ಕೊಪ್ಪಳ ಜಿಲ್ಲೆಯ ಪ್ರಾತಿನಿಧಿಕ ಕಥಾ ಸಂಕಲನಕ್ಕೆ ಕಥೆಗಳ ಆಹ್ವಾನ

0

Get real time updates directly on you device, subscribe now.

ಕೊಪ್ಪಳ: ಕೊಪ್ಪಳ ತಿರುಳ್ಗನ್ನಡ ಸಾಹಿತ್ಯ ಸಹಕಾರ ಸಂಘದಿಂದ ಕೊಪ್ಪಳ ಜಿಲ್ಲೆಯ ಪ್ರಾತಿನಿಧಿಕ ಕಥಾ ಸಂಕಲನ ಹೊರ ತರಲಿದೆ. ಜಿಲ್ಲೆಯ ಕತೆಗಾರರು ತಮ್ಮ ಸ್ವರಚಿತ ಒಂದು ಕಥೆಯನ್ನು ಕಳುಹಿಸಲು ವಿನಂತಿ.
ಕಥೆ ಸ್ವರಚಿತವಾಗಿರಬೇಕು( ಅನುವಾದ ಕಥೆ ಬೇಡ). ೨೦೦೦ ಶಬ್ದಗಳ ಮಿತಿಯೊಳಗೆ ಕಥೆ ಇರಬೇಕು. ಕಳುಹಿಸುವ ಕಥೆಯು ಎಲ್ಲಿಯೂ ಪ್ರಕಟವಾಗಿರಬಾರದು. ಸ್ಪುಟವಾಗಿ ಬರೆದ. ಟೈಪ್ ಮಾಡಿದ ಗೊಂದಲಗಳು ಇಲ್ಲದಂತ. ಅಕ್ಷರ ದೋ?ವಿಲ್ಲದಂತೆ ಒಂದೇ ಕಥೆಯನ್ನು ಕಳಯಹಿಸಲು ಕೋರಿಕೆ.

ಕಥೆಗಳನ್ನು ವಾಟ್ಸ್ ಆಪ್ ಮೂಲಕ ಪ್ರವೀಣ ಪೊಲೀಸ್ ಪಾಟೀಲ- +೯೧೯೭೩೮೪೦೫೧೮೧ ಹಾಗು ವಿಜಯಲಕ್ಷ್ಮಿ ಕೋಟಗಿ- +೯೧೯೬೩೨೨೪೦೭೮೭ ಯವರಿಗೆ. ಇ- ಮೇಲ್ ಮೂಲಕ ಶರಣಪ್ಪ ಬಾಚಲಾಪುರ- sbಚಿಛಿhಚಿಟಚಿಠಿuಡಿ@gmಚಿiಟ.ಛಿom
ಅಥವಾ ಅಂಚೆಯ ಮೂಲಕ
ಸಾವಿತ್ರಿ ಮುಜಮದಾರ. ಲೇಖಕಿ
ಸಾತ್ವಿಕ ನಿಲಯ
ಬಾಳಕೃ? ಬಡಾವಣೆ
ಕಿನ್ನಾಳ ರಸ್ತೆ
ಕೊಪ್ಪಳ
೫೮೩೨೩೧ ಗೆ
ಫೆಬ್ರುವರಿ ೮ ನೆಯ ತಾರೀಖಿನೊಳಗೆ ಕಳುಹಿಸಬಹುದಾಗಿದೆ ಎಂದು ಸಂಪಾದಕ ಮಂಡಳಿಯ ಪರವಾಗಿ ಎ ಎಂ ಮದರಿ ಹಾಗು ತಿರುಳ್ಗನ್ನಡ ಸಾಹಿತ್ಯ ಸಹಕಾರ ಸಂಘದ ಅಧ್ಯಕ್ಷ ಪ್ರೋ ಅಲ್ಲಮಪ್ರಭು ಬೆಟ್ಟದೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!