ಕೊಪ್ಪಳ‌ ವಿಶ್ವವಿದ್ಯಾಲಯ ; ರಾಷ್ಟ್ರೀಯ ಶಿಕ್ಷಣ ದಿನ ಹಾಗೂ ಒನಕೆ ಓಬವ್ವ ದಿನಾಚರಣೆ

ಕೊಪ್ಪಳ, : ಕೊಪ್ಪಳ‌ ವಿಶ್ವವಿದ್ಯಾಲಯದಿಂದ ಇಂದು ರಾಷ್ಟ್ರೀಯ ಶಿಕ್ಷಣ ದಿನ ಹಾಗೂ ಒನಕೆ ಓಬವ್ವ ದಿನಾಚರಣೆಯನ್ನುಸಂಭ್ರಮದಿಂ ಆಚರಿಸಲಾಯಿತು. ಈ ವೇಳೆ ವಿ.ವಿ.ಯ ಆಡಳಿತಾಧಿಕಾರಿ ಪ್ರೊ. ತಿಮ್ನಾರೆಡ್ಡಿ ಮೇಟಿಯವರು ಮಾತನಾಡಿ, ಇಂದಿನ ದಿನಗಳಲ್ಲಿ‌ ಜ್ಞಾನ ಮತ್ತು ಕೌಶಲ್ಯ ಇರುವವರು ಉನ್ನತ…

ಒನಕೆ ಓಬವ್ವ ಭಾರತದ ಧೀರ ಮಹಿಳೆಯಾಗಿದ್ದಳು: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

ಒನಕೆ ಓಬವ್ವ ಭಾರತದ ಧೀರ ಮಹಿಳೆಯಾಗಿದ್ದು, ಅವರ ಗುಣಗಳನ್ನು ನಮ್ಮ ಮಕ್ಕಳಿಗೆ ಕಲಿಸಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು. ಅವರು ಮಂಗಳವಾರ ಒನಕೆ ಓಬವ್ವ ಜಯಂತಿ ಅಂಗವಾಗಿ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಒನಕೆ ಓಬವ್ಬ ಭಾವಚಿತ್ರಕ್ಕೆ ಪುಷ್ಪನಮನ…

ರಹೀಮ್ ಬನ್ನಿಕಟ್ಟಿ ಅವರು ಬರವಣಿಗೆಯ ಕಲೆಯನ್ನು ಸಿದ್ಧಿಸಿಕೊಂಡವರು : ಆರ್, ಪಿ, ರಾಜೂರ

ಯುವ ಕವಿ ರಹೀಮ್ ಬನ್ನಿಕಟ್ಟಿ ಅವರು ತಮ್ಮ ಪ್ರಭುದ್ಧ ಬರಹಗಳ ಮೂಲಕ ಓದುಗರನ್ನು ತಮ್ಮತ್ತ ಸೆಳೆಯುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ ಎಂದು ನಿವೃತ್ತ ಉಪನ್ಯಾಸಕ ಆರ್, ಪಿ, ರಾಜೂರ ನುಡಿದರು. ಸ್ಥಳೀಯ ಶಾದಿ ಮಹಲ್ ನಲ್ಲಿ ಕುಕನೂರಿನ ಯುವ ಕವಿ ರಹೀಮ್ ಬನ್ನಿಕಟ್ಟಿ ಅವರ ಚೊಚ್ಚಲ ಕೃತಿ…

ವೀರವನಿತೆ ಒನಕೆ ಓಬವ್ವ ಜಯ‌ಂತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ಸಭಾಂಗಣದಲ್ಲಿ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಬಸವ ರಮಾನಂದ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಮಂಗಳವಾರ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯ‌ಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ…

ಅನಿರ್ಧಿಷ್ಟಾವಧಿ ಧರಣಿಯ ೧೨ನೇ ದಿನದ ಹೋರಾಟ : ಸಣ್ಣ ನಾಟಕಗಳ ಮೂಲಕ ಜನಜಾಗೃತಿಗೆ ಸಿದ್ಧತೆ : ಲಕ್ಷö್ಮಣ ಪೀರಗಾರ

ಕರ್ನಾಟಕ ರೈತ ಸಂಘ (ಬಸವರಾಜಪ್ಪ ಬಣ) ಧರಣಿಗೆ ಬೆಂಬಲ ಕೊಪ್ಪಳ: ಇಲ್ಲಿನ ಜನರ ಜೀವ ಹಿಂಡುತ್ತಿರುವ ಮತ್ತು ಬರುವ ದಿನಗಳನ್ನು ನರಕಕ್ಕೆ ಕಳಿಸಲು ತವಕಿಸುತ್ತಿರುವ ಬಲ್ಡೋಟಾ ಕಾರ್ಖಾನೆ ಸೇರಿ ಅನೇಕ ಕಾರ್ಖಾನೆಗಳ ವಿರುದ್ಧ ಜನ ಸಂಘಟಿಸಲು, ಅರಿವು ಮೂಡಿಸಲು ಸಣ್ಣ ನಾಟಕಗಳನ್ನು ಮಾಡುತ್ತೇವೆ ಎಂದು…

ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಗುರಿ ನಿಗದಿ: ಸಿವಿಸಿ

ಕೊಪ್ಪಳ: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಅತಿ ಹೆಚ್ಚಿನ ಸ್ಥಾನಗಳನ್ನು ಕೊಪ್ಪಳ ಜಿಲ್ಲೆಯಲ್ಲಿ ಗಳಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಹೇಳಿದರು. ಮಂಗಳವಾರ ಪಕ್ಷದ ಜಿಲ್ಲಾ…

ಚಕ್ರ ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಯಾದ ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿದ್ಯಾರ್ಥಿ ನಬೀಸಾಬ್

ಕೊಪ್ಪಳ. ನ.11:- ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 17 ವರ್ಷದೊಳಗಿನ ಪ್ರೌಢಶಾಲಾ ಬಾಲಕರ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗ್ಯನಗರ ಪಟ್ಟಣದ ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಕುಮಾರ ನಬಿಸಾಬ್ ತಂದಿ…

ವೃತ್ತಿಯ ಜೊತೆಯಲ್ಲಿ ಸಾಹಿತ್ಯದ ಕೃಷಿ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ: ಜುಮ್ಮಣ್ಣನ್ನವರ

ಕೊಪ್ಪಳ:ಆರೋಗ್ಯ ಇಲಾಖೆಯ ನೌಕರನಾಗಿ ಕಾರ್ಯನಿರ್ವಹಿಸುವುದರ ಜೊತೆ ಜೊತೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಯುವ ಸಾಹಿತಿ ಶಿವರಾಯಪ್ಪ ನೀರಲೋಟಿ ಅವರ ಕಾರ್ಯವು ಬಹಳ ಶ್ಲಾಘನೀಯವಾಗಿದೆ ಎಂದು ಸರಕಾರಿ ನೌಕರರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷರಾದ ನಾಗರಾಜ ಆರ್ ಜುಮ್ಮಣ್ಣನ್ನವರ…

ದೇಶದಲ್ಲಿ ಜನರು ಜಾಗೃತರಾಗುತ್ತಿದ್ದಾರೆ, ಬದಲಾವಣೆ ನಿಶ್ಚಿತ : ಜ್ಯೋತಿ ಆಶಯ

ಮತಗಳ್ಳತನ ವಿರುದ್ಧ ಮಹಿಳಾ ಕಾಂಗ್ರೆಸ್ ಸಹಿ ಅಭಿಯಾನ ಕೊಪ್ಪಳ: ದೇಶದ ಜನರು ತೀವ್ರಗತಿಯಲ್ಲಿ ಬದಲಾವಣೆ ಕಾಣುತ್ತಿದ್ದಾರೆ, ಮೋಸ ಮತ್ತು ನಯವಂಚಕತನಗಳು ಅರ್ಥವಾಗುತ್ತಿವೆ, ಈ ಜಾಗೃತಿಯಿಂದ ಬದಲಾವಣೆ ನಿಶ್ಚಿತ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ…

KFILನ ಡಾ.ಪಿ ನಾರಾಯಣರವರಿಗೆ ಎನ್‌ಐಪಿಎಮ್ ಫೆಲೋಶಿಪ್ ಪ್ರಶಸ್ತಿ ಪ್ರದಾನ

೨೦೨೫ ರಲ್ಲಿ ನಡೆದ ೪೧ ನೇ ರಾಷ್ಟಿçÃಯ ಸಮ್ಮೇಳನದಲ್ಲಿ . Koppal ಕಿರ್ಲೋಸ್ಕರ್ ಫೆರಸ್ ಇಂಡಸ್ಟಿçÃಸ್ ಲಿಮಿಟೆಡ್, ಕೊಪ್ಪಳದ ಕಾರ್ಯನಿರ್ವಾಹಕಉಪಾದ್ಯಕ್ಷರು ಮಾನವ ಸಂಪನ್ಮೂಲ ವಿಭಾಗ, ಆಡಳಿತ, ಇಹೆಚ್‌ಎಸ್ ಮತ್ತುಕಾರ್ಖಾನೆ ವ್ಯವಸ್ಥಾಪಕರಾದ ಡಾ.ಪಿ.ನಾರಾಯಣ ಅವರಿಗೆ ರಾಷ್ಟಿçÃಯ ಪರ್ಸ್ನಲ್…
error: Content is protected !!