KFILನ ಡಾ.ಪಿ ನಾರಾಯಣರವರಿಗೆ ಎನ್‌ಐಪಿಎಮ್ ಫೆಲೋಶಿಪ್ ಪ್ರಶಸ್ತಿ ಪ್ರದಾನ
೨೦೨೫ ರಲ್ಲಿ ನಡೆದ ೪೧ ನೇ ರಾಷ್ಟಿçÃಯ ಸಮ್ಮೇಳನದಲ್ಲಿ .
Koppal
ಕಿರ್ಲೋಸ್ಕರ್ ಫೆರಸ್ ಇಂಡಸ್ಟಿçÃಸ್ ಲಿಮಿಟೆಡ್, ಕೊಪ್ಪಳದ ಕಾರ್ಯನಿರ್ವಾಹಕಉಪಾದ್ಯಕ್ಷರು ಮಾನವ ಸಂಪನ್ಮೂಲ ವಿಭಾಗ, ಆಡಳಿತ, ಇಹೆಚ್‌ಎಸ್ ಮತ್ತುಕಾರ್ಖಾನೆ ವ್ಯವಸ್ಥಾಪಕರಾದ ಡಾ.ಪಿ.ನಾರಾಯಣ ಅವರಿಗೆ ರಾಷ್ಟಿçÃಯ ಪರ್ಸ್ನಲ್ ಮ್ಯಾನೇಜ್‌ಮೆಂಟ್‌ಇನ್ಸ್ಟಿಟ್ಯೂಟ್ (ಎನ್‌ಐಪಿಎಂ) ವತಿಯಿಂದ ಪ್ರತಿಷ್ಠತ ಫೆಲೋಶಿಪ್ ಪ್ರಶಸ್ತಿ ೨೦೨೫ರ ಅಕ್ಟೋಬರ್ ೩೦ ರಂದು ನವದೆಹಲಿ ಏರೋಸಿಟಿಯ ಹೋಟೆಲ್ ಪುಲ್‌ಮ್ಯಾನ್‌ನಲ್ಲಿ ನಡೆದ“೪೧ನೇ ಎನ್‌ಐಪಿಎಂರಾಷ್ಟಿçÃಯ ಸಮ್ಮೇಳನ (ನ್ಯಾಟ್‌ಕಾನ್-೨೦೨೫)”ನಲ್ಲಿ ಪ್ರಧಾನಿಸಲಾಯಿತು.
ಈ ಗೌರವಾನ್ವಿತ ಪ್ರಶಸ್ತಿ ಡಾ. ಪಿ. ನಾರಾಯಣರವರು ಸಂಸ್ಥೆಯಅಭಿವೃದ್ಧಿಗೆ ನೀಡಿದಅತ್ಯತ್ತಮ ಮತ್ತು ಶ್ರೇಷ್ಠ ಕೊಡುಗೆಯನ್ನುಗುರುತ್ತಿಸುತ್ತದೆ ಈ ಪ್ರಶಸ್ತಿಯನ್ನು ಆರ್. ಪಿ. ಸಿಂಗ್, ನಿರ್ಧೇಶಕರು, (ಮಾನವ ಸಂಪನ್ಮೂಲ ಮತ್ತು ಕಾನೂನು) ಇಫ್ಕೋ ಹಾಗೂ ಛೇರಮನ್ ಆರ್ಗ್ನೈಸಿಂಗ್ ಕಮಿಟಿ, ಇಫ್ಕೋದಛೇರಮನ್ ದಿಲೀಪ್ ಸಂಘಾನಿ ಮತ್ತುಕ್ರಿಭ್ಕೋದಛೇರಮನ್ ಸುಧಾಕರಚೌಧರಿ ಇವರುಗಳು ವಿವಿಧ ಬಾಗಗಳಿಂದ ಅಗಮಿಸಿದ್ದ ಗಣ್ಯ ನಾಯಕರು ಮತ್ತುಉದ್ಯಮತಜ್ಞರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
ಸುಮಾರು ೩೮ ವರ್ಷಗಳ ಕಾಲ ವಿಶಿಷ್ಟ ವೃತ್ತಿಜೀವನದಲ್ಲಿಡಾ. ಪಿ. ನಾರಾಯಣರವರುಮಾನವ ಸಂಪನ್ಮೂಲ ಕೈಗಾರಿಕಾ ಸಂಬAಧಗಳು, ಪರಿಸರ, ಆರೋಗ್ಯ ಮತ್ತು ಸುರಕ್ಷತೆ ಹಾಗೂ ಸಮುದಾಯಅಭಿವೃದ್ಧಿ ಕ್ಷೇತ್ರಗಳಲ್ಲಿ ದೃಷ್ಠಿಯುತ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ.ಅವರು ಗ್ರಾಸಿಮ್ ಇಂಡಸ್ಟಿçÃಸ್, ಜೆಎಸ್‌ಡಬ್ಲೂö್ಯ ಸ್ಟೀಲ್ ಮತ್ತುಕಿರ್ಲೋಸ್ಕರ್ ಫೆರಸ್ ಇಂಡಸ್ಟಿçÃಸ್ ಲಿಮಿಟೆಡ್‌ನಂತಹ ಪ್ರಮುಖಉತ್ಪಾದನಾ ಸಂಸ್ಥೆಗಳಲ್ಲಿ ಪರಿವರ್ತನಾ ನಾಯಕತ್ವವನ್ನು ತೋರಿಸಿದ್ದಾರೆ. ವಿಶ್ವಾಸ, ಪಾರದರ್ಶಕತೆ ಮತ್ತು ಸಬಲೀಕರಣದ ಮೇಲೆ ಕೈಗಾರಿಕಾ ವಲಯದಲ್ಲಿ ಶ್ರೇಷ್ಠತೆ ಮತ್ತು ಸಹಕಾರದ ಸಂಸ್ಕೃತಿಯನ್ನು ಬೆಳೆಸಿದ್ದಾರೆ.
