Sign in
Sign in
Recover your password.
A password will be e-mailed to you.
Browsing Category
Crime News
ದೇವಸ್ಥಾನದ ಘಂಟೆ- ಮೋಟಾರ್ ಸೈಕಲ್‌ಗಳ ಕಳ್ಳತನ ಮಾಡಿದ ಕಳ್ಳನ ಬಂಧನ
ಮುನಿರಾಬಾದ್ : ದೇವಸ್ಥಾನದ ಘಂಟೆ ಹಾಗೂ ಮೋಟಾರ್ ಸೈಕಲ್‌ಗಳ ಕಳ್ಳತನ ಮಾಡಿದ ಕಳ್ಳನನ್ನು ಬಂಧಿಸುವಲ್ಲಿ ಮುನಿರಾಬಾದ್ ಪೋಲಿಸರು ಯಶಸ್ವಿಯಾಗಿದ್ದಾರೆ.
ಆರೋಪಿತನಿಂದ ದೇವಸ್ಥಾನದ 07 ಘಂಟೆಗಳು ಹಾಗೂ 04 ಮೋಟಾರ್ ಸೈಕಲ್ ಗಳು ಸೇರಿ ಒಟ್ಟು 2,40,000/-ರೂ. ವಶ ಪಡಿಸಿಕೊಳ್ಳಲಾಗಿದೆ
!-->!-->!-->!-->!-->!-->!-->!-->!-->…
ಮತ್ತಿಬ್ಬರು ನಕಲಿ ವೈಧ್ಯರ ಮೇಲೆ ಪ್ರಕರಣ ದಾಖಲು
ಗಂಗಾವತಿ:ಕನಕಗಿರಿ ತಾಲೂಕಿನ ನವಲಿ ಗ್ರಾಮದ ಎಸ್.ನಾರಾಯಣಪ್ಪ ಮತ್ತು ಕಾರಟಗಿ ತಾಲೂಕಿನ ಮುಷ್ಟೂರ ಗ್ರಾಮದ ಕುಬೇರಪ್ಪ ಎಂಬ ಇಬ್ಬರು ನಕಲಿ ವೈಧ್ಯರ ಮೇಲೆ ಗಂಗಾವತಿ ನಗರದ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ಼್.ಸಿ.ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ಸದ್ರಿ ನಕಲಿ ವೈಧ್ಯರ ಮೇಲೆ…
ಜ.17ರಂದು ಕುಷ್ಟಗಿಯಲ್ಲಿ ಲೋಕಾಯುಕ್ತರಿಂದ ಅಹವಾಲು ಸ್ವೀಕಾರ
ಗೌರವಾನ್ವಿತ ಲೋಕಾಯುಕ್ತರು ಬೆಂಗಳೂರು ಹಾಗೂ ಅಪರ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ ಬೆಂಗಳೂರು ಅವರ ಆದೇಶದ ಮೇರೆಗೆ ಕೊಪ್ಪಳ ಲೋಕಾಯುಕ್ತ ಅಧಿಕಾರಿಗಳಿಂದ ಕುಷ್ಟಗಿ ತಾಲ್ಲೂಕಿನಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆಯು ಜನವರಿ 17ರಂದು ಬೆಳಿಗ್ಗೆ 11ಗಂಟೆಗೆ…
ಜಾನುವಾರು ಕಳ್ಳರ ಬಂಧನ : 6 ಲಕ್ಷ ಮೌಲ್ಯವುಳ್ಳ ನಗದು ಹಣ ಮತ್ತು ವಾಹನ ವಶ.
