ಮುನಿರಾಬಾದ್ ಗ್ರಾ. ಪಂ. 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಕೊಪ್ಪಳ ತಾಲೂಕಿನ  ಮುನಿರಾಬಾದ್ ಗ್ರಾಮ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ  ಅಯೂಬ್ ಖಾನ್ ರವರು ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಸೌಭಾಗ್ಯ ನಾಗರಾಜ ರವರು ಆಯ್ಕೆಯಾದ ಹಿನ್ನಲೆಯಲ್ಲಿ ಕೊಪ್ಪಳ ಶಾಸಕರಾದ  ಕೆ ರಾಘವೇಂದ್ರ ಹಿಟ್ನಾಳರನ್ನು ಭೇಟಿಯಾಗಿ ಸನ್ಮಾನಿಸಿದದರು.  .. ಈ ಸಂಧರ್ಭದಲ್ಲಿ…

ಕೊಪ್ಪಳದಲ್ಲಿ ದಸರಾ ಕಾವ್ಯ ಸಂಭ್ರಮ

ಕೊಪ್ಪಳ ವಿಶ್ವ ವಿದ್ಯಾಲಯದಿಂದ ವಿನೂತನ ಪ್ರಯೋಗ : ಕೊಪ್ಪಳ ಜಿಲ್ಲೆಯ ಜನದನಿ ಪ್ರಕಾಶನದ ಸಹಯೋಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿರುವ ಸಂದರ್ಭದಲ್ಲಿಯೇ ಉತ್ತರ ಕರ್ನಾಟಕದ ಬಯಲನೆಲದ ಸಿರಿ ಕೊಪಣಾದ್ರಿಯಲ್ಲೂ ಜರುಗಿದ ದಸರಾ ಕಾವ್ಯ ಹಬ್ಬವು ಸಾಹಿತ್ಯ ಪ್ರಿಯರ ಮನ ತಣಿಸಿತು.…

ವ್ಯಕ್ತಿಪೂಜೆ ಸಮಾಜದ ಒಂದು ದೊಡ್ಡ ದುರಂತ-ಯೋಗೀಶ್ ಮಾಸ್ಟರ್

Koppal ವ್ಯಕ್ತಿಪೂಜೆ ಸಮಾಜಕ್ಕೆ ಒಂದು ದೊಡ್ಡ ದುರಂತ, ಚರಿತ್ರೆಯ ವ್ಯಕ್ತಿಗಳನ್ನು ಧರ್ಮದ ಜೊತೆ ಜೋಡಿಸಬಾರದು ಎಂದು ಚಿಂತಕ ಯೋಗೀಶ್ ಮಾಸ್ಟರ್ ಹೇಳಿದರು. ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರವಾದಿ ಮುಹಮ್ಮದ್ (ಸ) ವಿಚಾರಗೋಷ್ಠಿ ಯಲ್ಲಿ…

ಸಫಾಯಿ ಕರ್ಮಚಾರಿಗಳ ಜಿಲ್ಲಾಮಟ್ಟದ ವಿಜಿಲೆನ್ಸ್ ಸಮಿತಿ ಸಭೆ

 ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಫಾಯಿ ಕರ್ಮಚಾರಿಗಳ ಜಿಲ್ಲಾಮಟ್ಟದ ವಿಜಿಲೆನ್ಸ್ ಸಮಿತಿ ಸಭೆ ನಡೆಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸಫಾಯಿ ಕರ್ಮಚಾರಿಗಳಿಗೆ ವೈದ್ಯಕೀಯ ವೆಚ್ಚ ಮಂಜೂರು…

 ಕಾರ್ಗಿಲ್ ಯುದ್ಧ ಸೇರಿದಂತೆ ಹಲವು ಯುದ್ಧಗಳಲ್ಲಿ ಪಾಲ್ಗೊಂಡಿದ್ದ ಬಹಾದ್ದೂರಬಂಡಿ ಗ್ರಾಮದ ನಿವೃತ್ತ ಯೋಧರಾಗಿದ್ದ  ಪರಶುರಾಮ ಕುಂಬಾರ ಇವರು ಉಸಿರಾಟದ ತೊಂದರೆಯಿಂದ ನಿಧನರಾಗಿದ್ದು ಇಡೀ ಬಹದ್ದೂರ ಬಂಡಿ ಗ್ರಾಮಕ್ಕೆ ಬಹಳ ದುಃಖದ ಸಂಗತಿ. ಇದರಿಂದ ಇಡೀ ಬಹದ್ದೂರ ಬಂಡಿ ಗ್ರಾಮ ದುಖದ ಮಡುವಿನಲ್ಲಿದೆ.…

