ಸಂಗೀತ ಎಂಬುದು ಅದ್ಬುತವಾದ ಶಕ್ತಿ – ದತ್ತು ಕಮ್ಮಾರ

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕೊಪ್ಪಳ/ಬೆಂಗಳೂರು  ಹಾಗೂ ಗಾನಾಮೃತ ಸಂಗೀತ ಪ್ರತಿಷ್ಠಾನ (ರಿ) ಭಾಗ್ಯನಗರ ಇವರ ಸಹಯೋಗದಲ್ಲಿ ಭಾಗ್ಯನಗರದ ಉದ್ಯಾನವನ ನೀಲಕಂಠೇಶ್ವರ ದೇವಾಸ್ಥಾನ ಎದುರುಗಡೆ “ಕಲಾ ಯಾತ್ರೆ”  ರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ…

71 ದಿನದಲ್ಲಿ 1,079 ಪ್ರಕರಣ ವಿಲೇವಾರಿ, 2 ಲಕ್ಷ 28 ಸಾವಿರ ದಂಡ, 34 ಸಾವಿರ ಪರಿಹಾರ- ಬಿ.ವೆಂಕಟ ಸಿಂಗ್

ಕಲಬುರಗಿ ಮಾರ್ಚ-31 > ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದಲ್ಲಿ ಕಳೆದ ಐದು ತಿಂಗಳಲ್ಲಿ 71 ದಿನ ಕಲಾಪ ನಡೆಸಿ 1,079 ಪ್ರಕರಣಗಳು ವಿಲೇವಾರಿ ಮಾಡಿದೆ ಎಂದು ಕರ್ನಾಟಕ ಮಾಹಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಶ್ರೀ ಬಿ.ವೆಂಕಟ ಸಿಂಗ್ ತಿಳಿಸಿದ್ದಾರೆ.…

ಹೊರಗುತ್ತಿಗೆ ಆಧಾರಿತ ಸೇವೆ: ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಸ್ಪಷ್ಟೀಕರಣ

ಬೆಂಗಳೂರು  ಮಾರ್ಚ್ 31: ಸರ್ಕಾರದಲ್ಲಿ ಹೊರಗುತ್ತಿಗೆ ಆಧಾರಿತ ಸಿಬ್ಬಂದಿಯ ಸೇವೆಯನ್ನು ಮುಂದುವರೆಸುವ ಬಗ್ಗೆ ಆರ್ಥಿಕ ಇಲಾಖೆಯ ಅಧಿಕೃತ ಜ್ಞಾಪನದ ಮಾದರಿಯಲ್ಲಿ, ನಕಲಿಯಾಗಿ ಸಂ.ಆಇ/ಸೇನಿ/08/2026 ದಿನಾಂಕ:24-03-2026 ಸಂಖ್ಯೆಯಲ್ಲಿ ಅನಧಿಕೃತವಾಗಿ ಸ್ರಷ್ಟಿಸಿ ಸಾಮಾಜಿಕ ಜಾಲತಾಣಗಲ್ಲಿ…

ಹ್ಯಾಟಿ ಮುಂಡರಗಿಯ ದುರ್ಗಮ್ಮಳನ್ನು ಭೇಟಿ ಮಾಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

ಕೊಪ್ಪಳ: ತಾಲ್ಲೂಕಿನ ಹ್ಯಾಟಿ ಮುಂಡರಗಿ ಗ್ರಾಮದ ಅನಾಥ ದಲಿತ ಮಹಿಳೆಯನ್ನು ಭೇಟಿ ಮಾಡಿ, ಯಾವುದೇ ಆಧಾರವಿಲ್ಲದನ್ನು ಗಮನಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಅವರು ದುರ್ಗಮ್ಮಳ ಗ್ರಾಮಕ್ಕೆ ಭೇಟಿ ನೀಡಿ, ಅವರಿಗೆ ಸರಕಾರಿ ಸೌಲಭ್ಯ ಸಿಗುವಂತೆ ಪ್ರಯತ್ನ ಮಾಡಲು…

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಕೆಯುಡಬ್ಲೂೃಜೆ ವಾರ್ಷಿಕ ಪ್ರಶಸ್ತಿಗಳ ಪ್ರಕಟ

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಬೀದರನಲ್ಲಿ ಏಪ್ರಿಲ್ 11 ಮತ್ತು 12 ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ…

