Sign in
Sign in
Recover your password.
A password will be e-mailed to you.
ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ – ಹಣೆಬರಹ
ಹಣೆಬರಹ
ಬಿರುಗಾಳಿಯೇ
ಒಮ್ಮೆ ನನ್ನ ಹಣೆಬರಹದ ಮೇಲೆ ಒಮ್ಮೆ ಬೀಸಿಬಿಡು
ನಿನ್ನ ವೇಗಕ್ಕೆ ನನ್ನ ಕೆಟ್ಟ ಹಣೆಬರಹವು ತೂರಿ ಹೋಗಲಿ
ಸೂರ್ಯನ ಕಿರಣಗಳೇ
ನನ್ನ ಹಣೆಬರಹವನ್ನೊಮ್ಮೆ ಕಾಯಿಸಿ ಬಿಡಿ
ನಿನ್ನ ಬಿರುಬಿಸಿನ ತಾಪಕ್ಕೆ ನನ್ನ ಕೆಟ್ಟ ಹಣೆಬರಹವು ಸುಟ್ಟು ಹೋಗಲಿ
ಸುರಿಯುವ ಮಳೆಯೇ
ಒಮ್ಮೆ…
CM ಸಿದ್ದರಾಮಯ್ಯ ಜನ್ಮ ದಿನಾಚರಣೆ : ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಕಿಟ್, ಹಾಲು ಬ್ರೆಡ್ ವಿತರಣೆ
ಮುಖ್ಯಮಂತ್ರಿ
ಗಂಗಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಪರವಾದ ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜನರ ಆಶೀರ್ವಾದದಲ್ಲಿ ಜಯಭೇರಿ ಪಡೆದು ಐದು ಗ್ಯಾರಂಟಿ ಯೋಜನೆಗಳ ಮುಖಾಂತರ ಜನಸಾಮಾನ್ಯರು ಮತ್ತು ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನ…
ಉತ್ತರ ಕರ್ನಾಟಕ ಶಾಮಿಯಾನ್ ಸಪ್ಲೇಯರ್ಸ್ ೨ನೇ ಶೃಂಗಾರ ಮಹಾ ಅಧಿವೇಶನ
ಗಂಗಾವತಿ: ತಾಲೂಕಿನ ಉತ್ತರ ಕರ್ನಾಟಕ ಶಾಮಿಯನ್ ಸಪ್ಲಾಯರ್ಸ್, ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇ?ನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಹೊಸಪೇಟೆ ವಿಜಯನಗರ ಜಿಲ್ಲೆ, ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್‌ಫೇರ್ ಆರ್ಗನೈಜೇಶನ್ ನವದೆಹಲಿ ಹಾಗೂ ಶಾಮಿಯಾನ ಸಪ್ಲಾಯರ್ಸ್ ಅಸೋಸಿಯೇ?ನ್ ಹುಬ್ಬಳ್ಳಿ…
ಜನಾನುರಾಗಿ ಗಣಿತ ಶಿಕ್ಷಕ ಸಿ.ಕೆ. ಸರ್-ಡಾ.ಅಮರೇಶ ನುಗಡೋಣಿ
ಚಂದ್ರಕಾಂತಯ್ಯನವರು ೧೯೮೬ ರಲ್ಲಿ ಗಣಿತ ಶಿಕ್ಷಕರಾಗಿ ನೇಮಕಗೊಂಡು ಸರ್ಕಾರಿ ಶಾಲೆ, ಹಿರೆವಂಕಲಕುಂಟಾದಲ್ಲಿ ಸೇವೆ ಆರಂಭಿಸಿದಾಗ, ಯಲಬರ್ಗಾ ತಾಲ್ಲೂಕಿನಲ್ಲಿದ್ದ (ಜಿ. ಕೊಪ್ಪಳ) ಈ ಹಳ್ಳಿ ಚಿಕ್ಕದು. ನೀರಾವರಿ ಇರದ, ಮಳೆ ನೀರಿಗೆ ರೈತರು ವ್ಯವಸಾಯ ಮಾಡುತ್ತಿದ್ದರು. ವರ್ಷಕ್ಕೆ ಒಂದೇ ಬೆಳೆ. ಜೋಳ,…
ಆಗಸ್ಟ್ 05 ರಂದು ಕೊಪ್ಪಳದಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ
ರಾಜ್ಯ ಸರ್ಕಾರದ ನೂತನ ಕಾರ್ಯಕ್ರಮ ಗೃಹ ಜೋತಿ ಯೋಜನೆಗೆ ಚಾಲನೆ ಕಾರ್ಯಕ್ರಮ ಆಗಸ್ಟ್ 05ರಂದು ಮಧ್ಯಾಹ್ನ 12.30 ಕ್ಕೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ…
