Sign in
Sign in
Recover your password.
A password will be e-mailed to you.
ಪತ್ನಿಯ ಶೀಲ ಶಂಕಿಸಿ ಕೊಲೆಗೈದು ಸುಟ್ಟು ಹಾಕಿದ ಪತಿ
ಕುಕನೂರು : ಪತ್ನಿಯ ಶೀಲ ಶಂಕಿಸಿ ಹತ್ಯೆಗೈದು ಶವ ಸುಟ್ಟು ಹಾಕಿದ ಘಟನೆ ಕೊಪ್ಪಳ ಜಿಲ್ಲೆಯ ಕುಕುನೂರು ತಾಲೂಕಿನ ಅರಕೇರಿ ಗ್ರಾಮದಲ್ಲಿ ನಡೆದಿದೆ. ಅರಕೇರಿ ಗ್ರಾಮದ ಗೀತಾ ಭಾವಿಕಟ್ಟಿ ಕೊಲೆಗೀಡಾದ ದುರ್ದೈವಿ. ಗಂಡ ದೇವರೆಡ್ಡೆಪ್ಪ ಬಾವಿಕಟ್ಟಿ ಕೊಲೆಗೈದ ಆರೋಪಿ.
ತಡರಾತ್ರಿ ಕಟ್ಟಿಗೆಯಿಂದ…
ಹನುಮಸಾಗರ ಮಸೂತಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ : ಭಾವೈಕ್ಯತೆ ಸಾರಿದ ಹಬ್ಬ
ಹನುಮಸಾಗರ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದ ಲಾಲ್ ಸಾಬ್ ಮಸೂತಿ ಆವರಣದಲ್ಲಿ ಗಣೇಶನನ್ನು ಪ್ರತಿಷ್ಠಾಪನೆಯನ್ನು ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ಸಲವು ಭಕ್ತಿ ಸಡಗರ ಸಂಭ್ರಮದಿಂದ ಗಣೇಶನನ್ನು ಪ್ರತಿಷ್ಠಾಪನೆ…
ಗಣೇಶ ಮೂರ್ತಿ ಸಾಗಿಸುತ್ತಿದ್ದ ವಾಹನಕ್ಕೆ ಲಾರಿ ಢಿಕ್ಕಿ – ನಾಲ್ವರಿಗೆ ಗಾಯ
ಕೊಪ್ಪಳ,: ಗಣೇಶ ಚತುರ್ಥಿಯ ಅಂಗವಾಗಿ ಗಣಪತಿ ಮೂರ್ತಿಯನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಲಾರಿಯೊಂದು ಢಿಕ್ಕಿ ಹೊಡೆದ ಘಟನೆ ಗಣೇಶ ಹಬ್ಬದಂದು ನಡೆದಿದೆ. ಗಣೇಶ ಹಬ್ಬ ಅಂಗವಾಗಿ ಟ್ರ್ಯಾಕ್ಟರ್ ಮೂಲಕ ಗಣಪತಿಯ ಮೂರ್ತಿಯನ್ನು ಶನಿವಾರದಂದು ಬೆಳಗ್ಗೆ ಕೊಪ್ಪಳ…
ಮಹಾಂತಯ್ಯನಮಠ ಮನೆಗೆ ನಿಖಿಲ್ ಭೇಟಿ -ಕುಟುಂಬದೊಂದಿಗಿನ ನಂಟು ಸ್ಮರಣೆ
ಕೊಪ್ಪಳ: ಜೆಡಿಎಸ್ ರಾಜ್ಯ ಕಾರ್ಯದರ್ಶಿಯಾಗಿರುವ ನಗರದ ನಿವಾಸಿ ವೀರೇಶ ಮಹಾಂತಯ್ಯನಮಠ ಅವರ ಮನೆಗೆ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬುಧವಾರ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.
