Sign in
Sign in
Recover your password.
A password will be e-mailed to you.
Browsing Category
Sahitya_Kavite_writer
ಕವಿತೆಗಳಲ್ಲಿ ಹೊಸತನ ಮೂಡಬೇಕಿದೆ – ವಿಜಯ ಅಮೃತ್ ರಾಜ್
ಕೊಪ್ಪಳ : ನಾವು ಹಳೆಯ ಸಾಹಿತ್ಯದ ಪ್ರಕಾರಗಳನ್ನು ಉಳಿಸುವುದರ ಜೊತೆಗೆ ಹೊಸ ರೀತಿಯ ಸಾಹಿತ್ಯ ಪ್ರಕಾರವನ್ನು ಅಳವಡಿಸಿಕೊಳ್ಳುವ ಮೂಲಕ ಬರವಣಿಗೆಯಲ್ಲಿ ತೊಡಗಿಕೊಳ್ಳಬೇಕು ಎಂದು ಬರಹಗಾರ ವಿಜಯ್ ಅಮೃತ್ ರಾಜ್ ಹೇಳಿದರು.
ಯುಗಾದಿ ಹಾಗೂ ರಂಜಾನ್ ಹಬ್ಬದ ನಿಮಿತ್ತ ಕವಿ ಸಮೂಹ ಕೊಪ್ಪಳ ಬಹುತ್ವ…
13ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷ ಲಿಂಗಾರಡ್ಡಿ ಆಲೂರರಿಗೆ ಸನ್ಮಾನಿಸಿದ ಶೇಖ್ನಭಿಸಾಬ್
Gangavati : ಗಂಗಾವತಿ 13ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷರಾಗಿ ಆಯ್ಕೆಯಾದ ಲಿಂಗರಡ್ಡಿ ಆಲೂರ ಇವರಿಗೆ ಗೌರವ ಸನ್ಮಾನ ಮಾಡಿ ಮತ್ತು ಪುಸ್ತಕ ಖರ್ಜೂರ ಹಣ್ಣು ನೀಡಿ ಗೌರವಿಸಿ ಶುಭಾಶಯಗಳು ಕೋರಲಾಯಿತು.
ಈ ಸಂದರ್ಭದಲ್ಲಿ ಶೇಖ್ ನಬಿಸಾಬ್ ಮಾಜಿ ನಗರಸಭೆ ಸದಸ್ಯರು ಮತ್ತು ಕಸಾಪ…
ಕೊಪ್ಪಳ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀಮತಿ ಮಾಲಾ ಬಡಿಗೇರ ಅವರ ‘ಮನದಾಳ’
ಶ್ರೀಮತಿ ಮಾಲಾ ಬಡಿಗೇರ ಅವರ ‘ಮನದಾಳ’
(ದಿನಾಂಕ;-23-03-2025ರಂದು ಹಲಗೇರಿ ಗ್ರಾಮದಲ್ಲಿ ನಡೆಯುವ ಕೊಪ್ಪಳ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀಮತಿ ಮಾಲಾ ಬಡಿಗೇರ ಅವರ ‘ಮನದಾಳ’ ಕೃತಿ ಅವಲೋಕನ)
ಬಹುಶಃ ಶಿಕ್ಷಕನಿಗೆ ಆಗುವಷ್ಟು ಅನುಭವಗಳು, ತಲ್ಲಣಗಳಂತಹ…
ಸೌಜನ್ಯಕ್ಕೆ ಸಮನಾದ ಮಾಲಾ ಮೇಡಂ…
ಎಲ್ಲರಿಗೂ ಸಂಪತ್ತು, ಜ್ಞಾನ, ವಿವೇಕ, ಪರೋಪಕಾರ ಮನಸ್ಥಿತಿ ಸಿಗದು. ಕೆಲವರಿಗೆ ಮಾತ್ರ ಇಂಥ ಅವಕಾಶಗಳು ಲಭ್ಯವಾಗುತ್ತವೆ. 'Cour-tesy seeks rare souls' ಅನ್ನುವುದು ಆಫ್ರಿಕಾದ ಒಂದು ಸುಭಾಷಿತ. ಅಂಥ ವಿರಳಾತೀ ವಿರಳರಲ್ಲಿ ಒಬ್ಬರು ಮಾಲಾ ದೇವೇಂದ್ರ ಬಡಿಗೇರ.
