Sign in
Sign in
Recover your password.
A password will be e-mailed to you.
ಆನೆಗೊಂದಿ ಉತ್ಸವ: ಅಂತಿಮ ಹಂತದ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು
: ಮಾರ್ಚ್ 11 ಮತ್ತು 12ರಂದು ನಡೆಯಲಿರುವ ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಆನೆಗೊಂದಿ ಉತ್ಸವದ ಅಂತಿಮ ಹಂತದ ಸಿದ್ಧತೆಗಳನ್ನು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಮಾರ್ಚ್ 10ರಂದು ಪರಿಶೀಲಿಸಿದರು.
ಜಿಲ್ಲಾಧಿಕಾರಿಗಳು, ಆನೆಗೊಂದಿಯ ಗಗನ್ ಮಹಲ್ ಹತ್ತಿರದಲ್ಲಿ ನಿರ್ಮಿಸಲಾದ ಶಬರಿ ವೇದಿಕೆ…
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಸರನ್ನೇ ಬದಲಾಯಿಸಿದ ಬ್ಯಾನರ್ ಗಳು
ಕೊಪ್ಪಳ : ಆನೆಗೊಂದಿ ಉತ್ಸವದ ಅಂಗವಾಗಿ ಕೊಪ್ಪಳ ನಗರದ ವಿವಿಧಡೆಯಲ್ಲಿ ಹಾಕಲಾಗಿರುವ ಬ್ಯಾನರ್ ಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರನ್ನೇ ಬದಲಾಯಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತ ಇಲಾಖೆ ಎಂದು ಈ ಬ್ಯಾನರ್ಗಳಲ್ಲಿ ಮುದ್ರಿಸಲಾಗಿದೆ. ಕೊಪ್ಪಳದ ಮುಖ್ಯರಸ್ತೆಯಲ್ಲಿ ಎರಡು…
ಕರಾಟೆ ತರಬೇತಿದಾರ ಡಾ. ಶಿಹಾನ್ ಜಬೀವುಲ್ಲಾರವರಿಗೆ ಪೈಲ್ವಾನ್ ರಂಜಾನಸಾಬ್ ರಾಜ್ಯ ಪ್ರಶಸ್ತಿ
ಗಂಗಾವತಿ: ಮಾರ್ಚ್-೦೯ ಶನಿವಾರ ಕೊಪ್ಪಳದ ಸುನ್ನಿ ಮುಸ್ಲಿಂ ಶಾದಿ ಮಹಲ್‌ನಲ್ಲಿ ಕರ್ನಾಟಕ ರಾಜ್ಯ ಪಿಂಜಾರ್ ನದಾಫ್ ಸಂಘದ ನೂತನ ತಾಲೂಕು ಮತ್ತು ಜಿಲ್ಲಾ ಪದಗ್ರಹಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗಂಗಾವತಿಯ ಪಿಂಜಾರ್ ಸಮಾಜದ ಖ್ಯಾತ ಕರಾಟೆ ತರಬೇತಿದಾರರಾದ ಡಾ. ಶಿಹಾನ್…
ಆನೆಗೊಂದಿ ಉತ್ಸವಕ್ಕೆ ಸಿದ್ಧತೆ ಬಲು ಜೋರು
ಆನೆಗೊಂದಿ ಉತ್ಸವ: ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಕರ್ಷಕ
: ಆನೆಗೊಂದಿ ಉತ್ಸವ-2024ರ ಅಂಗವಾಗಿ ಆನೆಗೊಂದಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಾರ್ಚ್ 9ರಂದು ಆಕರ್ಷಕ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಜರುಗಿತು.
ಮಾ.11 ಮತ್ತು 12ರಂದು ನಡೆಯಲಿರುವ ಆನೆಗೊಂದಿ ಉತ್ಸವ ಅಂಗವಾಗಿ ಕೊಪ್ಪಳ…
ದಾಖಲೆ ವಹಿವಾಟು ನಡೆಸಿದ ಕೊಪ್ಪಳ ಹಣ್ಣು ಮತ್ತು ಜೇನು ಮೇಳ-2024
ತೋಟಗಾರಿಕೆ ಇಲಾಖೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿ ನಿಮಿತ್ತ 7ನೇ ವರ್ಷದ ಹಣ್ಣು ಮತ್ತು ಜೇನು ಮೇಳ 2024 ವನ್ನು ಮಾಚ್ 06 ರಿಂದ 09 ರವರೆಗೂ ನಾಲ್ಕು ದಿನಗಳ ಕಾಲ ತೋಟಗಾರಿಕೆ ಇಲಾಖೆ (ಜಿಪಂ) ಕೊಪ್ಪಳ ಕಛೇರಿ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಹಿಂದಿನ…
ಆನೆಗೊಂದಿ ಉತ್ಸವಕ್ಕೆ ಸಕಲ ಸಿದ್ಧತೆ: ಜಿ.ಜನಾರ್ಧನ ರೆಡ್ಡಿ
ಆನೆಗೊಂದಿ ಉತ್ಸವಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ ಅವರು ಹೇಳಿದರು.