ಇಲ್ಲಿನ ಮಾಲಿನ್ಯಕಾರಕ‌ ಕಾರ್ಖಾನೆಗಳು ಶಿಫ್ಟ್ ಆಗಲಿ : ಪಲ್ಟನ್

ಮನೆ‌ಮನೆಯ ಕರಿಬೂದಿ ದರ್ಶನಕ್ಕೆ ತೆರಳಿದ 152 ನೇ ದಿನದ ಹೋರಾಟ ಕೊಪ್ಪಳ: ನಗರಸಭೆ ಮುಂದೆ ನಡೆದಿರುವ 152ನೇ ದಿನದ ಬಳ್ದೂಟ ವಿರೋಧಿ ಧರಣಿಯನ್ನು ಬೆಂಬಲಿಸಿ ಮಾಜಿ ನಗರಸಭಾ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್ ಮಾತನಾಡಿ, ಬಲ್ಡೋಟ ಬೃಹತ್ ಬಂಡವಾಳದಲ್ಲಿ ವಿಸ್ತರಣೆಯಾದರೆ ಕೊಪ್ಪಳ ಭಾಗ್ಯನಗರ…

ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಕೆರೆಗಳನ್ನು ತುಂಬಿಸಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲು ನಿರ್ಧಾರ

Decision to release water to Tungabhadra left bank main canal to fill lakes in Koppal and Raichur districts ಕೊಪ್ಪಳ ಮಾರ್ಚ್ 31 : ತುಂಗಭದ್ರಾ ಜಲಾಶಯದಲ್ಲಿ 2025-26ನೇ ಜಲವರ್ಷದಲ್ಲಿ ನೀರಿನ ಲಭ್ಯತೆ ಆಧರಿಸಿ ಪ್ರಾದೇಶಿಕ ಆಯುಕ್ತರು ಕಲಬುರಗಿ ಇವರ ಆದೇಶದ…

ಕೊಪ್ಪಳದಲ್ಲಿ ಭಗವಾನ್ ಮಹಾವೀರ ಜಯಂತಿಯ ಅರ್ಥಪೂರ್ಣ ಮೆರವಣಿಗೆ

ಸಂಘರ್ಷಮಯ ವಾತಾವರಣದ ಜಗತ್ತಿಗೆ ಮಹಾವೀರರ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ- ಕರ್ಣಕುಮಾರ Meaningful procession on Lord Mahavir Jayanti in Koppal ಕೊಪ್ಪಳ  : ಸಂಘರ್ಷಮಯ ವಾತಾವರಣದ ಜಗತ್ತಿಗೆ ಮಹಾವೀರರ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಕನ್ನಡ ಮತ್ತು…

ಶಿಕ್ಷಕ ಶರಣಪ್ಪ ಹಕ್ಕಂಡಿಯವರ ಶಿಕ್ಷಣ ಕ್ಷೇತ್ರದ ಸಾಧನೆಗೆ ಕಿಷ್ಕಿಂಧಸಿರಿ ಪ್ರಶಸ್ತಿ

ಮಕ್ಕಳ ಮನಗೆದ್ದ ಶಿಕ್ಷಕ, ಸಮಾಜದ ಮಾದರಿ: ಹಿರೇಬೆಣಕಲ್ ಮೋರೇರ ಗುಡ್ಡದ ಸಾಂಸ್ಕೃತಿಕ ಸಂಭ್ರಮ-೨೦೨೬: sharanappa-hakkandi-teacher-morer-utsava-gangavati  ಕೇವಲ ಎರಡು ಕೊಠಡಿಗಳಿಂದ ಆರಂಭವಾದ ಸರಕಾರಿ ಶಾಲೆಯೊಂದು ಇಂದು ಮಕ್ಕಳ ಕಲಿಕೆಗೆ ಮಾದರಿಯಾಗಿ ಬೆಳೆದಿದ್ದರೆ, ಅದರ ಹಿಂದೆ…

ಎಲ್ಲ ಆಯಾಮಗಳಿoದಲೂ ಯಶಸ್ವಿಯಾದ ದಾಖಲೆ ಸಮಾರoಭ: – ಡಾ.ಶಿವಕುಮಾರ ಮಾಲಿಪಾಟೀಲ

ಮಹಾದoಡನಾಯಕರ ಸ್ಮರಣೋತ್ಸವದ ಕಾರ್ಯಕರ್ತರಿಗೆ ಮತ್ತು ದಾಸೋಹಿಗಳಿಗೆ ಗೌರವ ಸಮರ್ಪಣೆ. ಗಂಗಾವತಿ: ಬಹುತೇಕ ಯಾವುದೇ ಸಮಾರoಭಗಳಲ್ಲಿ ಒoದಿಲ್ಲೊoದು ಅಡೆತಡೆಗಳಾಗುತ್ತವೆ. ಅದು ಪ್ರಕೃತಿಯಿoದಾಗಬಹುದು ಮಾಡಿದ ಅಡುಗೆಯಲ್ಲಿ ವ್ಯತ್ಯಾಸವಾಗಬಹುದು. ಎಲ್ಲವೂ ಸರಿಯಾಗಿದ್ದರೂ ವೇದಿಕೆಯಲ್ಲಿರುವ…
error: Content is protected !!