ಜಾನಪದ ಕಲಾವಿದರ ಮಾಸಾಶನ ಸಂದರ್ಶನ

0

Get real time updates directly on you device, subscribe now.

ಕರ್ನಾಟಕ ಸರ್ಕಾರ,ಕರ್ನಾಟಕ ಜಾನಪದ ಅಕಾಡೆಮಿ ,ಕನ್ನಡ & ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯೋಜನೆಯಲ್ಲಿ ,ಗದಗನ ಸಾಹಿತ್ಯ ಭವನದಲ್ಲಿ ನಡೆದ 2023ನೇ ಸಾಲಿನ ಜಾನಪದ ಕಲಾವಿದರ ಮಾಸಾಶನ ಸಂದರ್ಶನದಲ್ಲಿ ನಿರ್ಣಾಯಕರಾಗಿ ಭಾಗವಹಿಸಿದ . ಬಾಗಲಕೋಟೆ, ಗದಗ,ಕೊಪ್ಪಳ, ಬೀದರ,ಕಲಬುರ್ಗಿ,ಧಾರವಾಡ, ಯಾದಗಿರಿ ಜಿಲ್ಲೆಯ, ಜಾನಪದ ಕಲಾವಿದರು ಭಾಗವಹಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿದರು, ಈ ಸಂಧರ್ಭದಲ್ಲಿ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವ್ರಸಾದ ಸರ್, ಸದಸ್ಯರಾದ  ಶಂಕ್ರಪ್ಪ ಕೊತಬಾಳ ಸರ್ , ನಿಂಗಪ್ಪ ಮುದೇನೂರ  ,  ಮಹೆಬೂಬ್ ಕಿಲ್ಲೇದಾರ, ರಿಜಿಸ್ಟ್ರಾರ್ ಶ್ರೀ ಮತಿ ನಮ್ರತಾ ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: