ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿದರೆ ನ್ಯಾಯಾಲಯದ ಮೊರೆ : ಗೊಂಡಬಾಳ

ವಿರೋಧ ಪಕ್ಷದಿಂದ ಪದೇ ಪದೇ ಗ್ಯಾರಂಟಿ ವಿಷಯ ಬಳಕೆ ಖೇದಕರ ಕೊಪ್ಪಳ: ರಾಜ್ಯದಲ್ಲಿ ಸುಮಾರು ಅರ್ಧ ಲಕ್ಷ ಕೋಟಿ ವೆಚ್ಚದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಪದೇ ಪದೇ ಕೀಳುಮಟ್ಟದ ಮಾತುಗಳನ್ನಾಡುವ ಮೂಲಕ ನಿಜವಾದ ಸಾಮಾನ್ಯ ಜನರನ್ನು ಕೀಳಾಗಿ ನೋಡುತ್ತಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ…

ವಿಶ್ವ ಕ್ಷಯರೋಗ ದಿನಾಚರಣೆಯ ಜಾಗೃತಿ ಜಾಥಾ ಮೂಲಕ ವಿಶೇಷ ಅರಿವು

ಕೊಪ್ಪಳ ಮಾರ್ಚ್  ): ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಮಂಗಳವಾರದಂದು ಜಾಗೃತಿ ಜಾಥಾ ಮೂಲಕ ವಿಶೇಷ ಅರಿವು ಮೂಡಿಸಲಾಯಿತು ಮತ್ತು ವೇದಿಕೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸಾಧನೆಗೈದ ಸಾಧಕರಿಗೆ ಪಶಸ್ತಿ ಪ್ರಧಾನ…

ನಮ್ಮ ಬೆಳೆಗಳ ಭದ್ರತೆಗೆ ಸೂಕ್ತ ಮಾರುಕಟ್ಟೆ ಬೇಕು: ನಗರದ ಮಹದೇವಪ್ಪ

ಕಲಬುರಗಿ ವಿಭಾಗ ಮಟ್ಟದ ಕೃಷಿ ಸಮಾವೇಶ ಹಾಗೂ ದಾಳಿಂಬೆ ಬೆಳೆಗಾರರ ಕುರಿತು ವಿಚಾರ ಸಂಕಿರಣ  Kalaburagi Divisional Level Agricultural Conference and Seminar on Pomegranate Growers ಕೊಪ್ಪಳ  ): ರೈತರು ಬೆಳೆದ ಬೆಳೆಗಳಿಗೆ ಭದ್ರತೆ ಬೇಕಾದರೆ ಸೂಕ್ತ ಮಾರುಕಟ್ಟೆ ಬೇಕು…

ವಚನ ಸಾಹಿತ್ಯಕ್ಕೆ ದೇವರ ದಾಸಿಮಯ್ಯನವರ ಕೊಡುಗೆ ಅಪಾರವಾದದ್ದು: ಕರ್ಣಕುಮಾರ

ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ : ವಚನ ಸಾಹಿತ್ಯಕ್ಕೆ ದೇವರ ದಾಸಿಮಯ್ಯನವರ ಕೊಡುಗೆ ಅಪಾರವಾಗಿದ್ದು, ವಚನಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಅವರು ಹೇಳಿದರು. ಸೋಮವಾರದಂದು ನಗರದ ಸಾಹಿತ್ಯ ಭವನದಲ್ಲಿ…

ನಮ್ಮೂರ ಜನ ಬೆಂಗಳೂರಿನಲ್ಲಿ ಹೋರಾಟ ಮಾಡಿದ್ದಾರೆ : ಜ್ಯೋತಿ

ಕೊಪ್ಪಳದಲ್ಲಿ 144 ನೇ ದಿನದ ಬಲ್ಡೋಟ ವಿರೋಧಿ ಹೋರಾಟ ಯಶಸ್ವಿ ಕೊಪ್ಪಳ: ನಮ್ಮೂರ ಜನರು ಕೊಪ್ಪಳದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ, ಈಗ ಅದನ್ನು ಬೆಂಗಳೂರಿನ ಜನರಿಗೆ, ಸರಕಾರಕ್ಕೆ ತಲುಪಿಸಲು ಫ್ರೀಡಂ ಪಾಕ್೯ನಲ್ಲಿ ಒಂದು ದಿನದ ಸಾಂಕೇತಿಕ ಪ್ರತಿಭಟನೆ ಮಾಡಿದ್ದಾರೆ ಎಂದು…

