Sign in
Sign in
Recover your password.
A password will be e-mailed to you.
ಬಾಗಲಕೋಟೆಯಲ್ಲಿ ಡಿಸೆಂಬರ್ 21 ರಿಂದ 23 ರವರೆಗೆ ತೋಟಗಾರಿಕೆ ಮೇಳ: ರೈತರಿಗೆ ಪ್ರಶಸ್ತಿ ಪ್ರಧಾನ
ಕೊಪ್ಪಳ ಡಿಸೆಂಬರ್ ): ಉದ್ಯಾನ ನಗರಿ ಬಾಗಲಕೋಟದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್ 21 ರಿಂದ 23 ರವರೆಗೆ ತೋಟಿಗಾರಿಕೆ ಮೇಳ-2025 ಕಾರ್ಯಕ್ರಮ ನಡೆಯಲಿದ್ದು, ಈ ಮೇಳದಲ್ಲಿ ಆಯ್ಕೆಯಾದ ರೈತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ!-->…
ಬೆಳಗಾವಿ : ಅಖಿಲ ಕರ್ನಾಟಕ ಚರ್ಮಕಾರ್ ಮಹಾಸಭಾದ ಪ್ರತಿಭಟನೆ, ಧರಣಿ
ಬೆಳಗಾವಿ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಅಖಿಲ ಕರ್ನಾಟಕ ಚರ್ಮಕಾರ್ ಮಹಾಸಭಾದ ವತಿಯಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸುವರ್ಣಸೌಧದ ಎದುರಿನ ಕೌಂಟರ್ ನಂಬರ್ ನಾಲ್ಕರಲ್ಲಿ ಬೃಹತ್ ಪ್ರತಿಭಟನೆ ಹಾಗೂ…
ರೈತರಿಗೆ ಶೀಘ್ರವೇ ಹೆಚ್‍ಡಿಕೆ ನೆರವು ಸಾಧ್ಯತೆ: ಸಿವಿಸಿ
ಜೆಡಿಎಸ್ ಪಕ್ಷದಿಂದ ಕೇಂದ್ರ ಸಚಿವರ ಜನ್ಮದಿನದ ಅಂಗವಾಗಿ ವಿಶೇಷ ಪೂಜೆ, ರಕ್ತದಾನ ಶಿಖರ
ಕೊಪ್ಪಳ: ರೈತರ ಒಳಿತಿಗಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ಶೀಘ್ರವೇ ಕೆಲವು ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಜೆಡಿಎಸ್ ರಾಜ್ಯ ಕೋರ್…
ಕೊಪ್ಪಳ ಕಾರ್ಖಾನೆಗಳ ಸಮಸ್ಯೆಯಿಂದ ಮುಕ್ತಿ ಕೊಡಿ; ಬೆಳಗಾವಿಯಲ್ಲೂ ಹೋರಾಟ
Get rid of the problem of Koppal factories; Fight in Belgaum too
ಬೆಳಗಾವಿ: ಕೊಪ್ಪಳ: ಮುಖ್ಯಮಂತ್ರಿಗಳು, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರನ್ನು ಕರೆದುಕೊಂಡು ಬಂದು ಕಾರ್ಖಾನೆಯಿಂದ ಬಾಧಿತವಾದ 20 ಹಳ್ಳಿಗಳ ಜನರನ್ನು ಮಾತನಾಡಿಸಬೇಕು.…
ಹಾಡು ಬಿತ್ತಿ ಹೊರಟ ಹೋರಾಟದ ಜೀವ : ಬಿ.ಬಾಬು
( ಮುಂಡರಗಿಯ ಹಿರಿಯ ರಂಗಕಲಾವಿದ, ಕವಿ-ಹೋರಾಟಗಾರ, ಛಾಯಾಗ್ರಾಹಕ ಬಿ.ಬಾಬು ಅವರಿಗೆ ನುಡಿನಮನ)
- ಕಳಕೇಶ ಡಿ ಗುಡ್ಲಾನೂರ
ನಾಡಿನ ರಂಗಭೂಮಿ ತನ್ನೊಬ್ಬ ಅಪರೂಪದ ಕಣ್ಮಣಿಯನ್ನು ಕಳೆದುಕೊಂಡು ಕಳವಳಗೊಂಡಿದೆ. ರಂಗಭೂಮಿ, ಕಿರುತೆರೆ, ಸಾಹಿತ್ಯ, ಸಂಘಟನೆ, ಹೋರಾಟ – ಎಲ್ಲ ಕ್ಷೇತ್ರಗಳಲ್ಲೂ…
ಅನಿಕೇತ ಬಳ್ಳಾರಿಗೆ ಬಾಲವಿಕಾಸ ಅಕಾಡೆಮಿಯ ರಾಜ್ಯಮಟ್ಟದ ‘ಬಾಲಗೌರವ ಪ್ರಶಸ್ತಿ’ :
ಅಣ್ಣನ ಮಗ ಅನಿಕೇತ ರಾಜೇಶ ಬಳ್ಳಾರಿ ಕರ್ನಾಟಕ ಸರಕಾರ ಕೊಡ ಮಾಡುವ ಪ್ರತಿಷ್ಠಿತ 'ಬಾಲ ವಿಕಾಸ ಅಕಾಡೆಮಿ'ಯ 'ಅಕಾಡೆಮಿ ಬಾಲ ಗೌರವ' ಪ್ರಶಸ್ತಿಗೆ ಆಯ್ಕೆ ಆಗಿದ್ದಾನೆ.