ಇವರು ಬೆಳಗಾವಿ ಜಿಲ್ಲೆ,…
ಕೊಪ್ಪಳದ ಹುಲಿಕೆರೆಯ ಚಾರಿತ್ರಿಕ ಅಧ್ಯಯನ
ಕೆರೆಯಂಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರಗಿಂಬುಕೆಯ್ ನಂಬಿದರ್ಗೆರೆವಟ್ಟಾಗಿರು, ಶಿ?ರಂ ಪೊರೆಎನುತ್ತಿಂತೆಲ್ಲಮಂ ಪಿಂತೆ ತಾನೆರೆದಳ್ ಪಾಲೆರೆವೆಂದುತೊಟ್ಟು ಕಿವಿಯೊಳ್ ಲಕ್ಷ್ಮೀಧರಾಮಾತ್ಯನಾ ಎಂದುಕ್ರಿ.ಶ ೧೪೧೧ರ ವಿಜಯನಗರದ…
ಮುಖ್ಯಮಂತ್ರಿಗಳಿಗೆ ಮಾಧ್ಯಮ ಲೋಕದ ನೂತನ ಪುಸ್ತಕ: ಹಿರಿಯರ ಸೇವೆ ಶ್ಲಾಘನೀಯ ಎಂದ ಸಿಎಂ
ಬೆಂಗಳೂರು:
ಅಮೃತ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಾಧ್ಯಮದ ಹಿರಿಯ ಪತ್ರಕರ್ತರ ಮನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೇ ಭೇಟಿ ನೀಡಿ ಕುಟುಂಬಸ್ಥರ ಸಮ್ಮುಖದಲ್ಲಿ ಹಿರಿಯರನ್ನು ಗೌರವಿಸಿರುವುದು ಅಭಿನಂದನಾರ್ಹವಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…
ಕೊಪ್ಪಳ ತಾಲೂಕಾ 10 ನೇ ಕನ್ನಡ ಸಾಹಿತ್ಯ ಸಮ್ಮೇಳನ : ಸರ್ವಾಧ್ಯಕ್ಷರಾಗಿ ಮಾಲಾ ಬಡಿಗೇರ್ ಆಯ್ಕೆ
ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ವತಿಯಿಂದ ಹಲಗೇರಿ ಗ್ರಾಮದಲ್ಲಿ ದಿ 23/03/2025 ರಂದು ಆಯೋಜನೆ ಮಾಡಿರುವ ಕೊಪ್ಪಳ ತಾಲೂಕಾ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಹಿಳಾ ಲೇಖಕಿ ಶ್ರೀಮತಿ ಮಾಲಾ ಬಡಿಗೇರ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ಘಟಕದ…
ಶರಣು ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿಗೆ ಅನಸೂಯ ಜಹಗೀರದಾರ ಆಯ್ಕೆ
ಯಲಬುರ್ಗಾ— ತಾಲೂಕಿನ ಬೇವೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಹಾಗೂ ಸಾಹಿತಿಗಳಾದ ಅನುಸೂಯ ಜಹಾಗೀರದಾರವರು " ಶರಣು ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿ"ಗೆ ಭಾಜನರಾಗಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷರಾದ ಕೊಟ್ರೇಶ್ ಉಪ್ಪಾರ ರವರು ಹೇಳಿಕೆ ನೀಡಿ ಇದೇ ಫೆ.…
ಕೊಪ್ಪಳದ ಇಬ್ಬರು ಕೃತಿಕಾರರಿಗೆ ಕರ್ನಾಟಕ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿ
ಕೊಪ್ಪಳ ಫೆ.೧೨: ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದಿಂದ ೨೦೨೩ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿಗೆ ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಕನ್ನಡಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವಡಾ. ಸಿದ್ಧಲಿಂಗಪ್ಪ…
22 ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭ – ಎಲ್ ಎನ್ ಮುಕುಂದರಾಜ್
ಕೊಪ್ಪಳ : ಸಾಹಿತ್ಯ ಅಕಾಡೆಮಿ ಇಡೀ ಕರ್ನಾಟಕಕ್ಕೆ ಸೇರಿದ್ದು ಅದರ ಕಾರ್ಯ ಚಟುವಟಿಕೆಗಳನ್ನು ಇಡೀ ರಾಜ್ಯಾದ್ಯಂತ ವಿಸ್ತರಿಸಬೇಕು ಕೇವಲ ಬೆಂಗಳೂರಿನಲ್ಲಿ ಕುಳಿತುಕೊಂಡರೆ ಆಗುವುದಿಲ್ಲ ಎಲ್ಲ ಜನರನ್ನು ತಲುಪಬೇಕಿದೆ ಕನ್ನಡ ಸಾಹಿತ್ಯದ ನಿಜವಾದ ಮೌಲ್ಯವನ್ನು ಎಲ್ಲರಿಗೂ ತಲುಪಿಸಬೇಕಿದೆ ಎನ್ನುವ…