ಮಾದಿನೂರ ಗ್ರಾ.ಪಂ ನೂತನ ಅಧ್ಯಕ್ಷೆ ನಾಗಮ್ಮ ಯಲ್ಲಪ್ಪ ಹಳೇಮನಿ ,ಉಪಾಧ್ಯಕ್ಷೆ ಕೆಂಚವ್ವ ಹುಲಗಪ್ಪ ಕೊಪ್ಪಳ ಅಧಿಕಾರ…
ಕೊಪ್ಪಳ.ಅ.03; ತಾಲೂಕಿನ ಮಾದಿನೂರ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ನೂತನ ಅಧ್ಯಕ್ಷೆಯಾಗಿ ನಾಗಮ್ಮ ಯಲ್ಲಪ್ಪ ಹಳೇಮನಿ ಹಾಗೂ ಉಪಾಧ್ಯಕ್ಷೆಯಾಗಿ ಕೆಂಚವ್ವ ಹುಲಗಪ್ಪ ಕೊಪ್ಪಳ ಇವರು ಗುರುವಾರ ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು.
ಮೊದಲನೇ ಅವಧಿಗೆ ಅಧ್ಯಕ್ಷೆಯಾಗಿ ಮಾದಿನೂರ ಗ್ರಾಮದ ಸವಿತಾ…
ಅ.6 ರಂದು ಪಂಚಮಸಾಲಿ ಸಮಾಜದ ತಾಲೂಕು ಮಟ್ಟದ ಸಭೆ; ಚಂದ್ರಶೇಖರ ನಾಲತ್ವಾಡ
ಕುಷ್ಟಗಿ.ಅ.03; ತಾಲೂಕು ಪಂಚಮಸಾಲಿ ಸಮಾಜದ
ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು
ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಹಾಗೂ ತಾಲೂಕು ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ
ಇವರ ಅಪ್ಪಣೆ ಮೇರೆಗೆ ವಿವಿಧ ವಿಷಯಗಳ ಕುರಿತು
ಚರ್ಚಿಸಲು
ಅ.6…
ಬಾಲಮಂದಿರ ಅರೆಕಾಲಿಕ ಇಂಗ್ಲೀಷ್ ಶಿಕ್ಷಕರ ನೇಮಕ್ಕೆ ಅರ್ಜಿ ಆಹ್ವಾನ
: ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಎರಡು ಸರ್ಕಾರಿ ಮಕ್ಕಳ ಪಾಲನಾ ಸಂಸ್ಥೆಗಳಾದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಬಾಲಮಂದಿರಗಳಿಗೆ ಇಂಗ್ಲೀಷ್ ಶಿಕ್ಷಕರ ಒಂದು ಹುದ್ದೆಗೆ ಅರೆಕಾಲಿಕ ಆಧಾರದ ಮೇಲೆ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.
ಅರೆಕಾಲಿಕ ಇಂಗ್ಲೀಷ್…
ಹಲಗೇರಿಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಭಾಗ್ಯನಗರ ಇವರ ಸಂಯುಕ್ತಾಶ್ರಯದಲ್ಲಿ ಹಲಗೇರಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಗಸ್ಟ್ 03ರಂದು “ವಿಶ್ವ ಸ್ತನ್ಯಪಾನ…
ತುಂಗಭದ್ರಾ ಜಲಾಶಯದಿಂದ ವಿವಿಧ ಕಾಲುವೆಗಳಿಗೆ ನೀರು ಬಿಡುಗಡೆ
ಕೊಪ್ಪಳ : ಸರ್ಕಾರದ ನಿರ್ದೇಶನದಂತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳ ನಿರ್ದೇಶನದಂತೆ ಮತ್ತು ಜನ ಪ್ರತಿನಿಧಿಗಳ ಕೋರಿಕೆಯ ಮೇರೆಗೆ 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ತುಂಗಭದ್ರಾ ಜಲಾಶಯದಿಂದ ವಿವಿಧ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ನೀರಾವರಿ ನಿಗಮ…