಜ್ರತ್ ಮರ್ದಾನೆ ಗೈಬ್ ಉರುಸ್‌

ಕೊಪ್ಪಳ ನಗರದ ಕೋಟೆಯ ಮಗ್ಗಲು ಬೆಟ್ಟದಲ್ಲಿ ನೆಲೆಸಿರುವ ಕೋಮು, ಸೌಹಾರ್ದದ ಭಾವೈಕ್ಯ ಶಕ್ತಿ ಕೇಂದ್ರಗಳಲ್ಲಿ ಒಂದು ಮರ್ದಾನ್ ಗೈಬ್ ದರ್ಗಾ. ಕೊಪಳ ನಗರದ ಪಶ್ಚಿಮ ದಿಕ್ಕಿಗೆ ಇರುವ ಬೆಟ್ಟದಲ್ಲಿ ಪುರಾತನವಾದ ದರ್ಗಾ ಹಜ್ರತ್ ಮರ್ದಾನೆ ಗೈಬ್ ಎಂಬ ಸೂಫಿಯದು.ಈ ಮಹಾತ್ಮರು ಇಲ್ಲಿ ನೆಲೆಸಿದ್ದ ಕಾಲ

ನರೇಗಾ ದಿವಸ ಹಿನ್ನೆಲೆ ವಿಶೇಷ ವರದಿ

  ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೂ 3.95 ಲಕ್ಷ ಕೂಲಿಕಾರರಿಗೆ ಕೆಲಸ ಒದಗಿಸಲಾಗಿದ್ದು, 89.40 ಲಕ್ಷ ಮಾನವ ದಿನಗಳನ್ನು ಸೃಜಿಸಿ  ಪ್ರಸಕ್ತ ಸಾಲಿನ ನಿಗಧಿತ ಗುರಿಗಿಂತಲೂ ಶೇ. 119 ಹೆಚ್ಚಿನ ಪ್ರಗತಿ ಸಾಧಿಸಿ ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆಯು 4ನೇ…

ಬೇಟೆಗಾರನಿಗೂ ಒಂದು ಕಥೆ ಇರುವಂತೆ ಬೇಟೆಗೂ ಒಂದು ಕಥೆ ಇದೆ : ಕೋರೆಗಾಂವ್ ವಿಜಯೋತ್ಸವದ ದಿನ ನಿಮಿತ್ಯ ಈ ಲೇಖನ

ಜನವರಿ ಒಂದು ಕೋರೆಗಾಂವ್ ವಿಜಯೋತ್ಸವದ ದಿನ. ಆ ನಿಮಿತ್ಯ ಈ ಲೇಖನ ಲೇಖನ: ಚರಿತ್ರೆಯಲ್ಲಿ ನಡೆದ ಒಂದು ಯುದ್ಧ ಎಷ್ಟು ಮಹತ್ವದ್ದು ಎಂದರೆ ಆ ಯುದ್ಧ ಸಾವಿರಾರು ವರ್ಷಗಳ ಹಿಂದಿನ ದಾಖಲೆಗಳನ್ನು ಮುರಿಯುತ್ತದೆ. ಮತ್ತು ಅಷ್ಟೇ ಪ್ರಮುಖವಾಗಿ ಕಾಲಕಾಲದಿಂದಲೂ ನಿರಂತರವಾಗಿ ಜಾತಿಯಿಂದ,…

ಕೆಯುಡಬ್ಲ್ಯುಜೆ ಮುಂಬಯಿ ಘಟಕ ಉದ್ಘಾಟನಾ ಕಾರ್ಯಕ್ರಮ ಡಿ.23ಕ್ಕೆ

ಬೆಂಗಳೂರು: ದೂರದ ಮುಂಬಯಿಗೆ ನಾನಾ ಕಾರಣಕ್ಕಾಗಿ ಉದ್ಯೋಗ ಅರಸಿ ಹೋದ ಕನ್ನಡಿಗರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಕರಾವಳಿ ಭಾಗದ ಜನರು ನಮ್ಮದೇ ಮುಂಬಯಿ ಎನ್ನುವಷ್ಟು ಅಭಿಮಾನದಲ್ಲಿ ಅಲ್ಲಿ ನೆಲೆಸಿದ್ದಾರೆ. ಅನೇಕ ರಾಜ್ಯ ಮಟ್ಟದ ಕನ್ನಡ ಪತ್ರಿಕೆಗಳು ಮತ್ತು ಅಲ್ಲಿಯೇ ಪ್ರಕಟವಾಗುವ ಹಲವು…

