Sign in
Sign in
Recover your password.
A password will be e-mailed to you.
ತುಂಗಭದ್ರಾ ಅಚ್ಚುಕಟ್ಟು ರೈತರಿಗೆ ನ.30 ತನಕ ನೀರು
ರೈತರ ಹಿತಕಾಪಾಡುವ ದೃಷ್ಟಿಯಿಂದ ಈ ಹಿಂದಿನ ಸಭೆಯಲ್ಲಿ ಕೈಗೊಂಡಿದ್ದ ನಿರ್ಧಾರ ಮುಂದುವರಿಕೆ
*ನೀರಿನ ಲಭ್ಯತೆಯ ಆಧಾರದ ಮೇರೆಗೆ ನೀರು ಹರಿಸಲು ತೀರ್ಮಾನ
ಬೆಂಗಳೂರು: ಅ.5
ತುಂಗಭದ್ರಾ ಜಲಾಯಶಯದಲ್ಲಿ ಪ್ರಸ್ತುತ 53 ಟಿಎಂಸಿ ನೀರಿನ ಲಭ್ಯತೆ ಇದ್ದು, ಎಡದಂಡೆ ಮುಖ್ಯಕಾಲುವೆಗೆ 4100…
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನತೆಗೆ ಹೆಚ್ಚಿನ ಅನುಕೂಲ- ಹಿಟ್ನಾಳ್
ಕೊಪ್ಪಳ : ಶಾಸಕ ಕೆ ರಾಘವೇಂದ್ರ ಹಿಟ್ನಾಳ ಗೊಂಡಬಾಳ ಜಿ. ಪಂ ವ್ಯಾಪ್ತಿಯ ಚುಕ್ಕನಕಲ್, ಮುದ್ದಾಬಳ್ಳಿ, ಹೊಸ ಗೊಂಡಬಾಳ, ಹಳೇ ಗೊಂಡಬಾಳ, ಹ್ಯಾಟಿ, ಮುಂಡರಗಿ,ಮೆಳ್ಳಿಕೇರಿ, ಹೊಸಹಳ್ಳಿ, ಬಹದ್ದೂರ್ ಬಂಡಿ ಹಾಗೂ ಹೂವಿನಾಳ ಗ್ರಾಮಗಳಲ್ಲಿ ಅಭಿನಂದನ ಹಾಗೂ ಜನಸಂಪರ್ಕ ಸಭೆಯನ್ನು ಹಮ್ಮಿಕೊಂಡು ಜನರ…
ವಿಶ್ವ ಹಿಂದೂ ಪರಿಷತ್, ಬಜರಂಗದಳ ನೇತೃತ್ವದಲ್ಲಿ ಧಾರ್ಮಿಕ ಸಭೆ
Koppal
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಶಂಕರ್ ಜಾದವ್ , ಕೃಷ್ಣ ಸರ್ಟುರ್ , ನರಸಿಂಹ ಹುದ್ದಾರ , ವಸಂತ ಪೂಜಾರ್ ಇವರನ್ನು ಸನ್ಮಾನಿಸಲಾಯಿತು ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಪ್ರಚಾರಕರಾದ ಮಾಬಳೇಶ್ವರ್ ಜಿ ಹೆಗಡೆ ಹಾಗೂ ರಥಯಾತ್ರೆಯ…
ದಸರಾ ಉತ್ಸವ ಪೋಸ್ಟರ್ ಬಿಡುಗಡೆ ಮಾಡಿದ ಸಚಿವ ಶಿವರಾಜ ತಂಗಡಗಿ
ಸಚಿವರಾದ ಶಿವರಾಜ ತಂಗಡಗಿ ಅವರಿಂದ ದಸರಾ ಉತ್ಸವ ಪೋಸ್ಟರ್ ಬಿಡುಗಡ
--
ಕೊಪ್ಪಳ ಅಕ್ಟೋಬರ್ 03 (ಕ.ವಾ.): ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಚಿವರು ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಮೈಸೂರ ಪ್ರವಾಸ ಕೈಗೊಂಡು
ಮೈಸೂರು ದಸರಾ ಉತ್ಸವ-2023ರ…
ತಾಲ್ಲೂಕು ಅಧ್ಯಕ್ಷೆಯಾಗಿ ಶಂಶಾದ ಬೇಗ್ಂ ಆಯ್ಕೆ
ತಾಲ್ಲೂಕು ಅಧ್ಯಕ್ಷೆಯಾಗಿ ಶಂಶಾದ ಬೇಗ್ಂ ಆಯ್ಕೆ
ಕನಕಗಿರಿ: ತಾಲ್ಲೂಕು ಘಟಕವು ಇಡೀ ರಾಜ್ಯಕ್ಕೆ ಮಾದರಿಯಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜತೆಗೆ ಶಿಕ್ಷಕರಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಶ್ರಮವಹಿಸಿದೆ ಬದ್ದತೆ, ಪ್ರಾಮಾಣಿಕತೆ ನೈಜತೆಯಿಂದ…
ಕೆ ಎಸ್ ಆಸ್ಪತ್ರೆಯ ವತಿಯಿಂದ ಹೃದಯ ಜಾಗೃತಿ ನಡಿಗೆ
ಕೊಪ್ಪಳ ನಗರದಲ್ಲಿ ವಿಶ್ವ ಹೃದಯ ದಿನದ ಪ್ರಯುಕ್ತ ಕೆ ಎಸ್ ಆಸ್ಪತ್ರೆಯ ವತಿಯಿಂದ " ವಾಕ್ ಥಾನ್ " ಹೃದಯ ಜಾಗೃತಿ ಜಾತಾವನ್ನ ಹಮ್ಮಿಕೊಳ್ಳಲಾಗಿತ್ತು.
ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದಿಂದ ಅಶೋಕ್ ಸರ್ಕಲ್ ಮೂಲಕ ಗಡಿಯಾರ ಕಂಬವನ್ನ ತಲುಪಿ, ಸಂಸ್ಥಾನ ಶ್ರೀ ಗವಿಮಠದ ಮೂಲಕ ಬಸವೇಶ್ವರ…
ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ: ಇಬ್ಬರ ಬಂಧನ
ಕುಷ್ಟಗಿ ಪೊಲೀಸ್ ರ ಕಾರ್ಯ ಶ್ಲಾಘನೆ ಎಸ್.ಪಿ ಯಶೋಧಾ ವಂಟಗೋಡಿ
ಕುಷ್ಟಗಿ.ಸ ; ದ್ವೇಷ ಹಾಗೂ ಅಶ್ಲೀಲ ಪದ ಬಳಕೆ ಮಾಡಿದ್ದಾನೆ ಎಂದು ಆರೋಪಿಸಿ ವ್ಯಕ್ತಿ ಯೊಬ್ಬನನ್ನು ಮಚ್ಚಿನಿಂದ ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಕುಷ್ಟಗಿ ಪೊಲೀಸರು ಬಂಧಿಸಿ ಆರೋಪಿಗಳ ವಿರುದ್ಧ ಪ್ರಕರಣದಾಖಲಿಸಿದ ಘಟನೆ ಶನಿವಾರ…
ಗಾಂಧಿ ಜಯಂತಿ ನಿಮಿತ್ಯ ಕವಿಗೋಷ್ಠಿ- ೨೦೦ನೇ ಕವಿಸಮಯ ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ
ಕೊಪ್ಪಳ : ಕಳೆದ ಎಂಟತ್ತು ವರ್ಷಗಳಲ್ಲಿ ಕವಿಸಮಯದಲ್ಲಿ ಭಾಗವಹಿಸಿದ್ದ ಕವಿಗಳ, ಕವಯತ್ರಿಯರ ಸಾಕಷ್ಟು ಕವನ ಸಂಕಲನಗಳು ಕೊಪ್ಪಳ ಜಿಲ್ಲೆಯಲ್ಲಿ ಬಿಡುಗಡೆಯಾಗಿವೆ. ಸಾಕಷ್ಟು ಜನರನ್ನು ತಲುಪಿವೆ. ಕವಿಸಮಯದ ೨೦೦ನೇ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಪುಸ್ತಕಗಳ ಪ್ರಕಟಣೆ ,ಕವಿಗೋಷ್ಠಿ,…
ಪಾದಯಾತ್ರೆ ಹಾಗೂ ಗಾಂಧೀ ಭಜನ್ ಕಾರ್ಯಕ್ರಮ
ಶಿಕ್ಷಕರ ಕಲಾಸಂಘದ ವತಿಯಿಂದ ನಗರದ ಅಶೋಕ ವೃತ್ತದಿಂದ ಭಾನಾಪೂರ ರೈಲು ನಿಲ್ದಾಣಕ್ಕೆ ಬೆಳಿಗ್ಗೆ 05 : 30 ಕ್ಕೆ ಪಾದಯಾತ್ರೆಯ ಮೂಲಕ ಸಂಚರಿಸಲಾಗುವುದು. ಕೊಪ್ಪಳದ ಚಿಂತಕರು, ಬರಹಗಾರರು, ಸಾಂಸ್ಕೃತಿಕ ಮನಸ್ಸಿನ ಹಾಗೂ ವಿವಿಧ ಇಲಾಖೆಯ ನೌಕರರು ಭಾಗವಹಿಸಲಿದ್ದಾರೆ.
ಸುಟ್ಟವ್ವ ಹರಿಜನ…
ಸ್ವಚ್ಛತಾ ಹೀ ಸೇವಾ, ಸ್ವಚ್ಛತೆಗಾಗಿ ಶ್ರಮದಾನ: ಸಂಸದರು, ಅಧಿಕಾರಿಗಳು ಭಾಗಿ
Koppal News*: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 154ನೇ ಜನ್ಮ ದಿನಾಚರಣೆ ನಿಮಿತ್ತ ವಿವಿಧ ಇಲಾಖೆಗಳು, ಲೀಡ್ ಬ್ಯಾಂಕ್ ಮತ್ತು ನಗರಸಭೆ ಸಹಯೋಗದೊಂದಿಗೆ ಕೊಪ್ಪಳ ನಗರದ ಅಂಬಿಗರ ಚೌಡಯ್ಯ ಪಾರ್ಕಿನಲ್ಲಿ ಅಕ್ಟೋಬರ್ 01ರಂದು ಸ್ವಚ್ಛತಾ ಹೀ ಸೇವಾ ಹಾಗೂ ಸ್ವಚ್ಛತೆಗಾಗಿ ಶ್ರಮದಾನ ಕಾರ್ಯಕ್ರಮ…