Sign in
Sign in
Recover your password.
A password will be e-mailed to you.
Browsing Category
Koppal District News
ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ: ಜಿಲ್ಲಾಧಿಕಾರಿ ನಲಿನ್ ಅತುಲ್
ಕೊಪ್ಪಳ ಏಪ್ರಿಲ್ 28 ಅಕ್ಷಯ ತೃತೀಯ ದಿನದಂದು ಸಾಮೂಹಿಕ ವಿವಾಹಗಳು ಹಾಗೂ ವೈಯಕ್ತಿಕ ವಿವಾಹಗಳು ಅತೀ ಹೆಚ್ಚಾಗಿ ಆಯೋಜನೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ವಿವಾಹಗಳು ಜರುಗುವ ಸಾಧ್ಯತೆಗಳು ಅಧಿಕವಾಗಿರುವುದನ್ನು ಗಮನಿಸಲಾಗಿದೆ. ಈ ಹಿನ್ನಲೆಯಲ್ಲಿ ಬಾಲ್ಯ ವಿವಾಹಗಳನ್ನು…
ಕೆ.ಎಂ.ಡಿ.ಸಿ ಅರಿವು ಶೈಕ್ಷಣಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶ
: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ (ಕೆ.ಎಂ.ಡಿ.ಸಿ) 2025-26ನೇ ಸಾಲಿಗೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲದ ಯೋಜನೆಯನ್ನು ಅನುಷ್ಠಾನಗೊಳಿಸಲು ಸಿಇಟಿ/ ನೀಟ್ ನಲ್ಲಿ ಆಯ್ಕೆಯಾಗುವ ಎಂ.ಬಿ.ಬಿ.ಎಸ್. ಬಿ.ಡಿ.ಎಸ್, ಆಯುಶ್, ಬಿ.ಇ., ಬಿ.ಆರ್ಕಿಟೇಕ್ಟರ್ ಮತ್ತು…
ಈಜುಕೊಳದಲ್ಲಿ ಮೃತಪಟ್ಟ ಬಾಲಕ ಕುಟುಂಬಕ್ಕೆ ಸಾಂತ್ವನ
ಘಟನಾ ಸ್ಥಳಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಭೇಟಿ: ಪರಿಶೀಲನೆ
ಕೊಪ್ಪಳ ಏಪ್ರಿಲ್ 28 ): ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳದಲ್ಲಿ ಈಜಾಡಲೆಂದು ತೆರಳಿ ಓರ್ವ ಬಾಲಕ ಮೃತರಾದ ಘಟನೆಯು ಶನಿವಾರದಂದು ವರದಿಯಾದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ…
ಪರಿಶಿಷ್ಟ ಜಾತಿ ಮಿಸಲಾತಿ ವರ್ಗೀಕರಣ ಸಮೀಕ್ಷೆಯಿಂದ ಯಾವುದೇ ಕುಟುಂಬ ಹೊರಗುಳಿಯದಿರಲಿ -ಜಿಲ್ಲಾಧಿಕಾರಿ ನಲಿನ ಅತುಲ್
ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆ: ತಾಲೂಕಾ ಮಟ್ಟದ ಮಾಸ್ಟರ್ ಟ್ರೈನರ್‌ಗಳಿಗೆ ತರಬೇತಿ
ಕೊಪ್ಪಳ ಏಪ್ರೀಲ್ 28 ): ಪರಿಶಿಷ್ಟ ಜಾತಿ ಮಿಸಲಾತಿ ವರ್ಗೀಕರಣ ಸಮೀಕ್ಷೆಯಿಂದ ಯಾವುದೇ ಒಂದೇ ಒಂದು ಕುಟುಂಬವು ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಲಿನ ಅತುಲ್ ಹೇಳಿದರು.…
ಬಾಲ್ಯ ವಿವಾಹ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ : ತಾ.ಪಂ ಇಓ ಕೆ.ರಾಜಶೇಖರ್
ಕನಕಗಿರಿ: ಗ್ರಾಮ ಹಾಗೂ ತಾಲ್ಲೂಕು ಮಟ್ಟದ ಬಾಲ್ಯವಿವಾಹ ನಿಷೇಧ ಅಧಿಕಾರಿಗಳು ಬಾಲ್ಯ ವಿವಾಹ ನಡೆಯದಂತೆ ತಡೆಯಲು ಅಗತ್ಯ ಮುಂಜಗ್ರತಾ ಕ್ರಮ ಕೈಗೊಳ್ಳಬೇಕು. ಮದುವೆಯಾಗುವ ಯುವಕ-ಯುವತಿಯರ ಜನ್ಮ ದಾಖಲೆ ಪರಿಶೀಲಿಸಬೇಕು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ರಾಜಶೇಖರ್ ಹೇಳಿದರು.
