Sign in
Sign in
Recover your password.
A password will be e-mailed to you.
ಕಾರ್ಪೋರೇಟ್ ಶವಪೆಟ್ಟಿಗೆಯಿಂದ ಪತ್ರಿಕಾ ವೃತ್ತಿಯನ್ನು ಹೊರತರಬೇಕಿದೆ: ಕೆ.ವಿ.ಪ್ರಭಾಕರ್
102 ಬಾರಿ ಸಂವಿಧಾನ ತಿದ್ದುಪಡಿಯಾದರೂ ಪ್ರಾಣವಾಯುಗೆ ಕೈ ಹಾಕಿರಲಿಲ್ಲ. ಈಗ ಸಂವಿಧಾನದ ಕುತ್ತಿಗೆ ಹಿಚುಕಲಾಗುತ್ತಿದೆ: ಕೆವಿಪಿ ಆತಂಕ
ನಮ್ಮ ಮಕ್ಕಳಿಗೆ ಎಂಥಾ ಭಾರತ ಬೇಕು ಎಂದು ರಾಹುಲ್ ಗಾಂಧಿ ಪ್ರಶ್ನಿಸುತ್ತಿದ್ದಾರೆ: ನಿಮ್ಮ ಉತ್ತರ ಏನು: ಕೆವಿಪಿ ಪ್ರಶ್ನೆ
ಕೊಪ್ಪಳ ಆ9: ಕಳೆದ!-->!-->!-->!-->!-->!-->!-->!-->!-->…
ಡಾ. .ಶರಣಬಸಪ್ಪ ಕೋಲ್ಕಾರ್‌ರ ಕೃತಿ ಬಿಡುಗಡೆ
ಕೊಪ್ಪಳ, ಆ,೩;- ಮೇಘನಾ ಪ್ರಕಾಶನ ಕೊಪ್ಪಳ ಹಾಗೂ ಕೊಪಣನಾಡು ಸಂಶೋಧನಾ ಸಂಸ್ಥೆ, ಗಂಗಾವತಿಇವರ ಸಂಯುಕ್ತಾಶ್ರಯದಲ್ಲಿಗಂಗಾವತಿಯ ಸಂಶೋಧಕರು ಹಾಗೂ ಪ್ರಾಚಾರ್ಯರಾದಡಾ.ಶರಣಬಸಪ್ಪಕೋಲ್ಕಾರ್‌ಇವರ 'ಕೃಷ್ಣದೇವರಾಯನ ಸಮಾಧಿ ಹಾಗೂ ಕೆಂಪೇಗೌಡ ಬಂಧನದಲ್ಲಿ ಸೆರೆಮನೆ' ಎಂಬ ಸಂಶೋಧನಾಕಿರುಹೊತ್ತಿಗೆ ಆ,೩…
ಮಕ್ಕಳ ಕಾಣೆ ಪ್ರಕರಣಗಳನ್ನು ಅಪಹರಣವೆಂದು ದಾಖಲಿಸಿ ತನಿಖೆ ಕೈಗೊಳ್ಳಿ- ಎಸ್ಪಿ
ಅಪಹರಣಕ್ಕೊಳಗಾದ ಮತ್ತು ಕಾಣೆಯಾದ ಮಕ್ಕಳ ಪತ್ತೆಗಾಗಿ ರಚನೆಯಾದ ವಿಶೇಷ ಕಾರ್ಯಪಡೆ ಸಭೆ
: ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಮಕ್ಕಳ ಕಾಣೆ ಪ್ರಕರಣಗಳನ್ನು “ಮಕ್ಕಳ ಅಪಹರಣ”ವೆಂದು ದಾಖಲಿಸಿ ತನಿಖೆಯನ್ನು ಕೈಗೊಳ್ಳಬೇಕು ಜಿಲ್ಲಾ ಪೊಲಿಸ್ ಅಧೀಕ್ಷಕ ಡಾ. ರಾಮ್ ಎಲ್. ಅರಸಿದ್ದಿ ಹೇಳಿದರು.
ಅವರು…
ಅರ್ಹ ಫಲಾನುಭವಿಗಳು ಪಂಚ ಗ್ಯಾರಂಟಿ ಯೋಜನೆಗಳಿಂದ ಹೊರಗುಳಿಯದಿರಲಿ: ರೆಡ್ಡಿ ಶ್ರೀನಿವಾಸ
: ಯಾವುದೇ ಅರ್ಹ ಫಲಾನುಭವಿಗಳು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಹೊರಗುಳಿಯದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಹೇಳಿದರು.
ಅವರು…
ಬಲ್ಡೋಟಾ ಹೋರಾಟಗಾರರಿಗೆ ಬೇಲ್ ಗ್ರ್ಯಾಂಟೆಡ್; ಮುಂದಿನ ನಡೆ ಏನು?