ರಾಜೀವ್ ಬಗಾಡೆ ಆತ್ಮಹತ್ಯೆ ಪ್ರಕರಣ: ೭ ಜನರ ವಿರುದ್ದ ಪ್ರಕರಣ ದಾಖಲು

ಕೊಪ್ಪಳ : ಗುತ್ತಿಗೆದಾರ ರಾಜೀವ. ಬಗಾಡೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ೭ ಜನರ ವಿರುದ್ದ ನಗರಠಾಣೆಯಲ್ಲಿ ಎಪ್ ಐಆರ್ ದಾಖಲಾಗಿದೆ. ಅಕ್ಟೋಬರ್ ೧೦ ರಂದು ಕೊಪ್ಪಳದ ಪಿಶ್ ಲ್ಯಾಂಡ್ ಬಳಿ ವಿಷ ಸೇವಿಸಿದ್ದ ರಾಜೀವ್ ಬಗಾಡೆಯವರನ್ನು ಮೊದಲು ಚಿಕಿತ್ಸೆಗಾಗಿ ಸ್ಥಳೀಯ ಕೆ.ಎಸ್. ಹಾಸ್ಪಿಟಲ್…

ಜಮಾಅತೆ ಇಸ್ಲಾಮೀ ಹಿಂದ್,ವತಿಯಿಂದ ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್ (ಸ) ಒಂದು ವಿಚಾರ ಗೋಷ್ಠಿ

ಪ್ರವಾದಿಯವರ ಸಂದೇಶವು ಯಾವುದೇ ಒಂದು ಪ್ರದೇಶ, ಕಾಲಕ್ಕೆ ಸೀಮಿತವಾದುದಲ್ಲ ಕೊಪ್ಪಳ: ಇದೇ ಭಾನುವಾರದಂದು ಬೆಳಿಗ್ಗೆ ೧೦:೪೫ ಗಂಟೆಗೆ ಜಮಾಅತೆ ಇಸ್ಲಾಮೀ ಹಿಂದ್,ಕೊಪ್ಪಳ ವತಿಯಿಂದ ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್ (ಸ)ಎಂಬ ಶೀರ್ಷಿಕೆಯಡಿ ಯಲ್ಲಿ ಒಂದು ವಿಚಾರ ಗೋಷ್ಠಿ

ಸಾರ್ವಜನಿಕ ಬದುಕಿನ ಏಳ್ಗೆಯಲ್ಲಿ ಅಂಚೆ ಇಲಾಖೆಯ ಪಾತ್ರ ಪ್ರಮುಖ-ಕರಡಿ ಸಂಗಣ್ಣ

ಭಾರತೀಯ ಅಂಚೆ ಇಲಾಖೆ ಗದಗ ವಿಭಾಗದಿಂದ ಡಾಕ್ ಕಮ್ಯುನಿಟಿ ಡೆವಲಪಮೆಂಟ್ ಪ್ರೋಗ್ರಾಮ ಅಡಿಯಲ್ಲಿ ಅಂಚೆ ಜನಸಂಪರ್ಕ ಅಭಿಯಾನದ ಚಾಲನಾ ಕಾರ್ಯಕ್ರಮವು ಅಕ್ಟೋಬರ್ 12ರಂದು ನಗರದ ಸಾಹಿತ್ಯ ಭವನದಲ್ಲಿ ನಡೆಯಿತು. ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅವರು…

ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ಪ್ರದೇಶ ಕುರುಬರ ಸಂಘದ(ರಿ) ಗಾಂಧಿನಗರ ಬೆಂಗಳೂರು, ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ, ದಯಮಾಡಿ ತಮ್ಮ ಘನ ಮಾಧ್ಯಮದಲ್ಲಿ ಪ್ರಕಟಿಸಲು ಕೋರಲಾಗಿದೆ. ಅಧ್ಯಕ್ಷರಾಗಿ  ಎಂ ಈರಣ್ಣ, ಕಾರ್ಯಾಧ್ಯಕ್ಷರಾಗಿ  ಬಸವರಾಜ್ ಬಸಲಿಗುಂದಿ ಮತ್ತು ಪ್ರಧಾನ…

ದೌರ್ಜನ್ಯ ನಿಯಂತ್ರಣ, ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆ

: ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ನಿಯಮಗಳು, 1995ರ ನಿಯಮ ರಿತ್ಯ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 11ರಂದು ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ…
error: Content is protected !!