Sign in
Sign in
Recover your password.
A password will be e-mailed to you.
ಬಿಜೆಪಿ ಯುವ ಮುಖಂಡ ಶಶಿಧರ ಕವಲಿ ಹುಟ್ಟು ಹಬ್ಬ ಗ್ಲಾಸ್, ತಟ್ಟೆ ವಿತರಣೆ
ಕುಷ್ಟಗಿ.ಜೂ.26; ಬಿಜೆಪಿ ಪಕ್ಷದ ಯುವ ಮುಖಂಡ ಶಶಿಧರ ಮಲ್ಲಪ್ಪ ಕವಲಿ 47 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಸೋಮವಾರ ಗದಗ ನಗರದ ಪುಟ್ಟರಾಜ ಗವಾಯಿಗಳ ಹಾಗೂ ವಿರೇಶ್ವರ ಪುಣ್ಯಾಶ್ರಮದ ಮಠದ ಅಂಧ ಅನಾಥ ಆಶ್ರಮದ ವಿದ್ಯಾರ್ಥಿಗಳಿಗೆ ಊಟದ ತಟ್ಟೆ ಹಾಗೂ ನೀರಿನ ಗ್ಲಾಸ್ ಹಾಗೂ ಪ್ರಸಾದ್ ವಿತರಿಸಿದರು.…
ವ್ಯಸನಗಳಿಂದ ದೂರವಿದ್ದು, ಗುರಿಯತ್ತ ಗಮನವಿರಲಿ: ರವಿಕುಮಾರ
//ಅಳವಂಡಿ ಕಾಲೇಜಿನಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ//
-
ಕೊಪ್ಪಳ: ಇಂದಿನ ಯುವಜನತೆ ವ್ಯಸನಗಳಿಂದ ದೂರವಿರಬೇಕು. ಸಾಧನೆಯ ಗುರಿಯ ಕಡೆಗೆ ಗಮನ ಕೊಡಬೇಕು. ಬೀಡಿ, ಸಿಗರೇಟ್, ಗುಟ್ಕಾ, ಗಾಂಜಾಗಳಂಥ ಮಾದಕ ವಸ್ತುಗಳು ಬದುಕನ್ನು ಸರ್ವನಾಶ ಮಾಡುತ್ತವೆ ಎಂದು ಪ್ರೊಬೇಷನರಿ ಡಿವೈಎಸ್ಪಿ…
ಬಿಜೆಪಿ ನಾಯಕರಿಂದ ಒಕ್ಕಲೆಬ್ಬಿಸುವ ಹುನ್ನಾರ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ
ಅಕ್ಟೋಬರ್ ಅಂತ್ಯಕ್ಕೆ ಬಹದ್ದೂರ್ ಬಂಡಿ-ನವಲಕಲ್ ಏತ ನೀರಾವರಿ ಯೋಜನೆ ಪೂರ್ಣ
-
ಕೊಪ್ಪಳ:
ಅಕ್ಟೋಬರ್ ಅಂತ್ಯಕ್ಕೆ ಬಹದ್ದೂರ್ ಬಂಡಿ-ನವಲಕಲ್ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ, ರೈತರ ಜಮೀನುಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ತಾಲೂಕಿನ…
AIDYO ಸಂಘಟನೆ ನೇತೃತ್ವದಲ್ಲಿ ಕ್ರಾಂತಿಕಾರಿಗಳ ಪುಸ್ತಕಗಳ ಮಾರಾಟ…
ಇಂದು AIDYO ( ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ ) ನ 58ನೇ ಸಂಸ್ಥಾಪನ ದಿನ. ಇದರ ಪ್ರಯುಕ್ತ ಕ್ರಾಂತಿಕಾರಿಗಳ ಪುಸ್ತಕ ಮಾರಾಟ ಕಾರ್ಯಕ್ರಮವನ್ನು ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕೊಪ್ಪಳ ಜಿಲ್ಲಾ ಸಮಿತಿಯಿಂದ ಆಯೋಜಿಸಲಾಗಿತ್ತು.
