ಬಹಾದ್ದೂರ್ ಬಂಡಿ ಜಾಮಿಯಾ ಮಸ್ಜಿದ್ ಆವರದಲ್ಲಿ ಇಸ್ಲಾಮಿಕ್ ಕನ್ನಡ ಗ್ರಂಥಾಲಯ ಉದ್ಘಾಟನೆ
ಬಹಾದ್ದೂರ್ ಬಂಡಿ ಯ ಜಾಮೀಯ್ ಮಸ್ಜಿದ್ ಆವರದಲ್ಲಿ ಇಸ್ಲಾಮಿಕ್ ಕನ್ನಡ ಗ್ರಂಥಾಲಯ ಉದ್ಘಾಟನೆ ಮಾಡಲಾಯಿತು, ಈ ಸಂದರ್ಭದಲ್ಲಿ ಶಿಕ್ಷಕರಾದ ಬಸವರಾಜ್ ಗೊಲ್ಲರ, ವಕೀಲರು, AV ಕಣವಿ, ಗ್ರಾಮ ಲೆಕ್ಕಧಿಕಾರಿ ಆಸೀಫ್ ಅಲಿ ಮಂಡಲಗೇರಿ, ಜಾಮಿಯಾ ಮಜೀದ್ ಅಧ್ಯಕ್ಷರು ಮಹೇಬೂಬ್ ಮಣ್ಣೂರ್, ಮಜೀದ್ ಕಮಿಟಿ, ಪದಾಧಿಕಾರಿಗಳು, ಇಮ್ದಾದ ಕಮಿಟಿ ಪದಾಧಿಕಾರಿಗಳು, ಸಮಾಜದ ಹಿರಿಯರು, ಯುವಕರು, ಗ್ರಾಮ ಪಂಚಾಯತ್ ಸದಸ್ಯರು, ಉಪಸ್ಥಿತರಿದ್ದರು
Comments are closed.