ಕ್ರೀಡೆಯಲ್ಲಿ ಸೋಲು ಗೆಲವು ಒಂದೇ ನಾಣ್ಣ್ಯದ ಎರಡು ಮುಖಗಳು-ಜಿ ಆರ್ ಆರೇರ್

ಕುಕನೂರು, . ಕ್ರೀಡೆಯಲ್ಲಿ ಸೋಲು ಗೆಲವು ಒಂದೇ ನಾಣ್ಣ್ಯದ ಎರಡು ಮುಖಗಳು ಇಂಡತೆ ಅವುಗಳನ್ನ ಸಮನಾಗಿ ಸ್ವೀಕಾರ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಲು ಮುಂದಾಗಬೇಕು ಎಂದು, ಜಿ ಆರ್ ಆರೇರ್ ಹೇಳಿದರು. . ಪಟ್ಟಣದ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ನಡೆದ ಪೂರ್ವ ವಲಯ ಮಟ್ಟದ ಕ್ರೀಡಾ…

ಚಂದ್ರಯಾನ-೩ ಯಶಸ್ವಿಗಾಗಿ ಪೂಜೆ ಹಾಗೂ ಪ್ರಾರ್ಥನೆ

ಕೊಪ್ಪಳ: ಚಂದ್ರಯಾನ-೩ ಯಶಸ್ವಿಯಾಗಲಿ ಎಂದು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ವಿಶೇಷ ಪೂಜೆಯನ್ನು sಸಲ್ಲಿಸುವುದರ ಜೊತೆಯಲ್ಲಿ ಪ್ರಾರ್ಥಿಸಿ ಶುಭ ಹಾರೈಸಲಾಯಿತು. ಈ ಸಮಯದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಡಿ.ಗುಲಾಮ ಹುಸೇನ,ಬೀರಪ್ಪ ಅಂಡಗಿ,ಆಭೀದ ಹುಸೇನ ಅತ್ತಾರ,ಕಾಶಿನಾಥ…

ಸಂಸದರ ಬಗ್ಗೆ ಮಾತನಾಡಲು ಸಿವಿಸಿಗೇನಿದೆ ನೈತಿಕತೆ?-ಮಂಜುಳಾ ಅಮರೇಶ್ ಕರಡಿ

ಕೊಪ್ಪಳ: ಸಂಸದ ಕರಡಿ ಸಂಗಣ್ಣ ಅವರು ಜಿಲ್ಲೆ ಕಂಡ ನಿಷ್ಪಕ್ಷಪಾತ ಹಾಗೂ ಜಾತ್ಯತೀತ ನಾಯಕ. ಇವರ ಬಗ್ಗೆ ಮಾತನಾಡಲು ಸಿ.ವಿ.ಚಂದ್ರಶೇಖರ್ ಅವರಿಗೆ ಏನಿದೆ ನೈತಿಕತೆ ಎಂದು ಬಿಜೆಪಿ ಮುಖಂಡರಾದ ಮಂಜುಳಾ ಅಮರೇಶ್ ಕರಡಿ ಪ್ರಶ್ನಿಸಿದರು. ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಂಸದರಾದ ಸಂಗಣ್ಣ…

ಚಂದ್ರಯಾನ-೩ ಯಶಸ್ವೀಗೆ ಪ್ರಾರ್ಥಿಸಿದ ಶಾಲಾ ವಿದ್ಯಾರ್ಥಿಗಳು

ಕೊಪ್ಪಳ : ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೈಗೊಂಡಿರುವ ಚಂದ್ರಯಾನ-೩ ಯಶಸ್ವೀಯಾಗಲಿ ಎಂದು ನಗರದ ಶ್ರೀಶಿವಮೂರ್ತಯ್ಯ ಮಹಾಂತಯ್ಯನಮಠ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಸ್ಥೆಯ ಅಧ್ಯಕ್ಷ ವಿರೇಶ ಮಹಾಂಯ್ಯನಮಠ ಮಾತನಾಡಿ ಭಾರತದ ಹೆಮ್ಮೆ ಸಂಸ್ಥೆ ಇಸ್ರೋ ಪ್ರತಿಭಾವಂತ ವಿಜ್ಞಾನಿಗಳು…

ಸೆಪ್ಟೆಂಬರ್ 09ರಂದು ರಾಷ್ಟ್ರೀಯ ಲೋಕ್ ಅದಾಲತ್: ನ್ಯಾ. ಬನ್ನಿಕಟ್ಟಿ ಹನುಮಂತಪ್ಪ

: ರಾಜ್ಯಾದ್ಯಂತ ಏಕಕಾಲಕ್ಕೆ ನಡೆಯುವಂತೆ ಸೆಪ್ಟೆಂಬರ್ 09ರಂದು ಕೊಪ್ಪಳ ಜಿಲ್ಲೆಯಲ್ಲಿ ಸಹ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜನೆ ಮಾಡಲಾಗಿದೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬನ್ನಿಕಟ್ಟಿ ಹನುಮಂತಪ್ಪ ಅವರು…