ಅವರು,…
ಮೃದು ಕೌಶಲಗಳು ಆಧುನಿಕ ದಕ್ಷ ವೃತ್ತಿ ಬದುಕಿನ ಪ್ರಮುಖ ಮಾನದಂಡಗಳಾಗಿವೆ’ – ಡಾ. ಚಾಂದ್ ಭಾಷಾ ಎಂ
ಸಮಯ ನಿರ್ವಹಣಾ ಕೌಶಲ, ತಂಡ ನಿರ್ವಹಣಾ ಕೌಶಲ, ಸಂವಹನ ಕೌಶಲಗಳೆಂಬ
'ಮೃದು ಕೌಶಲಗಳು ಆಧುನಿಕ ದಕ್ಷ ವೃತ್ತಿ ಬದುಕಿನ ಪ್ರಮುಖ ಮಾನದಂಡಗಳಾಗಿವೆ' ಎಂದು
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಚಾಂದ್ ಭಾಷಾ ಎಂ ಅವರು…
ಸರಳತೆ, ಶ್ರದ್ಧೆಯೇ ಸಾಧನೆಗೆ ಕಾರಣ — ಸಂಸದ ರಾಜಶೇಖರ ಹಿಟ್ನಾಳ್
ಡಾ.ಶ್ರೀನಿವಾಸ ಹ್ಯಾಟಿ ಅಭಿನಂದನಾ ಸಮಾರಂಭ
ಕೊಪ್ಪಳ: ಸರಳತೆ ಮತ್ತು ಶ್ರದ್ಧೆ ಮೈಗೂಢಿಸಿಕೊಂಡರೇ ಸಾಧನೆಯ ಮೆಟ್ಟಿಲುಗಳನ್ನು ಏರಬಹುದು ಎಂಬುದಕ್ಕೆ ಡಾ.ಶ್ರೀನಿವಾಸ ಹ್ಯಾಟಿ ಅವರು ಸಾಕ್ಷಿಯಾಗಿದ್ದಾರೆ ಎಂದು ಸಂಸದ ರಾಜಶೇಖರ ಹಿಟ್ನಾಳ್ ಹೇಳಿದರು.
25 ವರ್ಷಗಳಿಂದ ವೈದ್ಯಕೀಯ ಮತ್ತು…
ಬೇವಿನಹಳ್ಳಿ :- ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಹೇಬೂಬ್ ಕಿಲ್ಲದಾರ್
ಹುಲಿಗಿ :- "ಬಂದೆವು ನಾವು ನಿಮ್ಮ ಚರಣಕ..
ನೀಡಾ ನಮಗಾ ಸುಖ... ಓ ಗಣಪ..
ಗೀಯ್ಯ ಗಾ ಗಾ ಗಿಯ್ಯ ಗಾ ಗೀಯ್ಯ ಗಾ...
ಗೀಯ್ಯ ಗಾ ಗಿಯ್ಯ ಗಾ ಗೀಯ್ಯ ಗಾ..." ಎಂದು ಗಣೇಶ ಸ್ತುತಿಯೊಂದಿಗೆ ಗೀಗಿ ಪದಗಳನ್ನು ಹಾಗೂ
"ಹಳ್ಳಿಗೆ ಹೋಗುವ ನಾವು ಹಳ್ಳಿಗೆ ಹೋಗುವ ನಾವ...
ಅಲ್ಲಿ ಬೆಟ್ಟ-ಬಿದಿರು…
ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ: ’ಆರೋಗ್ಯಕರ ಜೀವನವನ್ನು ನಡೆಸುವ ಕಲೆ’
ಕೊಪ್ಪಳ ಏ. ೨೫: ನಗರದ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿಎನ್.ಎಸ್.ಎಸ್‌ಘಟಕ ಮತ್ತುಜಿಲ್ಲಾಏಡ್ಸ್‌ತಡೆಗೆಟ್ಟುವಿಕೆ ಮತ್ತು ನಿಯಂತ್ರಣಘಟಕ, ಕೊಪ್ಪಳಇವರ ಸಹಯೋಗದಲ್ಲಿ’ಆರೋಗ್ಯಕರಜೀವನವನ್ನು ನಡೆಸುವ ಕಲೆ’ ಎಂಬ ವಿಷಯದ ಮೇಲೆ ಒಂದು ದಿನದರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.…
ಹಿಂದಿವಾಲಾ ಟಿಕೆಟ್ ಕಲೆಕ್ಟರ್ ಅಮಾನತ್ತುಗೊಳಿಸಿ: ಬಿ.ಗಿರೀಶಾನಂದ
ರೈಲು ನಿಲ್ದಾಣದ ಮುಂದೆ ಕರವೇ ಪ್ರತಿಭಟನೆ|
ಕೊಪ್ಪಳ,ಏ.೨೬: ಕನ್ನಡದಲ್ಲಿ ಮಾತನಾಡಿ ಎಂದು ಮನವಿ ಮಾಡಿದಕ್ಕೆ ಕನ್ನಡಿಗ ಮಹ್ಮದ ಬಾಷಾ ಅತ್ತಾರ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ದೌಜ್ಯನ್ಯವೆಸಗಿದ್ದು ನಿಜವಾಗಲೂ ಖಂಡನೀಯವೆಂದು ಕರವೇ ಜಿಲ್ಲಾಧ್ಯಕ್ಷ…