ಹೆಚ್.ಐ.ವಿ ಜಾಗೃತಿ: ರೀಲ್ಸ್ ಮೇಕಿಂಗ್ ಸ್ಪರ್ಧೆ

ಕೊಪ್ಪಳ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದಿಂದ ಜಿಲ್ಲಾ ಮಟ್ಟದ "ಯುವಜನೋತ್ಸವ ಕಾರ್ಯಕ್ರಮದ ಅಂಗವಾಗಿ ರೀಲ್ಸ್ ಮೇಕಿಂಗ್ ಸ್ಪರ್ಧೆ ಏರ್ಪಡಿಸಲಾಗಿದೆ. ಹೆಚ್.ಐ.ವಿ ಏಡ್ಸ್ ಕುರಿತು ಜಿಲ್ಲಾ ಮಟ್ಟದಲ್ಲಿ "ಯುವಜನೋತ್ಸವ" ವನ್ನು ನ್ಯಾಕೋ ಮಾರ್ಗಸೂಚಿಯಂತೆ ರೀಲ್ಸ್ ಮೇಕಿಂಗ್…

ಪೊಲೀಸ್ ಇಲಾಖೆಗೆ ಹೆಚ್ಚಿನ ಶಕ್ತಿ- ಸುಳ್ಳು ಸುದ್ದಿ ಸೃಷ್ಡಿಸುವ ಸಿಂಡಿಕೇಟ್ ಗಳ ಪಟ್ಟಿ ಪತ್ತೆ ಹಚ್ಚಲು ಕ್ರಮ-ಸಿಎಂ

*ರಾಜ್ಯದಲ್ಲಿ ಪ್ಯಾಕ್ಟ್ ಚೆಕ್ ಘಟಕ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ* *ಸುಳ್ಳು ಸುದ್ದಿ ಪತ್ತೆ-ನಿಯಂತ್ರಣ-ಕಠಿಣ ಶಿಕ್ಷೆಗೆ ತುರ್ತು ಕ್ರಮ* ಬೆಂಗಳೂರು,  : ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಗೂ ಸಮಾಜದ ದೃವೀಕರಣಕ್ಕೆ ಸುಳ್ಳು ಸುದ್ದಿಗಳು ಕಾರಣವಾಗಿದ್ದು, ಇದರ ನಿಯಂತ್ರಣ…

ಜನಾನುರಾಗಿ ಗಣಿತ ಶಿಕ್ಷಕ ಸಿ.ಕೆ. ಸರ್-ಡಾ.ಅಮರೇಶ ನುಗಡೋಣಿ

ಚಂದ್ರಕಾಂತಯ್ಯನವರು ೧೯೮೬ ರಲ್ಲಿ ಗಣಿತ ಶಿಕ್ಷಕರಾಗಿ ನೇಮಕಗೊಂಡು ಸರ್ಕಾರಿ ಶಾಲೆ, ಹಿರೆವಂಕಲಕುಂಟಾದಲ್ಲಿ ಸೇವೆ ಆರಂಭಿಸಿದಾಗ, ಯಲಬರ್ಗಾ ತಾಲ್ಲೂಕಿನಲ್ಲಿದ್ದ (ಜಿ. ಕೊಪ್ಪಳ) ಈ ಹಳ್ಳಿ ಚಿಕ್ಕದು. ನೀರಾವರಿ ಇರದ, ಮಳೆ ನೀರಿಗೆ ರೈತರು ವ್ಯವಸಾಯ ಮಾಡುತ್ತಿದ್ದರು. ವರ್ಷಕ್ಕೆ ಒಂದೇ ಬೆಳೆ. ಜೋಳ,…

ಗೃಹಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಕೊಪ್ಪಳ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ

ಕೊಪ್ಪಳ  : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯಾದ ಹಾಗೂ ಸ್ತ್ರೀ ಸ್ವಾವಲಂಬನೆಯ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕೊಪ್ಪಳ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಮುಖ್ಯಮಂತ್ರಿಗಳಾದ…

ಕುಲಾಂತರಿ ಸಾಸಿವೆ ಕರ್ನಾಟಕಕ್ಕೆ ಬೇಡ

ಕುಲಾಂತರಿ ಸಾಸಿವೆ ಕರ್ನಾಟಕಕ್ಕೆ ಬೇಡ ಎಂದು ಪ್ರಗತಿಪರ ಚಿಂತಕರ ಸರಕಾರಕ್ಕೆ ಒತ್ತಾಯಿಸಿದ್ದಾರೆ.  ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ʻಹತ್ತಿಯನ್ನೇನೂ ನಾವು ತಿನ್ನುವುದಿಲ್ಲʼ ಎಂಬ ಸಬೂಬು ಹೇಳಿ, ಕುಲಾಂತರಿ ಹತ್ತಿಯನ್ನು ಬೆಳೆಯಲು ಭಾರತ ಸರಕಾರ ಅನುಮತಿ ನೀಡಿತು. ಆಮೇಲೆ ಮೆಲ್ಲಗೆ ಕುಲಾಂತರಿ…
error: Content is protected !!