ಹೆಚ್.ಐ.ವಿ ಜಾಗೃತಿ: ರೀಲ್ಸ್ ಮೇಕಿಂಗ್ ಸ್ಪರ್ಧೆ

ಕೊಪ್ಪಳ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದಿಂದ ಜಿಲ್ಲಾ ಮಟ್ಟದ "ಯುವಜನೋತ್ಸವ ಕಾರ್ಯಕ್ರಮದ ಅಂಗವಾಗಿ ರೀಲ್ಸ್ ಮೇಕಿಂಗ್ ಸ್ಪರ್ಧೆ ಏರ್ಪಡಿಸಲಾಗಿದೆ. ಹೆಚ್.ಐ.ವಿ ಏಡ್ಸ್ ಕುರಿತು ಜಿಲ್ಲಾ ಮಟ್ಟದಲ್ಲಿ "ಯುವಜನೋತ್ಸವ" ವನ್ನು ನ್ಯಾಕೋ ಮಾರ್ಗಸೂಚಿಯಂತೆ ರೀಲ್ಸ್ ಮೇಕಿಂಗ್…

ನೂತನ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರಿಗೆ ಜಿಲ್ಲಾಡಳಿತದಿಂದ ಆತ್ಮೀಯ ಸ್ವಾಗತ

ಕೊಪ್ಪಳ  ): ಕೊಪ್ಪಳ ಜಿಲ್ಲೆಗೆ ನೂತನವಾಗಿ ಜಿಲ್ಲಾಧಿಕಾರಿಗಳಾಗಿ ಆಗಮಿಸಿದ ನಲಿನ್ ಅತುಲ್ ಅವರಿಗೆ ಕೊಪ್ಪಳ ಜಿಲ್ಲಾಡಳಿತದಿಂದ ಸ್ವಾಗತ ಸಮಾರಂಭವನ್ನು ಆಯೋಜಿಸಲಾಗಿತ್ತು. ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಭಾಗಿಯಾಗಿದ್ದ ಕೊಪ್ಪಳ ಜಿಲ್ಲೆಯ ಗಣ್ಯರು,…

ಎಂ.ಸುಂದರೇಶಬಾಬು ಆಡಳಿತದ ಕಾರ್ಯವೈಖರಿ ಮಾದರಿಯಾದುದು

ಹಿಂದಿನ ಜಿಲ್ಲಾಧಿಕಾರಿಗಳೊಂದಿಗಿನ ಒಡನಾಟ ಹಂಚಿಕೊಂಡ ನಾಗರಿಕರು, ಅಧಿಕಾರಿಗಳು, ಸಿಬ್ಬಂದಿ --- ಕೊಪ್ಪಳ : ನಿರ್ಗಮಿತ ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯು ಅವರಿಗೆ ಸ್ಮರಣಿಕೆ ನೀಡಿ ಗೌರವಿಸುವುದರ ಜೊತೆಗೆ…

ಪಡಿತರ ಕಾರ್ಡುಗಳಲ್ಲಿ ತಿದ್ದುಪಡಿ, ಸೇರ್ಪಡೆಗೆ ಆ. 24ರಂದು ಅವಕಾಶ

ಕೊಪ್ಪಳ : ಪಡಿತರ ಕಾರ್ಡುಗಳಲ್ಲಿ ಕುಟುಂಬದ ಮುಖ್ಯಸ್ಥರ ತಿದ್ದುಪಡಿ ಹಾಗೂ ಸದಸ್ಯರ ಸೇರ್ಪಡೆ ಕ್ರಮಕ್ಕೆ ಆಹಾರ ತಂತ್ರಾಂಶದಲ್ಲಿ ಆಗಸ್ಟ್ 24ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಕಾರ್ಡುದಾರರು ಸಮೀಪದ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಸಿಎಸ್‌ಸಿ…

ಹುಲಿಗಿ-ಮುನಿರಾಬಾದ್ ಮೇಲ್ಸೇತುವೆ ನಿರ್ಮಾಣಕ್ಕೆ ಅಸ್ತು | ಭೂ ಪರಿಹಾರಕ್ಕೆ 3 ಕೋಟಿ ರೂ. ಬಿಡುಗಡೆ

ಮೇಲ್ಸೆತುವೆಗೆ 29.57 ಕೋಟಿ ರೂ. ಬಿಡುಗಡೆ ಕೊಪ್ಪಳ: ಹುಲಿಗಿ ಗ್ರಾಮದ ರೈಲ್ವೆ ಗೇಟ್ ಸಂ.79ರ ಹುಲಿಗಿ-ಮುನಿರಾಬಾದ್ ಮೇಲ್ಸೇತುವೆ ಕಾಮಗಾರಿಗೆ ಕೇಂದ್ರ ಸರ್ಕಾರ 29.57 ಕೋಟಿ ರೂ. ಹಾಗೂ ಭೂ ಪರಿಹಾರಕ್ಕೆ 3 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಂಸದ ಕರಡಿ ಸಂಗಣ್ಣ ಅವರು ಹರ್ಷ…
error: Content is protected !!