ಕೊಪ್ಪಳದಲ್ಲಿ ಪಕ್ಷ ಸಂಘಟನಾ ಪ್ರವಾಸ ಕೈಗೊಂಡಿದ್ದ ನಿಖಿಲ್ ಕುಮಾರಸ್ವಾಮಿ , ಈ ವೇಳೆ…
ಶ್ರೀ ಚೈತನ್ಯ ಕಾಲೇಜಿನ ಸಾಹಿತ್ಯಗೆ ಎರಡು ಚಿನ್ನದ ಪದಕ
ಕೊಪ್ಪಳ: ಬಳ್ಳಾರಿಯ ಶ್ರೀ ಚೈತನ್ಯ ಗ್ರೂಪ್‌ನ ಇಲ್ಲಿನ ಶ್ರೀ ಚೈತನ್ಯ ಪಿಯು ಕಾಲೇಜಿನ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಸಾಹಿತ್ಯ ಎಂ. ಗೊಂಡಬಾಳ ಪಿಯು ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಕರಾಟೆಯ ಕುಮಿತೆ ೫೬ಕೆಜಿ ವಿಭಾಗ ಮತ್ತು ಜಂಪ್ ರೋಪ್ ೩೦ ಸೆಕೆಂಡ್ಸ್ ವಿಭಾಗದಲ್ಲಿ…
ಕೊಪ್ಪಳ ಆರ್‌ಟಿಒ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕೆಆರ್‌ಎಸ್ ಡಿಸಿಗೆ ಮನವಿ
ಗಂಗಾವತಿ: ಕೊಪ್ಪಳದ ಹಾಲವರ್ತಿ ಕ್ರಾಸ್ ಬಳಿ ವಾಹನ ಪಲ್ಟಿಯಾಗಿ
ಅನೇಕ ವಿದ್ಯಾರ್ಥಿಗಳ ಮೂಳೆ ಮುರಿದಿದ್ದು, ಹಲವಾರು ಮಕ್ಕಳು
ಗಾಯಗೊಂಡಿದ್ದಾರೆ ಇದಕ್ಕೆ ಕಾರಣರಾದ ಆರ್‌ಟಿಒ ಹಾಗು ವಾಹನ
ತಡೆಗೆ ಯತ್ನಿಸಿ ಅವಘಡ ನಡೆಯಲು ಗೃಹರಕ್ಷಕದಳದ
ಸಿಬ್ಬಂದಿ ವಿರುದ್ಧ ಕೂಡಲೆ ಕಾನೂನು ಕ್ರಮ…
ಡಿಕೆಶಿ ಬದ್ದತೆ – ಇಚ್ಛಾಶಕ್ತಿಯ ಪ್ರತಿರೂಪ ಎತ್ತಿನಹೊಳೆ
ನೀರಾವರಿ ಯೋಜನೆಗಳಿಂದ ಕೃಷಿ ಕ್ಷೇತ್ರದ ಬಲವರ್ಧನೆ ಮತ್ತು ಕುಡಿಯುವ ನೀರಿನ ಮೂಲಭೂತ ಸೌಕರ್ಯವನ್ನು ಹೊಂದಿದ ಮಾನವ ಸಂಪನ್ಮೂಲದ ಅಭಿವೃದ್ಧಿ ಯಾವುದೇ ರಾಜ್ಯದ ಪ್ರಗತಿಯ ಮೂಲ ಎನ್ನುವುದರಲ್ಲಿ ಅಚಲ ನಂಬಿಕೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.…
ಜಾನಪದ ಕಲಾವಿದರ ಮಾಸಾಶನ ಸಂದರ್ಶನ
ಕರ್ನಾಟಕ ಸರ್ಕಾರ,ಕರ್ನಾಟಕ ಜಾನಪದ ಅಕಾಡೆಮಿ ,ಕನ್ನಡ & ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯೋಜನೆಯಲ್ಲಿ ,ಗದಗನ ಸಾಹಿತ್ಯ ಭವನದಲ್ಲಿ ನಡೆದ 2023ನೇ ಸಾಲಿನ ಜಾನಪದ ಕಲಾವಿದರ ಮಾಸಾಶನ ಸಂದರ್ಶನದಲ್ಲಿ ನಿರ್ಣಾಯಕರಾಗಿ ಭಾಗವಹಿಸಿದ . ಬಾಗಲಕೋಟೆ, ಗದಗ,ಕೊಪ್ಪಳ, ಬೀದರ,ಕಲಬುರ್ಗಿ,ಧಾರವಾಡ,…
ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಿಗಿದೆ: ಕೆ.ರಾಘವೇಂದ್ರ ಹಿಟ್ನಾಳ್
ಕೊಪ್ಪಳ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ
ಇಂದಿನ ಮಕ್ಕಳೇ ಈ ನಾಡಿನ ಭವ್ಯ ಪ್ರಜೆಗಳಾಗಿದ್ದು, ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಿಗಿದೆ ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ಕೊಪ್ಪಳ…
ಜಿಲ್ಲಾ ಮಟ್ಟದ ಯುವಜನೋತ್ಸವ: ಸೆ.13ರಂದು ಮ್ಯಾರಥಾನ್ ಸ್ಪರ್ಧೆ
ಕೊಪ್ಪಳ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದಿಂದ ಜಿಲ್ಲಾ ಮಟ್ಟದ "ಯುವಜನೋತ್ಸವ ಕಾರ್ಯಕ್ರಮದ ಅಂಗವಾಗಿ ಸೆಪ್ಟೆಂಬರ್ 13ರಂದು ಕೊಪ್ಪಳದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ 5 ಕಿ.ಮಿ ಮ್ಯಾರಥಾನ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್.ಐ.ವಿ ಏಡ್ಸ್ ಕುರಿತು ಜಿಲ್ಲಾ…