ಹಲಗೇರಿಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಭಾಗ್ಯನಗರ ಇವರ ಸಂಯುಕ್ತಾಶ್ರಯದಲ್ಲಿ ಹಲಗೇರಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಗಸ್ಟ್ 03ರಂದು “ವಿಶ್ವ ಸ್ತನ್ಯಪಾನ…

ತುಂಗಭದ್ರಾ ಜಲಾಶಯದಿಂದ ವಿವಿಧ ಕಾಲುವೆಗಳಿಗೆ ನೀರು ಬಿಡುಗಡೆ

ಕೊಪ್ಪಳ  : ಸರ್ಕಾರದ ನಿರ್ದೇಶನದಂತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳ ನಿರ್ದೇಶನದಂತೆ ಮತ್ತು ಜನ ಪ್ರತಿನಿಧಿಗಳ ಕೋರಿಕೆಯ ಮೇರೆಗೆ 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ತುಂಗಭದ್ರಾ ಜಲಾಶಯದಿಂದ ವಿವಿಧ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ನೀರಾವರಿ ನಿಗಮ…

ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿ ಪಡಿಸಲು ಸಂಸದ ಸಂಗಣ್ಣ ಮನವಿ ಸಲ್ಲಿಕೆ

ಆ.6 ರಂದು ರೈಲು ನಿಲ್ದಾಣ ಅಭಿವೃದ್ಧಿಗೆ ಚಾಲನೆ: ಕೊಪ್ಪಳ ಹಾಗೂ ಮುನಿರಾಬಾದ್ ರೈಲು ನಿಲ್ದಾಣಗಳು ಅಮೃತ ಭಾರತ ಸ್ಟೇಷನ್ ಯೋಜನೆಗೆ ಆಯ್ಕೆಯಾಗಿದ್ದು, ಆ. 6 ರಂದು ರೈಲು ನಿಲ್ದಾಣಗಳ ಮರು ಅಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ. ದೀರ್ಘಾವಧಿಯ ದೃಷ್ಟಿಯೊಂದಿಗೆ…

ಅಭಿವೃದ್ಧಿ ನಿಗಮ ಮಂಡಳಿ, ವೃತ್ತ ಸ್ಥಾಪಿಸಲು ಹಾಗೂ ಶ್ರೀಸಹಸ್ರಾರ್ಜುನ ಜಯಂತಿ ಆಚರಿಸಲು ಮನವಿ

ಅಭಿವೃದ್ಧಿ ನಿಗಮ ಮಂಡಳಿ, ವೃತ್ತ ಸ್ಥಾಪಿಸಲು ಹಾಗೂ ಶ್ರೀಸಹಸ್ರಾರ್ಜುನ ಜಯಂತಿ ಸರಕಾರದಿಂದ ಆಚರಣೆ ಮಾಡಲು ಮನವಿ ಕೊಪ್ಪಳ : ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಅಭಿವೃದ್ಧಿ ಗಾಗಿ ನಿಗಮ ಮಂಡಳಿ ಸ್ಥಾಪಿಸಲಬೇಕು ಹಾಗೂ ಪ್ರತಿ ಜಿಲ್ಲೆಯಲ್ಲಿ ಶ್ರೀ ಸಹಸ್ರಾರ್ಜುನ ವೃತ್ತ ಸ್ಥಾಪಿಸುವುದರ…

ಚಪ್ಪಲಿ ಅಂಗಡಿಗೆ ಕನ್ನ : ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಕೊಪ್ಪಳ.ಅ.02; ನಗರದ ಜವಾಹರ ರಸ್ತೆ ಬಳಿಯ ದುರ್ಗಾದೇವಿ ಗುಡಿ ಹತ್ತಿರದ ಬರ್ಕತ್ ಮುಬಾರಕ್ ಫುಟ್ ವೇರ (ಚಪ್ಪಲಿ ಅಂಗಡಿ) ಮಂಗಳವಾರ ತಡರಾತ್ರಿ 3:00 ಗಂಟೆ ಸುಮಾರಿಗೆ ಕಳ್ಳತನವಾದ ಘಟನೆ ಜರುಗಿದೆ. ಈ ಚಪ್ಪಲಿ ಅಂಗಡಿ ಸರ್ದಾರ್ ಗಲ್ಲಿಯ ನಿವಾಸಿ ಮರ್ದಾನ್ ಅಲಿ ಕಳ್ಳಿಮನಿ ಅವರಿಗೆ ಸೇರಿದ್ದು ಸುಮಾರು…