ಕೊಪ್ಪಳ: ಜಿಲ್ಲೆಯಲ್ಲಿ ದಿನೇ ದಿನೇ ಕಾವು ಪಡೆಯುತ್ತಿರುವ ಬಲ್ಡೋಟಾ ಬಿಎಸ್‌ಪಿಎಲ್ ಹೋರಾಟದಲ್ಲಿ ಪಾಲ್ಗೊಂಡು ಕಂಪನಿಯವರಿಂದ ಕೇಸ್ ಹಾಕಿಸಿಕೊಂಡಿದ್ದರು, ಇಂದು ಎರಡು ಕೇಸಿನಲ್ಲಿ ಅವರಿಗೆ ಬೇಲ್ (ಜಾಮೀನು) ದೊರಕಿದೆ.
ಕಳೆದ ೧೮ ವರ್ಷದಿಂದ ಹೋರಾಟ, ಸಂಘರ್ಷ ಇದ್ದರೂ ಇತ್ತೀಚೆಗೆ ಅದು ತೀವ್ರ…
ರೋಟರಿ ಕ್ಲಬ್ ಸೇವೆ ಸ್ಮರಣೀಯ -ವೀರೇಶ್ ದೇವರು
ಕೊಪ್ಪಳ: ಪ್ರತಿಯೊಬ್ಬರೂ ಸೇವಾ ಮನೋಭಾವ ಹೊಂದಿರಬೇಕು. ನಿಸ್ವಾರ್ಥ ಸೇವೆ ನಮ್ಮನ್ನು ಕಷ್ಟ ಕಾಲದಲ್ಲಿ ಕಾಪಾಡುತ್ತದೆ ಎಂದು ಗವಿಮಠದ ಕಿರಿಯ ಸ್ವಾಮೀಜಿ ವೀರೇಶ್ ದೇವರು ಹೇಳಿದರು.
ಕೊಪ್ಪಳ ನಗರದ ಪಾರ್ಥ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ನಡೆದ ರೋಟರಿ ಕ್ಲಬ್ ಪದಾಧಿಕಾರಿಗಳ…
ಜಿಲ್ಲಾ ಪಂಚಾಯತ ನಿವೃತ್ತ ನೌಕರ ಮಾರ್ಟಿನ್ ನಿಧನ
ಕೊಪ್ಪಳ, ಜುಲೈ 31, 2025:
ಇಲ್ಲಿನ ಸಿಂಪಿ ಲಿಂಗಣ್ಣ ರಸ್ತೆಯ ಅಮೀನಪುರ ಬಡಾವಣೆಯ ನಿವಾಸಿ, ಜಿಲ್ಲಾ ಪಂಚಾಯತ ನಿವೃತ್ತ ನೌಕರ ಮಾರ್ಟಿನ್ (72) ಗುರುವಾರ ನಸುಕಿನ ಜಾವ ನಿಧನರಾದರು. ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಅವರಿಗೆ ನಾಲ್ವರು ಸಹೋದರಿಯರು…
ತೆಂಗು ಬೆಳೆಗಾರರಿಗೆ ಒನ್ ರೂಟ್ ವರದಾನ
ಬೆಂಗಳೂರು:
ಮಧ್ಯವರ್ತಿಗಳ ಹಾವಳಿ ಇಲ್ಲ, ಬೆಂಬಲ ಬೆಲೆಗೆ ಮೋಸವಿಲ್ಲ, ರೈತ ಹಾಗೂ ಖರೀದಿದಾರರ ನಡುವೆ ಯಾವುದೇ ಮುಚ್ಚುಮರೆ ಇಲ್ಲ. ವಹಿವಾಟಿಗೆ ಯಾರ ಅಡ್ಡಿ ಆತಂಕವೂ ಇಲ್ಲ....! ಎಲ್ಲವೂ ಪಾರದರ್ಶಕ ಹಾಗೂ ನಿಖರ.
- ಇದುವೇ ಒನ್‌ರೂಟ್ ಬ್ರ್ಯಾಂಡ್‌ನ ‘ಮಾರ್‌ಖೇಥ್’ (ಅ್ಕಓಏಉ) ಆ್ಯಪ್‌ನ…
ರಸಗೊಬ್ಬರ ಕೊರತೆ BJP ಬೃಹತ್ ಪ್ರತಿಭಟನಾ ಮೆರವಣಿಗೆ
ಗಂಗಾವತಿ: ಗಂಗಾವತಿಯಲ್ಲಿ, ರೈತರಿಗೆ ರಸಗೊಬ್ಬರ ಕೊರತೆಯಿಂದ ಉಂಟಾಗಿರುವ ಸಂಕಷ್ಟ ಮತ್ತು ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ, ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಲಾದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರು ಭಾಗವಹಿಸಿದರು.
ರೈತರಿಗೆ…
ಮಾನವ ಕಳ್ಳ ಸಾಗಾಣಿಕೆ ವಿಶ್ವ ವಿರೋಧಿ ದಿನ
ಕೊಪ್ಪಳ ನಗರದ ರೈಲ್ವೆ ನಿಲ್ದಾಣದಲ್ಲಿ ,ರೈಲ್ವೆ ಪೊಲೀಸ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸ್ಪಂದನ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನವನ್ನು ಮಾಡಲಾಯಿತು.
ಸ್ಪಂದನ ಸಂಸ್ಥೆಯ ಸಂಯೋಜಕರು ಶಂಕರ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪಂದನ ಸಂಸ್ಥೆಯು…