ವಿಶ್ವ ಹಿಂದೂ ಪರಿಷತ್, ಬಜರಂಗದಳ ನೇತೃತ್ವದಲ್ಲಿ ಧಾರ್ಮಿಕ ಸಭೆ

Get real time updates directly on you device, subscribe now.

Koppal

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ   ಶಂಕರ್ ಜಾದವ್ , ಕೃಷ್ಣ ಸರ್ಟುರ್  , ನರಸಿಂಹ ಹುದ್ದಾರ , ವಸಂತ ಪೂಜಾರ್ ಇವರನ್ನು ಸನ್ಮಾನಿಸಲಾಯಿತು ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಪ್ರಚಾರಕರಾದ  ಮಾಬಳೇಶ್ವರ್ ಜಿ ಹೆಗಡೆ ಹಾಗೂ ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಪಾನಗಂಟಿಯವರು ಮತ್ತು ಜಿಲ್ಲಾ ಕಾರ್ಯದರ್ಶಿಗಳಾದ ವಿನಯ್ ಪಾಟೀಲ್ ಅವರು ವಸಂತ ಪೂಜಾರ್ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್  ಭಾರತ ಮಾತೆಗೆ ಪುಷ್ಪ ನಮನವನ್ನು ಸಲ್ಲಿಸಿದರು ಮತ್ತು ಕರ ಸೇವಕರಿಗೆ ಸನ್ಮಾನದಲ್ಲಿ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಭಾಗ್ಯನಗರದ ಪಟ್ಟಣ ಪಂಚಾಯತಿಯ ಸದಸ್ಯರು ನಾಗರಿಕರು ಭಾಗವಹಿಸಿದ್ದರು.  ಕೃಷ್ಣ ಸೊರಟೂರು ರವರು ಉಮೇಶ್ ಕುರುಡೇಕರ್ ಅವರು ವಂದನಾರ್ಪಣೆಯನ್ನು ನೆರವೇರಿಸಿದರು

 

Get real time updates directly on you device, subscribe now.

Comments are closed.

error: Content is protected !!