ಕೊಪ್ಪಳ ಬಲ್ಡೋಟ ಹೋರಾಟ ಐತಿಹಾಸಿಕ ಹಂತ ತಲುಪುತ್ತದೆ: ಬರಗೂರು ರಾಮಚಂದ್ರಪ್ಪ

ಬಲ್ಡೋಟ ತೊಲಗಿಸಿ ಹೋರಾಟ ಸ್ವಾತಂತ್ರ್ಯ ಉದ್ಯಾನವನಕ್ಕೆ ಲಗ್ಗೆ Koppal Baldota struggle will reach a historic stage: Baraguru Ramachandrappa ನಾನು ಮಾಲಿನ್ಯ ಮಾಡುವ ಕಾರ್ಖಾನೆಗಳನ್ನು ಮುಚ್ಚಿ ಜೀವ ಉಳಿಸುವ ಒತ್ತಡದಲ್ಲಿದ್ದೇನೆ: ಶಾಸಕ ರಾಘವೇಂದ್ರ ಹಿಟ್ನಾಳ ಇದು…

ಕನಕಗಿರಿಯಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ : ವೃದ್ಧನ ಮೇಲೆ ದಾಳಿ

Stray dogs again in Kanakagiri: Elderly man attacked ಪಟ್ಟಣ ಪಂಚಾಯತ ಕ್ರಮವಹಿಸಲು ಆಗ್ರಹ :ಬಸುವರಾಜ ಬಟ್ಟಿ ಕನಕಗಿರಿ : ಪಟ್ಟಣದ 17ನೇ ವಾರ್ಡಿನ ಮಾರಮ್ಮ ಕ್ಯಾಂಪ್ ನಿವಾಸಿಯಾದ ಸಣ್ಣದುರ್ಗಪ್ಪ ದಾಸರ ಇವರಿಗೆ ಬೀದಿ ನಾಯಿ ಯೊಂದು ಬಳಕಲಿಗೆ ಬಲವಾಗಿ ಕಚ್ಚಿದೆ. ಭಾದಿತ ವೃದ್ಧನು 70ರ…

ರಾಜ್ಯ ಎಸ್ ಎಸ್‌ ಕೆ ಅಭಿವೃದ್ಧಿ ಹೋರಾಟ ಸಮಿತಿ ಅಸ್ತಿತ್ವಕ್ಕೆ

ಕುಷ್ಟಗಿ ಮಾ ೨೩ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ , ಅತ್ಯಂತ ಹಿಂದುಳಿದ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ರಾಜ್ಯದ ಹಲವಾರು ಕಡೆಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿ ಬದುಕುತ್ತಿರುವ ಈ ಸಮಾಜಕ್ಕೆ ಸರಕಾರವು ಯಾವುದೇ ನಿಗಮ ಮಂಡಳಿ ಸ್ಥಾಪಿಸದೆ ನೈತಿಕವಾಗಿ ಸಮಾಜವು…

ವಿಷ್ಣುತೀರ್ಥ ನಗರದ ಶ್ರೀ ವೀರಾಂಜನೇಯ ಸ್ವಾಮಿ ಮಂದಿರ ‘ವಾರ್ಷಿಕೋತ್ಸವ’

ಕುಷ್ಟಗಿ : ಪಟ್ಟಣದ 4ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ವಿಷ್ಣುತೀರ್ಥ ನಗರದ ಉದ್ಯಾನವನ ಜಾಗೆಯ ಬಳಿ ಯಲ್ಲಿ ಸಾರ್ವಜನಿಕರಿಂದ ಪ್ರತಿಸ್ಥಾಪಿಸಲ್ಪಟ್ಟ ಶ್ರೀವೀರಾಂಜನೇಯ ಸ್ವಾಮಿ ದೇವಸ್ಥಾನದ ಎರಡನೇ ವರ್ಷದ ವಾರ್ಷಿಕೋತ್ಸವ ಸೋಮವಾರ ಭಕ್ತರ ಸಡಗರದ ನಡುವೆ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ…

ಮೂಲಭೂತ ಸೌಕರ್ಯಗಳಿಗೆ ಜೆಡಿಎಸ್ ಅಗ್ರಹ 

 ಕೊಪ್ಪಳ: ನಾಗರಿಕ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಜೆಡಿಎಸ್ ಪಕ್ಷದ ನಿಯೋಗವು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿತು. JDS party delegation submitted a petition to the district administration on Monday, demanding the provision of civic…
error: Content is protected !!