ಚಂದ್ರಯಾನ-೩ ಯಶಸ್ವಿಗಾಗಿ ಪೂಜೆ ಹಾಗೂ ಪ್ರಾರ್ಥನೆ
ಕೊಪ್ಪಳ: ಚಂದ್ರಯಾನ-೩ ಯಶಸ್ವಿಯಾಗಲಿ ಎಂದು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ವಿಶೇಷ ಪೂಜೆಯನ್ನು sಸಲ್ಲಿಸುವುದರ ಜೊತೆಯಲ್ಲಿ ಪ್ರಾರ್ಥಿಸಿ ಶುಭ ಹಾರೈಸಲಾಯಿತು.
ಈ ಸಮಯದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಡಿ.ಗುಲಾಮ ಹುಸೇನ,ಬೀರಪ್ಪ ಅಂಡಗಿ,ಆಭೀದ ಹುಸೇನ ಅತ್ತಾರ,ಕಾಶಿನಾಥ ಸಿರಿಗೇರಿ,ಮಲ್ಲಿಕಾರ್ಜುನ ಹ್ಯಾಟಿ,ನಾಗಪ್ಪ ನರಿ,ಶೀಲಾ ಬಂಡಿ,ಶಂಕ್ರಮ್ಮ ಶೆಟ್ಟರ್,ಜಯಶ್ರೀ ದೇಸಾಯಿ,ಭಾರತಿ ಆಡೂರು,ಗೌಸಿಯಾಬೇಗಂ,ಟಾಟಾ ಟ್ರಸ್ಟ್ ನ ಪ್ರೇರಕಿ ಶ್ರೀಬೇಲ್ಲದ ಸೇರಿದಂತೆ ಮುಂತಾದವರು ಹಾಜರಿದ್ದರು.
Comments are closed.