*”ಸಂಗನಹಾಲ” ಕಾಲ್ನಡೆಗೆ ಜಾಥ
*”ಸಂಗನಹಾಲ” ಕಾಲ್ನಡೆಗೆ ಜಾಥ
ಕೊಪ್ಪಳ ಜಿಲ್ಲಾ ದಲಿತ,ದಮನಿತರ ದೌರ್ಜನ್ಯಗಳ ವಿರೋಧಿ ಒಕ್ಕೂಟ ಅಡಿಯಲ್ಲಿ ಈ ಚಳವಳಿ ನಡೆಸಲು ತಿರ್ಮಾನವಾಗಿದೆ.
ಸಂಗನಹಾಲ ಚಲೋ “ಸಮಾನ ಬದುಕಿನತ್ತ ಅರಿವಿನ ಜಾಥಾ” ಹೆಸರಿನಡಿ 17.09.2024 ರಂದು ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಸುರುವಾಗುತ್ತದೆ.
17 ರಂದು ಬೆಳಿಗ್ಗೆ 9.00 ಘಂಟೆಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯೆದುರು ಎಲ್ಲರೂ ಸೇರಬೇಕು. ಜಾಥಾಕ್ಕೆ ಚಾಲನೆ ಕೊಡುವ ಕಾರ್ಯಕ್ರಮ 10 ಗಂಟೆಗೆ ಆರಂಭವಾಗುತ್ತದೆ. ಚಾಲನೆ ಕಾರ್ಯಕ್ರಮ 11.30 ರ ಒಳಗೆ ಕಾಲ್ನಡಿಗೆ ಆರಂಭವಾಗುತ್ತದೆ. ಚಳವಳಿಗಾರರು, ಸಂಘಟಕರು ಧಾರ್ಮಿಕ ಮುಖಂಡರು ಈ ಚಾಲನಾಗೋಷ್ಟಿಯಲ್ಲಿ ಭಾಗವಹಿಸುತ್ತಾರೆ.
ಸಂಜೆ ಬಾಣಾಪುರಕ್ಕೆ ತಲುಪಿ ಅಲ್ಲಿಯೇ ವಸತಿ ಆಗಿ ಮರುದಿನ ದಿನಾಂಕ 18-09-2024 ರಂದು ಮುಂಜಾನೆ ಬೆಳಿಗ್ಗೆ 6.00 ಗಂಟೆಗೆ ಅಲ್ಲಿಂದ ಹೊರಟು 10 ಗಂಟೆಗೆ ಕುಕುನೂರಿನಲ್ಲಿ ಉಪಹಾರ ಮತ್ತು ವಿಶ್ರಾಂತಿ.
ಮದ್ಯಾಹ್ನ 2 ಹೊತ್ತಿಗೆ ಸಂಗನಹಾಲ ತಲುಪಿ ಸಂಜೆ 4.00ಕ್ಕೆ ಸೌಹಾರ್ದ ಸಮಾವೇಶ ಆರಂಭವಾಗುತ್ತದೆ.
ಚಾಲನೆ/ ಜಾಥಾ/ ಸಮಾವೇಶದಲ್ಲಿ ಪಾಲ್ಗೊಳ್ಳುವ ಪ್ರಮುಖರು
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು
ಕೊಪ್ಪಳದ ಅಭಿನವ ಗವಿಸಿದ್ಧ ಸ್ವಾಮಿಗಳು
ಕುಕನೂರಿನ ಸ್ವಾಮಿಗಳು
ಬೈರನಟ್ಟಿಯ ಸ್ವಾಮಿಗಳು
ಇಂದಿರಾ ಕೃಷ್ಣಪ್ಪ ಬೆಂಗಳೂರ
ಹನಗವಾಡಿ ರುದ್ರಪ್ಪ ಬೆಂಗಳೂರ
ಗುರುಪ್ರಸಾದ ಕರೆಗೋಡು ಮಂಡ್ಯ
ಆರ್ ಮೋಹನರಾಜ ಬೆಂಗಳೂರ
ಸಿ ದಾನಪ್ಪ ಮಸ್ಕಿ
ಅಂಬಣ್ಣ ಅರೋಳಿಕರ ರಾಯಚೂರ
ದೇವೇಂದ್ರ ಹೆಗ್ಗಡೆ ರಾಯಚೂರ
ಎ ಬಿ ರಾಮಚಂದ್ರಪ್ಪ ದಾವಣಗೆರೆ
ಅಶೋಕ ಬರಗುಂಡಿ ಗದಗ
ಬಿ ಪೀರ್ ಭಾಷಾ ಹೊಸಪೇಟೆ
ಬಿ ಶ್ರೀಪಾದ ಬೆಂಗಳೂರ
ರವಿ ಪಾಟೀಲ ರಾಯಚೂರ
ಚಂದ್ರಶೇಖರ ಗೋರೆಬಾಳ ಮತ್ತು ತಂಡ ಸಿಂಧನೂರ
ಹರಿಹರ ಆನಂದ ಸ್ವಾಮಿ
ಬಂಗವಾದಿ ನಾರಾಯಣಪ್ಪ ಮೈಸೂರ
ಹೊರಳವಾಡಿ ನಂಜುಂಡಸ್ವಾಮಿ ಮೈಸೂರು
ಅನಿಲ ಹೊಸಮನಿ ವಿಜಯಪುರ
ಚನ್ನು ಕಟ್ಟಿಮನಿ ಮತ್ತು ತಂಡ ವಿಜಯಪುರ
ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ಹೊಸಪೇಟೆ
ರಘು ಸಿ ಕೆ
ಮಲ್ಲೇಶ, ರಾಣೇಬೆನ್ನೂರ
ಮಿಥುನಕುಮಾರ
ಆನಂದ ಸಿದ್ದಾರ್ಥ ಮಾಲೂರ
ಸಿದ್ದಾರ್ಥ ಸಿಂಗೆ ಮತ್ತು ತಂಡ ಅಥಣಿ
ಸಂಗನಹಾಲ
ತೇಜಸ್ವಿ.ವಿ.ಪಟೇಲ್ ಕಾರಿಗನೂರು
Comments are closed.