Sign in
Sign in
Recover your password.
A password will be e-mailed to you.
ವಿಪ್ ಉಲ್ಲಂಘನೆ ಕಾನೂನು ಕ್ರಮ ಒತ್ತಾಯಿಸಿ ಬಿಜೆಪಿ ದೂರು
ಕೊಪ್ಪಳ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಪಟ್ಟಂತೆ ಪಕ್ಷದ ವೀಪ್ ಉಲ್ಲಂಘನೆ ಮಾಡಿದ ಮೂರು ಸದಸ್ಯರ ವಿರುದ್ಧ ನಗರಸಭಾ ಸದಸ್ಯತ್ವ ಅನರ್ಹಾರ್ತಿಗಾಗಿ ಜಿಲ್ಲಾ ಅಧ್ಯಕ್ಷರಾದ ನವೀನ್ ಕುಮಾರ್ ಗುಳ್ಳಗಣನವರು ನೇತೃತ್ವದಲ್ಲಿ ಕೊಪ್ಪಳ ನಗರಸಭೆಯ ಕಮಿಷನರ್ ಗಣಪತಿ ಪಾಟೀಲ್ ಅವರಿಗೆ ಅರ್ಜಿ…
ವಾಲ್ಮೀಕಿ ಸಮುದಾಯದ ಋಣ ತೀರಿಸುವೆ : ಅಮ್ಜದ್ ಪಟೇಲ್
ಕೊಪ್ಪಳ: ನಾನು ನಾಲ್ಕು ಬಾರಿ ನಗರಸಭೆ ಸದಸ್ಯನಾಗಿದ್ದೇನೆ, ಸತತವಾಗಿ ಆಯ್ಕೆಯಾಗಲು ನನಗೆ ವಾಲ್ಮೀಕಿ ಸಮುದಾಯವೂ ಸಹಾಯ ಮಾಡಿದೆ, ಜೊತೆಗೆ ನಿಂತಿದೆ ಖಂಡಿತ ಅದರ ಋಣ ತೀರಿಸುವೆ ಎಂದು ನಗರಸಭೆ ನೂತನ ಅಧ್ಯಕ್ಷ ಅಮ್ಜದ್ ಪಟೇಲ್ ಮಾತು ನೀಡಿದರು.
ಅವರು ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ…
ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ
ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ “ಮಹಾತ್ಮಗಾಂಧೀ ಸೇವಾ ಪ್ರಶಸ್ತಿ-ಕರ್ನಾಟಕ"ಗೆ 2024 ನೇ ಸಾಲಿಗೆ ಅರ್ಹ ಸಾಧಕರನ್ನು ಅಥವಾ ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಲು ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.…
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ: ಆಯ್ಕೆ ಪಟ್ಟಿ ಪ್ರಕಟ
: ಶಿಕ್ಷಕರ ದಿನಾಚರಣೆಯ ನಿಮಿತ್ತ 2024-25ನೇ ಕೊಪ್ಪಳ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀಶೈಲ ಬಿರಾದಾರ ಅವರು ತಿಳಿಸಿದ್ದಾರೆ.
2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ…
ಜೆಡಿಎಸ್ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ – ನಿಖಿಲ್ ಕುಮಾರಸ್ವಾಮಿ
ಚನ್ನಪಟ್ಟಣ ಎನ್ಡಿಎ ಅಭ್ಯರ್ಥಿ ಸ್ಪರ್ಧೆ
ಕೊಪ್ಪಳ : ಕೊಪ್ಪಳ ಜಿಲ್ಲೆಗೆ ಸದಸ್ಯತ್ವ ನೊಂದಣಿ ಹಾಗೂ ಬೂತ ಕಮಿಟಿಯ ಸದಸ್ಯತ್ವ ಹಿನ್ನೆಲೆಯಲ್ಲಿ ಇವತ್ತು ಭೇಟಿಯನ್ನು ಕೊಟ್ಟಿದ್ದೇವೆ ಜಿಲ್ಲೆಯಲ್ಲಿ ಪ್ರವಾಸವನ್ನು ಮಾಡಿದ್ದೇವೆ ರಾಜ್ಯದಲ್ಲಿ ಬರುವಂತಹ 31 ಜಿಲ್ಲೆಗಳಲ್ಲೂ ಕೂಡ…
ಪ್ರಸಕ್ತ ಕಾಲಘಟ್ಟದ ಬಹುದೊಡ್ಡ ಆತಂಕ ‘ಸುಳ್ಳುಸುದ್ದಿ’- ಶ್ರೀನಿವಾಸನ್ ಜೈನ್
ಬೆಂಗಳೂರು, ):
ಸುಳ್ಳು ಸುದ್ದಿಯನ್ನೂ ಸಹ ಬೆಲೆ ಏರಿಕೆ, ರೈತರ ಸಮಸ್ಯೆಯಷ್ಟೇ ಗಂಭೀರ ಸಮಸ್ಯೆಯಾಗಿ ಪರಿಗಣಿಸಬೇಕು ಎಂದು ಹಿರಿಯ ಪತ್ರಕರ್ತ ಶ್ರೀನಿವಾಸನ್ ಜೈನ್ ಅವರು ಅಭಿಪ್ರಾಯ ಪಟ್ಟರು.
ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ' ಸುಳ್ಳು ಸುದ್ದಿ - ಸಾಮಾಜಿಕ ನ್ಯಾಯದ ಮೇಲೆ…
ಹಾಲು ಬೆಲೆ ಕಡಿತಕ್ಕೆ ತಡೆ ನೀಡಿ, ರೈತರಿಗೆ ನ್ಯಾಯ ಒದಗಿಸಿ: ಸಿವಿಸಿ
ಕೊಪ್ಪಳ: ಬಳ್ಳಾರಿ, ವಿಜಯನಗರ, ರಾಯಚೂರು ಹಾಗೂ ಕೊಪ್ಪಳ ಹಾಲು ಒಕ್ಕೂಟ ಹಾಲು ಉತ್ಪಾದಕರಿಗೆ ನೀಡುವ ಹಣದಲ್ಲಿ ಕಡಿತ ಮಾಡಿರುವ ಆದೇಶವನ್ನು ಸರಕಾರ ಈ ಕೂಡಲೇ ಹಿಂದೆ ಪಡೆಯಬೇಕು. ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಜೆಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ…
ಬುಧವಾರ ಕೊಪ್ಪಳ ನಗರಕ್ಕೆ ನಿಖಿಲ್ ಕುಮಾರಸ್ವಾಮಿ
ಬುಧವಾರ ನಗರಕ್ಕೆ ನಿಖಿಲ್ ಕುಮಾರಸ್ವಾಮ
ಕೊಪ್ಪಳ: ಸೆಪ್ಟೆಂಬರ್ 4 ರಂದು ನಗರದ ಶ್ರೀ ಶಿವಶಾಂತವೀರ ಮಂಗಲ ಭವನದಲ್ಲಿ ಮುಂಜಾನೆ 11:00 ಗಂಟೆಗೆ ಜೆಡಿ (ಎಸ್) ಕೊಪ್ಪಳ ಜಿಲ್ಲಾ ಘಟಕವು ಸದಸ್ಯತ್ವ 'ನೋಂದಣಿ ಹಾಗೂ ಭೂತ್ ಸಮಿತಿ ಅಭಿಯಾನ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಜೆಡಿ (ಎಸ್) ರಾಜ್ಯ…
ಭಾಗ್ಯನಗರ ನೂತನ ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ
ಕೊಪ್ಪಳ ಜಿಲ್ಲಾ ಕೂದಲು ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ(ರಿ )ಭಾಗ್ಯನಗರ್ ಇವರಿಂದ ಹಾಗೂ ಸಂಘದ ಗೌರವಾಧ್ಯಕ್ಷರಾದ ಶ್ರೀನಿವಾಸ್ ಗುಪ್ತ ಹಾಗೂ ಸಂಘದ ಉಪಾಧ್ಯಕ್ಷರಾದ ಶ್ರೀಕಾಂತ್ ವಿರೂಪಾಕ್ಷಪ್ಪ ಹುರಕಡ್ಲಿ ಇವರ ಉಪಸ್ಥಿತಿಯಲ್ಲಿ ಕನ್ನಿಗೂಳ್ ಸುಬ್ಬರಾವ್ ಗುಪ್ತ ವಾಸವಿ ಕಲ್ಯಾಣ ಮಂಟಪ…
ಮುಚ್ಚಳಿಕೆಯಲ್ಲಿನ ಷರತ್ತುಗಳನ್ನು ಉಲ್ಲಂಘನೆ : ಹಣ ಮುಟ್ಟುಗೋಲು, ಜಮೀನುದಾರರ ಜಮೀನಿನ ಮೇಲೆ ಭೋಜಾ
:ಕನಕಗಿರಿ : ಮುಚ್ಚಳಿಕೆಯಲ್ಲಿನ ಷರತ್ತುಗಳನ್ನು ಉಲ್ಲಂಘನೆ ಹಿನ್ನಲೆಯಲ್ಲಿ ಹಣ ಮುಟ್ಟುಗೋಲು ಹಾಕಿಕೊಂಡು ಜಮೀನುದಾರರ ಜಮೀನಿನ ಮೇಲೆ ಭೋಜಾ ಕೂಡಿಸಲು ಆದೇಶ ನೀಡಲಾಗಿದೆ.
ಘಟನೆ ವಿವರ ಹೀಗಿದೆ
ಕನಕಗಿರಿ ಪೊಲೀಸ್ ಠಾಣೆ ಪಿ.ಎ.ಆರ್. ಸಂಖ್ಯೆ : 146/2024 ಕಲಂ. 107 ಸಿ.ಆರ್.ಪಿ.ಸಿ.…