ಉತ್ತಮ ಈಜು ಮತ್ತು ನೃತ್ಯಪಟುವಾಗಿರುವ ಅನಿಕೇತ 'ನಮ್ಮ ಭಾಷೆ - ನಮ್ಮ ಕನ್ನಡ' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ!-->!-->!-->!-->!-->!-->!-->…
ಬಲ್ಡೋಟಾ ಕಾರ್ಖಾನೆ ವಿರುದ್ಧದ ಹೋರಾಟ ಬೆಳಗಾವಿಗೆ: ಅಲ್ಲಮಪ್ರಭು ಬೆಟ್ಟದೂರು
ಎ.ಟಿ.ರಾಮಸ್ವಾಮಿ 50ನೇ ದಿನದ ಧರಣಿಗೆ ಆಗಮನ
ಕೊಪ್ಪಳ: ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ 45ನೇ ದಿನದ ಅನಿರ್ದಿಷ್ಟ ಧರಣಿಯನ್ನು ಜಂಟಿ ಕ್ರಿಯಾ ವೇದಿಕೆಯ ಪ್ರಮುಖರು ನಡೆಸಿದರು.ಬಲ್ಡೋಟಾ,!-->!-->!-->…
ಡಿ.21 ರಿಂದ 24 ವರೆಗೆ ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ
ಕೊಪ್ಪಳ ಡಿಸೆಂಬರ್ 12, ಜಿಲ್ಲೆಯಾದ್ಯಂತ ಡಿಸೆಂಬರ್ 21 ರಿಂದ 24 ರವರೆಗೆ ರಾಷ್ಟಿçÃಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಮಗುವಿನ ಭವಿಷ್ಯದ ಹಿತದೃಷ್ಠಿಯಿಂದ ತಮ್ಮ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ!-->!-->!-->…
ಇಬ್ರಾಹಿಂ ಸಾಬ್ ಬಿಸರಳ್ಳಿ, ಹೊನ್ನೂರು ಸಾಬ್ ಬೈರಾಪುರ ರಿಗೆ ಸನ್ಮಾನ
ಭಾಗ್ಯನಗರ :ಪಟ್ಟಣ ಪಂಚಾಯತ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹೊನ್ನೂರು ಸಾಬ್ ಬೈರಾಪುರ ಹಾಗೂ ವಕೀಲರಾಗಿ 27 ವರ್ಷಗಳನ್ನು ಪೂರೈಸಿರುವ ಭಾಗ್ಯನಗರ ಜಾಮಿಯಾ ಮಸೀದಿ ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂ ಸಾಬ್ ಬಿಸರಳ್ಳಿ ಇವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಗ್ರಾಮ ಪಂಚಾಯತ್!-->!-->!-->!-->!-->!-->!-->…
ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ
ಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಕೊಪ್ಪಳ ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ : 23-12-2025 ರಂದು ಕನ್ನಡ ಸಾಹಿತ್ಯ ಪರಿಷತ್ತು ಭವನ ಗಂಗಾವತಿಯಲ್ಲಿ ನಡೆಯಲಿದ್ದು, ಅಂದು ಕೊಪ್ಪಳ ಜಿಲ್ಲಾ ಲೇಖಕಿಯರ ಸಂಘದ ಉದ್ಘಾಟನೆ ಕಾರ್ಯಕ್ರಮವೂ ನೆರವೇರಲಿದೆ.!-->…