ಜನಮನ ಗೆದ್ದ ಯಕ್ಷಗಾನ ಪ್ರದರ್ಶನ

ಕೊಪ್ಪಳ : ಕರಾವಳಿ ಬಳಗ ಕೊಪ್ಪಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಮತ್ತು ಕಲರವ ಶಿಕ್ಷಕರ ಸೇವಾ ಬಳಗದ ಸಹಯೋಗದಲ್ಲಿ ಸಾಹಿತ್ಯ ಭವನದಲ್ಲಿ ಇತ್ತೀಚಿಗೆ ನಡೂರು ಮಂದರ್ತಿಯ ಮಹಾಗಣಪತಿ ಯಕ್ಷ ಮಂಡಳಿ ವತಿಯಿಂದ ನಡೆದ ಯಕ್ಷಗಾನ ಪ್ರದರ್ಶನ ನಡೆಯಿತು. ಸಂಸದ ಸಂಗಣ್ಣ…

ಸಣ್ಣ ಸುದ್ದಿಯೂ ಪರಿಣಾಮ ಬೀರಬಲ್ಲದು: ಡಾ.ಟಿ.ವಿ‌. ವಾರುಣಿ

ಕಾಲೇಜುರಂಗ ಆಗಸ್ಟ್ ತಿಂಗಳ ಸಂಚಿಕೆ ಬಿಡುಗಡೆ -ಪತ್ರಕರ್ತನಿಗೆ ಸಮಾಜದ ಹಿತ ಮುಖ್ಯವಾಗಿರಬೇಕೇ ಹೊರತು ಸ್ವಾರ್ಥ ಸಾಧನೆಯಲ್ಲ -ಪದಗಳ ಬಳಕೆ, ಭಾಷಾಜ್ಞಾನ ಅರಿತಿರಬೇಕು ಅಳವಂಡಿ/ಕೊಪ್ಪಳ: ಲೇಖನಿ ಖಡ್ಗಕ್ಕಿಂತ ಹರಿತ ಎಂಬ ಮಾತು ಎಲ್ಲರಿಗೂ ಗೊತ್ತು. ಖಡ್ಗದಿಂದ ಸಾಧ್ಯವಾಗದಿರುವುದು…

ಸಂಸದೀಯ ಪ್ರಜಾಪ್ರಭುತ್ವ ಸರ್ಕಾರದಲ್ಲಿ ವಿರೋದಪಕ್ಷ ನಾಯಕನ ಅವಲೋಕನ-ಡಾ| ಗವಿಸಿದ್ದಪ್ಪವಿ. ಎಮ್‌

” ಭಾರತದ ಬಹುತೇಕ ವಿಶಿಷ್ಟವಾದ ರಾಜ್ಯ ವ್ಯವಸ್ಥೆಯಡಿಯಲ್ಲಿ, ವಿರೋಧ ಪಕ್ಷದ ನಾಯಕನು ಸಂಸತ್ತಿನ ಕಡೆಗೆ ಮತ್ತು ರಾಜ್ಯಕ್ಕೆ ವಿಶೇಷವಾದ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಹಲವುಪ್ರಮುಖಕ್ಷೇತ್ರಗಳ ಭದ್ರತೆ ಮತ್ತು ಸುರಕ್ಷತೆಯ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ ವಿರೋಧ ಪಕ್ಷದ ನಾಯಕ ಆಡಳಿತ…

ಪ್ರಾದೇಶಿಕ ರಸ್ತೆಯ ಸಾರಿಗೆ ಇಲಾಖೆಯಲ್ಲಿ ಭ್ರಷ್ಟಚಾರ ಖಂಡಿಸಿ ಬೃಹತ್ ಪ್ರತಿಭಟನೆ

ಕೊಪ್ಪಳ: ಪ್ರಾದೇಶಿಕ ರಸ್ತೆಯ ಸಾರಿಗೆ ಇಲಾಖೆಯಲ್ಲಿ ಭ್ರಷ್ಟಚಾರ ನಡೆಯುತ್ತಿದ್ದು ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳದೆ ಇರುವ ಕಾರಣ ಮತ್ತೊಮ್ಮೆ ಕ್ರಮಕ್ಕಾಗಿ ಜಿಲ್ಲಾ ಪ್ರಾದೇಶಿಕ ಕಛೇರಿಯ ಮುಂದೆ ಪ್ರತಿಭಟನೆ ಹಾಗೂ ಧರಣಿ ಹಮ್ಮಿಕೊಳ್ಳ…
error: Content is protected !!