Koppal
ಕೊಪ್ಪಳ ಜಿಲ್ಲೆ ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಜಾನುವಾರು ಕಳ್ಳತನವಾದ ಬಗ್ಗೆ ಒಟ್ಟು 04 ಪ್ರಕರಣಗಳು ವರಧಿಯಾಗಿದ್ದು ವರಧಿಯಾದ ಜಾನುವಾರು ಕಳ್ಳತನ ಪ್ರಕರಣಗಳನ್ನು ಬೇದಿಸಲು ಮಹಾಂತೇಶ ಸಜ್ಜನ್ ಕೊಪ್ಪಳ ಗ್ರಾಮೀಣ ವೃತ್ತದ ಸಿಪಿಐ ರವರ ನೇತೃತ್ವದಲ್ಲಿ ತಂಡವನ್ನು ರಚನೆ!-->!-->!-->!-->!-->…
ಡಾ.ಅಂಬೇಡ್ಕರ್‌ರವರಿಗೆ ಅವಮಾನ: ಖಂಡನೀಯ- ಗಣೇಶ ಹೊರತಟ್ನಾಳ್ ಕಿಡಿ
ಕೊಪ್ಪಳ: ಗಂಗಾವತಿ ನಗರದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಮೂರ್ತಿಗೆ ಟೊಮೊಟೊ ಸಾಸ್ ಮತ್ತು ಕೊಳಚೆ ಎಸೆದು ಅವಮಾನ ಮಾಡಿದ ಕೀಡಿಗೇಡಿಗಳು ಯಾರೇ ಇದ್ದರೂ ಕೂಡಲೇ ಬಂಧಿಸಬೇಕು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅವರ ಮೌಲ್ಯ, ಅವರ ವ್ಯಕ್ತಿತ್ವ, ಅವರ ಕೊಡುಗೆ, ಅವರು ಸಮಾಜಕ್ಕೆ ನೀಡಿದ ಕೊಡುಗೆ!-->…
ಸುಳ್ಳು ಸಾಕ್ಷಿ ಹೇಳಿದ್ದರಿಂದ ದೂರುದಾರರ ಮೇಲೆ ಕ್ರಮ
ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ದೂರುದಾರರು ಪ್ರತಿಕೂಲ ಸುಳ್ಳು ಸಾಕ್ಷಿ ಹೇಳಿದ್ದರಿಂದ ಅವರ ವಿರುದ್ದ ಸಿ.ಆರ್.ಪಿ.ಸಿ ಕಲಂ 340 ರ ಪ್ರಕಾರ ದೂರನ್ನು ಕಲಂ 193 ಐ.ಪಿ.ಸಿ. ರಡಿಯಲ್ಲಿ ದಾಖಲಿಸಲು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯಾ ಆಡಳಿತಾಧಿಕಾರಿಗಳಿಗೆ ನಿರ್ದೇಶನ…
ಬಾಲ್ಯವಿವಾಹ: ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ಮಾಲಗಿತ್ತಿ ಗ್ರಾಮದ ಅಪ್ರಾಪ್ತ ಬಾಲಕಿಯ ಜೊತೆ ಯಲಬುರ್ಗಾ ತಾಲ್ಲೂಕಿನ ಸಂಗನಾಳ ಗ್ರಾಮದ ವ್ಯಕ್ತಿವೊಬ್ಬರೊಂದಿಗೆ ಸಂಗನಾಳ ಗ್ರಾಮದಲ್ಲಿ ಜನವರಿ 01 ರಂದು ಬಾಲ್ಯವಿವಾಹ ಮಾಡಿದ ಹಿನ್ನೆಲೆಯಲ್ಲಿ ಸಂಬAಧಿಸಿದವರ ವಿರುದ್ಧ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ…
ಸಿನಿಮೀಯ ರೀತಿಯಲ್ಲಿ ಬೈಕ್ ಕಳ್ಳನ ಬಂಧನ: ೮ ಬೈಕ್ ವಶಕ್ಕೆ
ಕೊಪ್ಪಳ : ಸಿನಿಮಿಯ ರೀತಿಯಲ್ಲಿ ಕಳ್ಳನನ್ನು ಬೈಕ್ ನಲ್ಲಿ ಚೇಸ್ ಮಾಡಿದ ಕೊಪ್ಪಳ ಪೋಲಿಸರು ಕೊನೆಗೂ ಕಳ್ಳನನ್ನು ಬಂಧಿಸಿ ೮ ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಪ್ಪಳ ನಗರ ಪೊಲೀಸ್ ಠಾಣೆ ಪೋಲಿಸರು ಅಂತರ ಜಿಲ್ಲಾ ದ್ವಿ-ಚಕ್ರ ವಾಹನ ಕಳ್ಳನ ಬಂಧಸಿ 08 ದ್ವಿ-ಚಕ್ರ ವಾಹನ…
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ
: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಸಂಗಾಪುರದ ಪ್ರವೀಣಕುಮಾರ ಭೋವಿ ಎಂಬ ವ್ಯಕ್ತಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೋ) ನ್ಯಾಯಾಧೀಶರಾದ ಕುಮಾರ ಡಿ.ಕೆ ಅವರು ಆರೋಪಿಗೆ…