ಸಿರಿಗನ್ನಡ ವೇದಿಕೆ ಕೊಪ್ಪಳ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳು

0

Get real time updates directly on you device, subscribe now.

ಕೊಪ್ಪಳ, ಡಿ 15, ಸಿರಿಗನ್ನಡ ವೇದಿಕೆ ಕೊಪ್ಪಳ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿಕೊಂಡು ಪಟ್ಟಿಯನ್ನು ವೇದಿಕೆಯ ಜಿಲ್ಲಾಧ್ಯಕ್ಷರಾದ ಮಂಜುನಾಥ ಪ ಚಿತ್ರಗಾರ ರವರು ವೇದಿಕೆಯ ರಾಜ್ಯಾಧ್ಯಕ್ಷರಾದ ಜಿ ಎಸ್ ಗೋನಾಳರವರ ಅನುಮೋದನೆ ಪಡೆದು ಪಟ್ಟಿ ಬಿಡುಗಡೆಗೊಳಿಸಿದ್ದಾರೆ,
ಸಿರಿಗನ್ನಡ ವೇದಿಕೆ ಕೊಪ್ಪಳ ಜಿಲ್ಲಾ ಘಟಕಕ್ಕೆ ಗೌರವಾಧ್ಯಕ್ಷರಾಗಿ ನಿವೃತ್ತ ಮುಖ್ಯ ಶಿಕ್ಷಕ ಉಮೇಶ ಸುರ್ವೆ, ಒಳಗೊಂಡಂತೆ ವೇದಿಕೆಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಹಾಂತಯ್ಯ ಹಿರೇಮಠ, ರಂಗನಾಥ ಅಕ್ಕಸಾಲಿಗರ, ಕೋಶ್ಯಾಧ್ಯಕ್ಷರಾಗಿ ಗುಂಡಪ್ಪ ಯತ್ನಟ್ಟಿ, ಹಾಗೂ ಜಿಲ್ಲಾಉಪಾಧ್ಯಕ್ಷರಾಗಿ ಶಾಂತಪ್ಪ ಬೆಲ್ಲದ್, ಮೋಹಿನ್ ಪಾಶಾಬೀ, ಮೋಹನ್ ಛಲವಾದಿ,ಗಣೇಶ ಚಿತ್ರಗಾರ, ಸಂಘಟನಾ ಕಾರ್ಯದರ್ಶಿಯಾಗಿ ಶಾಂತಪ್ಪ ಪಟ್ಟಣಶೆಟ್ಟಿ, ಚನ್ನಬಸವ ಗೌಡ ಪೊಲೀಸ್ ಪಾಟೀಲ್, ಅಶೋಕ ಹೊಸಮನಿ,ಪರಸಪ್ಪ ನಡುಲರ್, ಶಿವಕುಮಾರ ಹಿರೇಮಠ, ಮೇಘರಾಜ ರೆಡ್ಡಿ ಗೋನಾಳ, ಮತ್ತು ಸಹ ಕಾರ್ಯದರ್ಶಿಗಳಾಗಿ ಜ್ಯೋತಿ ಕೆ ಎನ್, ಪರಶುರಾಮ ಬಿಳಂಕರ್, ಗಂಗಾಧರ ಅವಟೇರ್, ಸುರೇಶ್ ಕಲಾಪ್ರಿಯ, ವೀರೇಶ್ ಬ. ಕುರಿ ಸೋಂಪುರ, ಶ್ವೇತಾ ರಂಜಪಲ್ಲಿ, ಗೌರವ ಸಲಹೆಗಾರರಾಗಿ ನಟರಾಜ ಸವಡಿ, ಶ್ರೀನಿವಾಸ ಚಿತ್ರಗಾರ, ಗಂಗಾಧರ ಖಾನಾಪುರ್, ಬಿ. ಎನ್. ಹೊರಪೇಟಿ, ಅನ್ನಪೂರ್ಣಮ್ಮ ಮನ್ನಾಪುರ, ಬಸಮ್ಮ ಕಂಠಿ ಮತ್ತು ಮಾಧ್ಯಮ ಸಲಹೆಗಾರರಾಗಿ ಪತ್ರಕರ್ತ ಉಮೇಶ ಪೂಜಾರ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಮಣ್ಣ ಕಂದಾರಿ, ಬಸವರಾಜ ಎಲಿಗಾರ, ಹೇಮಾ ಆರ್,ಮಾರುತಿ ಕಿರುಬಂಡಿ,ವಿನಾಯಕ ರೆಡ್ಡಿ ಭೂಮಕ್ಕನವರ, ಗೋಪಾಲ್ ನಾಯಕ ಎಂ, ಅಲ್ಲದೆ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಸೋಮಲಿಂಗಪ್ಪ ಮೆಣಸಿನಕಾಯಿ ಮತ್ತು ಬಸವರಾಜ ಹಕಾರಿ ನೇಮಕಗೊಂಡಿದ್ದಾರೆಂದು ಸಿರಿಗನ್ನಡ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಪ .ಚಿತ್ರಗಾರರವರು ಪ್ರಕಟಣೆಯ ಮೂಲಕ ಪಟ್ಟಿ ಬಿಡುಗಡೆಗೊಳಿಸಿ ಕೂಡಲೇ ಕನ್ನಡ ನಾಡು,ನುಡಿ, ನೆಲ-ಜಲ, ಸಂಸ್ಕೃತಿಗಳ ರಕ್ಷಣಾ ಕಾರ್ಯ ಮೊದಲಾಗಿ ಸಮಗ್ರ ಕನ್ನಡದ ಏಳಿಗೆಗೆ ಶ್ರಮಿಸಿ ಜಿಲ್ಲೆಯಲ್ಲಿ ಸಂಘಟನೆ ಬಲಪಡಿಸಬೇಕೆಂದು ಕರೆ ನೀಡಿದ್ದಾರೆ .

Get real time updates directly on you device, subscribe now.

Leave A Reply

Your email address will not be published.

error: Content is protected !!