ಆನೆಗೊಂದಿ ಉತ್ಸವ-2024ರ ಹಿನ್ನೆಲೆಯಲ್ಲಿ ಮಾರ್ಚ್ 9ರಂದು ಆನೆಗೊಂದಿಯಲ್ಲಿ ವೇದಿಕೆ ಸೇರಿದಂತೆ ಇತರ ಸಿದ್ಧತೆಗಳನ್ನು ಪರಿಶೀಲಿಸಿ, ಬಳಿಕ…
ಸಮಾಜಕ್ಕೆ ನಾವೇನಾದರೂ ಕೊಡಬೇಕು-ಸಂಸದ ಸಂಗಣ್ಣ ಕರಡಿ
ಕೊಪ್ಪಳ
ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು. ದುಡಿಮೆಗೆ ಹೆಸರಾದ ರಡ್ಡಿ ಸಮುದಾಯ ನಿರಂತರವಾಗಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ, ವಿಭಿನ್ನ ಕಾರ್ಯಕ್ರಮ ಆಯೋಜಿಸುತ್ತಿರುವು ಅನುಕರಣೀಯ ಕೆಲಸ ಎಂದು ಸಂಸದ ಸಂಗಣ್ಣ…
ಬಹಾದ್ದೂರ್ ಬಂಡಿ ಜಾಮಿಯಾ ಮಸ್ಜಿದ್ ಆವರದಲ್ಲಿ ಇಸ್ಲಾಮಿಕ್ ಕನ್ನಡ ಗ್ರಂಥಾಲಯ ಉದ್ಘಾಟನೆ
ಬಹಾದ್ದೂರ್ ಬಂಡಿ ಯ ಜಾಮೀಯ್ ಮಸ್ಜಿದ್ ಆವರದಲ್ಲಿ ಇಸ್ಲಾಮಿಕ್ ಕನ್ನಡ ಗ್ರಂಥಾಲಯ ಉದ್ಘಾಟನೆ ಮಾಡಲಾಯಿತು, ಈ ಸಂದರ್ಭದಲ್ಲಿ ಶಿಕ್ಷಕರಾದ ಬಸವರಾಜ್ ಗೊಲ್ಲರ, ವಕೀಲರು, AV ಕಣವಿ, ಗ್ರಾಮ ಲೆಕ್ಕಧಿಕಾರಿ ಆಸೀಫ್ ಅಲಿ ಮಂಡಲಗೇರಿ, ಜಾಮಿಯಾ ಮಜೀದ್ ಅಧ್ಯಕ್ಷರು ಮಹೇಬೂಬ್ ಮಣ್ಣೂರ್, ಮಜೀದ್ ಕಮಿಟಿ,…
ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ
ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ ಕರ್ನಾಟಕದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನುಅಂತಿಮಗೊಳಿಸಿದೆ
ತುಮಕೂರ- ಮುದ್ದ ಹನುಮೇಗೌಡ
ವಿಜಯಪುರ- ಎಸ್.ಆರ್. ಅಲಗೂರ
ಹಾವೇರಿ ಆನಂದಸ್ವಾಮಿ ಗಡ್ಡದವೇರಮಠ,
ಶಿವಮೊಗ್ಗ- ಗೀತಾ ಶಿವರಾಜಕುಮಾರ್
ಬೆಂಗಳೂರು ಗ್ರಾಮಾಂತರ-…
ಮುಹಮ್ಮದಿ ಬೇಗಂ: ಭಾರತದಲ್ಲಿ ಮ್ಯಾಗಜೀನ್‌ನ ಮೊದಲ ಮಹಿಳಾ ಸಂಪಾದಕಿ
ಸೈಯದಾ ಮುಹಮ್ಮದಿ ಬೇಗಂ ಅವರು ಭಾರತೀಯ ಉಪಖಂಡದಲ್ಲಿ 'ತೆಹಜೀಬ್-ಎ-ನಿಸ್ವಾನ್' ಎಂಬ ವಾರಪತ್ರಿಕೆಯ ಸಂಪಾದಕರಾದ ಮೊದಲ ಮಹಿಳೆ. ಮಹಿಳೆಯರ ವಿಮೋಚನೆಗಾಗಿ ಉರ್ದು ಪತ್ರಿಕೆಯನ್ನು ಅರ್ಪಿಸಲಾಯಿತು. ನಿಯತಕಾಲಿಕವು ತನ್ನ ಮೊದಲ ಆವೃತ್ತಿಯೊಂದಿಗೆ ಜುಲೈ 1, 1898 ರಂದು ಹೊರಬಂದಿತು.
ಮುಹಮ್ಮದಿ…