ಎನ್‌ಐಪಿಎಂ–ಉತ್ತರಕರ್ನಾಟಕಚಾಪ್ಟರ್‌ಜೀವಮಾನ ಸದಸ್ಯರು ಮತ್ತುಎರಡು ಬಾರಿಅಧ್ಯಕ್ಷರಾಗಿರುವ (೨೦೧೬-೧೮ ಮತ್ತು ೨೦೨೩-೨೦೨೫) ಡಾ.ಪಿ ನಾರಾಯಣರವರುಉತ್ತರಕರ್ನಾಟಕಚಾಪ್ಟರ್‌ರನ್ನು ಪುನರುಜ್ಜೀವನಗೊಳಿಸುವಲ್ಲಿ ಮತ್ತು ಆ ಪ್ರದೇಶದಲ್ಲಿತಮ್ಮ ನಾಯಕತ್ವದಲ್ಲಿ ಮಾನವ ಸಂಪನ್ಮೂಲ ವಿಭಾಗದಅರಿವು ಮತ್ತು ಚಿಂತನೆಗಳ ಮೂಲಕ ಉತ್ತರಕರ್ನಾಟಕ ಪ್ರದೇಶವನ್ನುಉತ್ತೇಜಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.ಅವರುರಾಷ್ಟಿçÃಯಎಕ್ಸಲೆನ್ಸ್ಅಸೆಸರ್ ಪ್ರಮಾಣಿಕರಾಗಿದ್ದರು, ಕೊಪ್ಪಳ ಇಂಡಸ್ಟಿçÃಸ್ ಅಸೋಸಿಯೇಷನ್‌ನ ಸಂಯುಕ್ತ ಕಾರ್ಯದರ್ಶಿ ಮತ್ತು ಸರ್ಕಾರಿಐಟಿಐ, ಹನುಮಸಾಗರದ ಸೆಂಟರ್‌ಆಫ್‌ಎಕ್ಸಲೆನ್ಸ್ನಅಧ್ಯಕ್ಷರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ನಾರಾಯಣರವರ ಪ್ರೇರಣಾದಾಯಕತತ್ವ- “ತಿಳಿದಿರುವುದು ಮಾಡುವುದಲ್ಲಾ ಮಾಡಿದರಷ್ಟೇ ಮಾಡುವುದು”- ವೃತ್ತಿಪರರನ್ನು ಪ್ರಮಾಣಿಕತೆ ಸಹಾನುಭೂತಿ ಮತ್ತುಉದ್ದೇಶಪೂರಿತಕಾರ್ಯದತ್ತ ಪ್ರೇರಿಪಿಸುತ್ತದೆ.
ಈ ಫೆಲೋಶಿಪ್ ಪ್ರಶಸ್ತಿ ಡಾ.ನಾರಾಯಣರವರಗಮನಾರ್ಹ ಪ್ರಯಾಣಕ್ಕೆ ಮತ್ತೊಂದು ಮೈಲಿಗಲ್ಲಿಗೆ ಸೇರ್ಪಡೆಯಾಗಿದೆ, ಗ್ರೇಟ್ ಮ್ಯಾನೇಜರ್‌ಅವಾರ್ಡ್ ಹಾಗೂ ವರ್ಷದಅತ್ಯತ್ತಮ ಮಾನವ ಸಂಪನ್ಮೂಲ ವೃತ್ತಿಪರ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳ ಪಟ್ಟಿಗೆ ಸೇರುತ್ತದೆ.
ನಾವು ಡಾ.ಪಿ ನಾರಾಯಣರವರಿಗೆ ಈ ರಾಷ್ಟç ಮಟ್ಟದಗೌರವಕ್ಕಾಗಿ ಹಾರ್ದಿಕ ಅಭಿನಂದನೆಗಳನ್ನು ತಿಳಿಸುತ್ತಿದ್ದು ಅವರುಜನನಾಯಕತ್ವ, ಕೈಗಾರಿಕಾ ಸಂಬAಧಗಳು ಹಾಗೂ ಸಂಘಟನಾ ಶ್ರೇಷ್ಠತೆಯಲ್ಲಿಅಪಾರಕೊಡುಗೆಗಾಗಿ ಹೆಮ್ಮೆಯಿಂದಅಭಿನAದಿಸುತ್ತೇವೆ.
Comments are closed.