Sign in
Sign in
Recover your password.
A password will be e-mailed to you.
ರಾಜ್ಯಪಾಲರ ಭೇಟಿ ಮಾಡಿದ ಪತ್ರಕರ್ತರ ಸಂಘದ ನಿಯೋಗ ಮಾಧ್ಯಮ ಜವಬ್ದಾರಿಯನ್ನು ಶ್ಲಾಸಿದ ರಾಜ್ಯಪಾಲ ಗೆಹ್ಲೋಟ್ kuwj…
ಬೆಂಗಳೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗವು ರಾಜ್ಯಪಾಲ ಥಾಮರ್ ಚಂದ್ ಗೆಹ್ಲೋಟ್ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿತ್ತು.
ಕೆಯುಡಬ್ಲೂೃಜೆ ಹೊರನಾಡಿನ ಘಟಕವಾಗಿರುವ ಕಾಸರಗೋಡು ಜಿಲ್ಲಾ ಕಾರ್ಯ ನಿರತ…
ಮೇ ಸಾಹಿತ್ಯ ಮೇಳ- ಪ್ರಬಂಧ ಸ್ಪರ್ಧೆ ವಿಜೇತರು
ಕೊಪ್ಪಳ ಮೇ 23: ಮೇ 25 ಹಾಗು 26 ರಂದು ನಡೆಯುವ ಮೇ ಸಾಹಿತ್ಯ ಮೇಳಕ್ಕಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಯುವ ಬ೪ಹಗಾರರು ಸಂವಿದಾನ ಆಶಯವನ್ನಿಟ್ಟುಕೊಂಡು ಪ್ರಬಂದ ರಚಿಸಿದ್ದರು.
ಪ್ರಬಂದ ಸ್ಪರ್ಧೆಯಲ್ಲಿ ಪ್ರಥಮ ಮೋನಿಕಾ ಮಂಜುನಾಥ ಬಡಿಗೇರ ಚುಕನಕಲ್, ಕೊಪ್ಪಳ ಜಿಲ್ಲೆ. ದ್ವಿತೀಯ…
ಎಸ್ ಆರ್ ಹಿರೇಮಠ ಅವರಿಗೆ ‘ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ’
ರಾಜಕಾರಣಿಗಳು ಅಧಿಕಾರ, ಸಂಪರ್ಕಗಳನ್ನು ದುರ್ಬಳಕೆ ಮಾಡಿಕೊಂಡು ಕಬಳಿಸಿದ ಅಕ್ರಮ ಭೂಮಿಯ ಸಕಲ ದಾಖಲೆಗಳನ್ನು ಸಂಪಾದಿಸಿ, ದೂರು ನೀಡಿ, ಹಲವರು ರಾಜೀನಾಮೆ ನೀಡಲು, ಜೈಲಿಗೆ ಹೋಗಲು ಕಾರಣವಾದರು. ಅಕ್ರಮ ಎಸಗುವವರು ಯಾವುದೇ ಪಕ್ಷದವರಿರಲಿ, ಎಷ್ಟೇ ಪ್ರಭಾವಿತರಿರಲಿ ಅವರನ್ನು…
ಹುಚ್ಚಮ್ಮ ಚೌದ್ರಿ ಕುಣಿಕೇರಿ ಅವರಿಗೆ ‘ಲಕ್ಷ್ಮೀಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ’ ಪ್ರಶಸ್ತಿ
10ನೇ ಮೇ ಸಾಹಿತ್ಯ ಮೇಳದ ಗೌರವ ಪ್ರಶಸ್ತಿಗಳು ಪ್ರಕಟ -6
ಹುಚ್ಚಮ್ಮ ಶಿವಪ್ಪ ಗೋಂದಿಹೊಸಳ್ಳಿ ಅವರು ಈಗಿನ ಕೊಪ್ಪಳ ಜಿಲ್ಲೆಯ ಹಂದ್ರಾಳ ಗ್ರಾಮದಲ್ಲಿ ಹುಟ್ಟಿ ಬೆಳೆದರು. ಮೂರ‍್ನಾಲ್ಕು ವರ್ಷದ ಬಾಲೆಯಾಗಿದ್ದಾಗಲೇ ಬಸಪ್ಪ ಚೌದ್ರಿ ಎಂಬ ವರನೊಂದಿಗೆ ಮದುವೆಯಾಯಿತು. ಗಂಡನ ಊರು ಕುಣಿಕೇರಿಗೆ…
ಸವಿರಾಜ್ ಆನಂದೂರ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕಾರ
ಸವಿರಾಜ್ ಆನಂದೂರು ಹುಟ್ಟಿದ್ದು 1987 ರಲ್ಲಿ, ಆಗುಂಬೆ ಸಮೀಪದ ಆನಂದೂರ ಹುಟ್ಟಿದ ಊರು. ಮೆಕ್ಯಾನಿಕಲ್
ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವೀಧರ. ಹವ್ಯಾಸಿ ತಾಳಮದ್ದಲೆ ಅರ್ಥಧಾರಿ, ರಂಗಭೂಮಿ
ಕಲಾವಿದ. ಪ್ರಸ್ತುತ ಬೆಂಗಳೂರಿನ ಗೋಪಾಲನ್ ಕಾಲೇಜ್ ಆಫ್ ಇಂಜಿನಿಯರಿಂಗ್