ಇಡೀ ದೇಶವ್ಯಾಪಿ ಉನ್ನತವಾದ ನೀತಿ…
ಗಂಗಾವತಿಯ ಶ್ರೀರಾಮುಲು ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಭೆ
ಗಂಗಾವತಿ: ಕಲ್ಯಾಣ ಕರ್ನಾಟಕದ ಭಾಗದಲ್ಲಿಯೇ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಗಂಗಾವತಿಯ ಸರಸ್ವತಿಗಿರಿಯಲ್ಲಿರುವ ಶ್ರೀರಾಮುಲು ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಮಹತ್ವದ ಸಭೆಯು ದಿನಾಂಕ: ೨೭.೦೬.೨೦೨೩ ಮಂಗಳವಾರದಂದು ಬೆಳಿಗ್ಗೆ ೧೧ ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ…
ಶಾಸಕ ಹಿಟ್ನಾಳರನ್ನು ಬೋರ್ಡ ಚೇರಮನ್ ಮಾಡಲು ಜ್ಯೋತಿ ಒತ್ತಾಯ
ಕೊಪ್ಪಳ: ಜಿಲ್ಲಾ ಕೇಂದ್ರದ ಶಾಸಕರಾಗಿರುವ ಕೆ. ರಾಘವೇಂದ್ರ ಹಿಟ್ನಾಳ ಅವರು ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದು, ಇದು ಇತಿಹಾಸದ ಜೊತೆಗೆ ಅವರ ಸಮರ್ಥ ಆಡಳಿತವನ್ನು ತೋರಿಸುತ್ತದೆ ಎಂದು ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಪಕ್ಷದ ಮುಖಂಡರನ್ನು ಒತ್ತಾಯಿಸಿದ್ದಾರೆ.…
ಪಾದಯಾತ್ರೆ ಯಿಂದ ಕಾಶಿ ಯಾತ್ರಯಷ್ಟು ಫಲ -ಕರ್ಕಿಹಳ್ಳಿಯ ವಿಶ್ವನಾಥ ದೀಕ್ಷಿತ
ಕೊಪ್ಪಳ, ೨೬-ಕಲಿಯುಗದಲ್ಲಿ ಪಾದಾಯಾತ್ರೆ ಮಾಡುವುದರಿಂದ ಜನ್ಮ ಜನ್ಮಾಂತರದ ಪಾಪ ತೊಲಗುವುದು, ಒಂದು ಪಾದ ಯಾತ್ರೆ ಮಾಡಿ ಭಗಂತನ ನಾಮ ಸ್ಮರಿಣೆ ಮಾಡುವುದರಿಂದ ಕಾಶಿಯಾತ್ರಯಷ್ಟೆ ಫಲ ದೊರೆಯುವುದು ಎಂದು ಕರ್ಕಿಹಳ್ಳಿಯ ವಿಶ್ವನಾಥ ದೀಕ್ಷಿತರು ಹೇಳಿದರು.
ಅವರು ಶ್ರೀ ಕ್ಷೇತ್ರ…
ಜುಲೈ ೧ರಂದು ಶ್ರೀ ಮೃತ್ಯುಂಜಯೇಶ್ವರ (ಶಿವಚಿದಂಬರ) ರಥೊತ್ಸವ
ಕೊಪ್ಪಳ, ೨೬-ತಾಲೂಕಿನ ಕರ್ಕಹಳ್ಳಿ ಗ್ರಾಮದ ಐತಿಹಾಸಿಕ ಹಿನ್ನೆಲೆಯ ನಾಡಿನ ಪ್ರಸಿದ್ಧ ಶ್ರೀ ಮೃತ್ಯುಂಜಯೇಶ್ವರ (ಶಿವಚಿದಂಬರ) ರಥೋತ್ಸವ ಜುಲೈ ೩ರಂದು ಮಧ್ಯಹ್ನ ೧ಕ್ಕೆ ಜರುಗಲಿದೆ.
ರಥೊತ್ಸವ ಅಂಗವಾಗಿ ಎಂಟು ದಿನಗಳಕಾಲ ವಿವಿಧ ದಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ಜರುಗುತ್ತಿವೆ.
ಸಾಪ್ತಾಹ:…
ಬಂಕಾಪುರ ಗ್ರಾಮಕ್ಕೆ ಬಸ್ ಸೌಕರ್ಯವನ್ನು ಒದಗಿಸಲು ಆಗ್ರಹಿಸಿ ಎಐಡಿಎಸ್ಓ ಪ್ರತಿಭಟನೆ
ಗಂಗಾವತಿ : ಬಂಕಾಪುರ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೌಕರ್ಯ ಒದಗಿಸಲು ಆಗ್ರಹಿಸಿ ಎಐಡಿಎಸ್ಓ ನೇತೃತ್ವದಲ್ಲಿ ಗಂಗಾವತಿಯ ಶ್ರೀ ಕೃಷ್ಣದೇವರಾಯ ವೃತದ ಬಳಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ ಮಾತನಾಡಿ ಬಂಕಾಪುರದಿಂದ…
ಅಕ್ಷರ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ಸ್ಪರ್ಧೆ
ಗಂಗಾವತಿ : ಅಕ್ಷರ ಪಬ್ಲಿಕ್ ಶಾಲೆಯಲ್ಲಿ ಬೇಬಿ ಕ್ಲಾಸ್, ಎಲ್ ಕೆ ಜಿ, ಯು ಕೆ ಜಿ, ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ಕಾಂಪಿಟಿಷನ್ ಏರ್ಪಡಿಸಲಾಗಿತ್ತು.
ಈ ವೇಳೆ ಶಾಲೆಯ ಮುಖ್ಯ ಉಪಾಧ್ಯಾಯನಿ ಹಿಮಾರೆಡ್ಡಿ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಮ್ಮ…