ಬಿಜೆಪಿ ಯುವ ಮುಖಂಡ ಶಶಿಧರ ಕವಲಿ ಹುಟ್ಟು ಹಬ್ಬ ಗ್ಲಾಸ್, ತಟ್ಟೆ ವಿತರಣೆ
ಕುಷ್ಟಗಿ.ಜೂ.26; ಬಿಜೆಪಿ ಪಕ್ಷದ ಯುವ ಮುಖಂಡ ಶಶಿಧರ ಮಲ್ಲಪ್ಪ ಕವಲಿ 47 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಸೋಮವಾರ ಗದಗ ನಗರದ ಪುಟ್ಟರಾಜ ಗವಾಯಿಗಳ ಹಾಗೂ ವಿರೇಶ್ವರ ಪುಣ್ಯಾಶ್ರಮದ ಮಠದ ಅಂಧ ಅನಾಥ ಆಶ್ರಮದ ವಿದ್ಯಾರ್ಥಿಗಳಿಗೆ ಊಟದ ತಟ್ಟೆ ಹಾಗೂ ನೀರಿನ ಗ್ಲಾಸ್ ಹಾಗೂ ಪ್ರಸಾದ್ ವಿತರಿಸಿದರು.
ಈ ಸಂದರ್ಭದಲ್ಲಿ ರಾಚಪ್ಪ ಮಾಟಲದಿನ್ನಿ, ಮಲ್ಲಪ್ಪ ಕವಲಿ, ಪ್ರಶಾಂತ್ ಗುಜ್ಜಲ್, ಶರಣು ಕುಡತಿನಿ, ಸಚಿನ್ ಕುಡತಿನಿ ಹಾಗೂ ಶಶಿಧರ ಕವಲಿ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
Comments are closed.