ಮ್ಯಾನೇಜೆಂಟ್‌ನಲ್ಲಿ…
ಶಿವಾಜಿ ಚತ್ರಪ್ಪ ಕಾಗಣಿಕರ್ ಅವರಿಗೆ ನಿಂಗಪ್ಪ ಸಂಶಿ ರೈತ ಚೇತನ ಪ್ರಶಸ್ತಿ
ಬೆಳಗಾವಿ ಜಿಲ್ಲೆಯ ಕಡೋಣಿ ಗ್ರಾಮದವರಾದ ೭೫ ವರ್ಷ ವಯಸ್ಸಿನ ಶಿವಾಜಿ ಚತ್ರಪ್ಪ ಕಾಗಣಿಕರ್ ಜಲಾನಯನ ಅಭಿವೃದ್ಧಿ, ಸಾವಯವ ಕೃಷಿ, ಸುಸ್ಥಿರ ಗ್ರಾಮೀಣ ಉದ್ಯೋಗ ಜಾಗೃತಿ, ಭ್ರಷ್ಟಾಚಾರ ವಿರೋಧಿ ಅಭಿಯಾನ, ಸಾರಾಯಿ ವಿರೋಧಿ ಅಭಿಯಾನ, ಜಲಸಂರಕ್ಷಣೆಯೇ ಮೊದಲಾದ ಕ್ಷೇತ್ರಗಳಲ್ಲಿ ಐದು…
ಇಂದೂಧರ ಹೊನ್ನಾಪುರ ಅವರಿಗೆ ಚಂದ್ರಶೇಖರ ಹೊಸಮನಿ ‘ಅಂಬೇಡ್ಕರ್ ಪತ್ರಿಕಾ ಮಾರ್ಗಿ ‘ ಪ್ರಶಸ್ತಿ
ಕರ್ನಾಟಕದ ಹಿರಿಯ ಪತ್ರಕರ್ತರಾದ ಇಂದೂಧರ ಹೊನ್ನಾಪುರ (70) ಮೈಸೂರು ಜಿಲ್ಲೆ ಪಿರಿಯಾ ಪಟ್ಟಣ ತಾಲೂಕಿನ ಹೊನ್ನಾಪುರದ ಶಿಕ್ಷಕರಾದ ಹೆಚ್. ಜಿ. ಶ್ರೀಕಂಠಯ್ಯ ಮತ್ತು ತಿಮ್ಮಾಜಮ್ಮ ಅವರ ಮಗ. ಮೈಸೂರು ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಅವರು ವಿದ್ಯಾರ್ಥಿಯಾಗಿದ್ದಾಗಲೇ…
ಜನಾರ್ಧನ ಜನ್ನಿ ಮೈಸೂರು ಇವರಿಗೆ ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿ
ತಮ್ಮ ಕಂಚಿನ ಕಂಠದ ಕ್ರಾಂತಿಗೀತೆಗಳಿಂದ ಕರ್ನಾಟಕದ ಜನಚಳುವಳಿಗೆ ದೊಡ್ಡ ಶಕ್ತಿ ತುಂಬಿದ ಮೈಸೂರಿನ ಜನಾರ್ಧನ ಜನ್ನಿ ಸಾಹಿತ್ಯದಷ್ಟೇ ಹಾಡುಗಾರಿಕೆಗೂ ಅಷ್ಟೇ ಘನತೆಯನ್ನು ತಂದುಕೊಟ್ಟವರು.
ಹೃದಯ ತುಂಬಿ ಹಾಡುತ್ತ ರಾಜ್ಯದ ಜನಗಳಲ್ಲಿ ಅರಿವಿನ ಎಚ್ಚರ ಮೂಡಿಸಿದ ಈ ಹಾಡುಗಾರ
ಎಂಬತ್ತು ತೊಂಬತ್ತರ…
ಮಾಧವಿ ಭಂಡಾರಿ ಕೆರೆಕೋಣ ಅವರಿಗೆ ‘ನವಲಕಲ್ ಬೃಹನ್ಮಠ ಶಾಂತವೀರಮ್ಮ’ಮಹಾತಾಯಿ ಕಥಾ ಪ್ರಶಸ್ತಿ’
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕೆರೆಕೋಣ ಎಂಬ ಗ್ರಾಮದಲ್ಲಿ ಹುಟ್ಟಿದವರು ಮಾಧವಿ ಭಂಡಾರಿ ಕೆರೆಕೋಣ. ಪ್ರಖರ ವಿಚಾರವಾದಿ, ಸಾಹಿತಿ, ವಾಗ್ಮಿ, ಹೋರಾಟಗಾರರಾಗಿದ್ದ ತಂದೆ ಆರ್. ವಿ. ಭಂಡಾರಿ ಮತ್ತು ದಿಟ್ಟೆ, ನೇರ ನಡೆನುಡಿಯ ತಾಯಿ ಸುಬ್ಬಿಯವರ ಕೌಟುಂಬಿಕ ಆವರಣವು…
ಓದುಗ ವಲಯದ ಒಡನಾಡಿ ದೇವೇಂದ್ರಪ್ಪ ಎನ್ ಡೊಳ್ಳಿನ, ಪುಸ್ತಕ ಪ್ರಿಯ ಬಿ.ಆರ್.ತುಬಾಕಿ ಸರ್
3
ಅಕ್ಷರದ ಮೂಲಕ ಮಾತ್ರ ಅರಿವು,ಪ್ರಜ್ಞೆಯ ವಿಸ್ತರಣೆ ಮಾಡಿಕೊಂಡು,ಬದುಕನ್ನು ಹಸನಾಗಿಟ್ಟುಕೊಳ್ಳಲು ಸಾಧ್ಯ ಎಂಬ ಅಚಲ ನಂಬಿಕೆ ಹೊಂದಿದ್ದ ದೇವೇಂದ್ರಪ್ಪ ಎನ್.ಡೊಳ್ಳಿನ , ಮೂಲತಃ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದವರು.ತೀವ್ರ ಬಡತನ,ಸಂಕಷ್ಟಗಳನ್ನು ಎದುರಿಸಿ…