ಜಿಲ್ಲಾ ಪಂಚಾಯತ ನಿವೃತ್ತ ನೌಕರ ಮಾರ್ಟಿನ್ ನಿಧನ

Get real time updates directly on you device, subscribe now.

 

ಕೊಪ್ಪಳ, ಜುಲೈ 31, 2025:

ಇಲ್ಲಿನ ಸಿಂಪಿ ಲಿಂಗಣ್ಣ ರಸ್ತೆಯ ಅಮೀನಪುರ ಬಡಾವಣೆಯ ನಿವಾಸಿ, ಜಿಲ್ಲಾ ಪಂಚಾಯತ ನಿವೃತ್ತ ನೌಕರ ಮಾರ್ಟಿನ್ (72) ಗುರುವಾರ ನಸುಕಿನ‌ ಜಾವ ನಿಧನರಾದರು. ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಅವರಿಗೆ ನಾಲ್ವರು ಸಹೋದರಿಯರು ಇದ್ದಾರೆ.

ಮುನಿರಾಬಾದಿನಲ್ಲಿ ಗುರುವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

Get real time updates directly on you device, subscribe now.

Comments are closed.

error: Content is protected !!