Sign in
Sign in
Recover your password.
A password will be e-mailed to you.
ಗವಿಮಠ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ ಬಸವ ಪಟ ಆರೋಹಣ ಕಾರ್ಯಕ್ರಮ
ಕೊಪ್ಪಳ : ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಇಂದು ದಿನಾಂಕ ೨೩-೧-೨೦೨೩ ರಂದು ಮಂಗಳವಾರ ಸಂಜೆ ೫ ಗಂಟೆಗೆ ಗವಿಮಠದ ಬೆಟ್ಟದ ಮೇಲಿರುವ ಅನ್ನಪೂಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮವು ಸಾಯಂಕಾಲ ಜರುಗಿತು. ಸಹಸ್ರಾರು ಮಹಿಳೆಯರು ಶ್ರೀಮಠಕ್ಕೆ ಆಗಮಿಸಿ ಗವಿಮಠದ ಬೆಟ್ಟದ ಮೇಲಿರುವ ಶ್ರೀ…
ಕೊಪ್ಪಳದಲ್ಲಿ ಅರ್ಧ ಶತಮಾನ ದಾಟಿದ ಸಂಪೂರ್ಣ ರಾಮಾಯಣ
ಬಯಲಾಟಮಾದಿಗ ಸಮಾಜದ ರಾಮಾಯಣ ದರ್ಶನ!ಕೊಪ್ಪಳ: ಇದು ನಿಜಕ್ಕೂ ಐತಿಹಾಸಿಕ ಸಾಧನೆಯೇ ಸರಿ.ಜನವರಿ ೨೨ರಂದು ಶ್ರೀರಾಮನ ಪ್ರತಿಷ್ಠಾಪನೆ ಅಯೋಧ್ಯೆಯಲ್ಲಿನಡೆಯುತ್ತಿದೆ. ಜನವರಿ ೨೭ರಂದು ಕೊಪ್ಪಳದ ಅಧಿದೈವ ಶ್ರೀಗವಿಸಿದ್ಧೇಶ್ವರನ ಮಹಾರಥೋತ್ಸವ. ಈ ಎರಡೂ ಮಹತ್ವದಸಮಾರಂಭಗಳ ನಡುವೆ, ಪ್ರತಿ ವರ್ಷ ಶ್ರೀ!-->…
ವಾರದಲ್ಲಿ ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರ ನೇಮಕ: ಸಚಿವ ಶಿವರಾಜ್ ತಂಗಡಗಿ
ಉಡುಪಿ, ಜ.23:
ವಾರದಲ್ಲಿ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಕನ್ನಡ ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮಂಗಳವಾರ ಭೇಟಿ…
ಶರಣರ ‘ಕಾಯಕ ದೇವೋಭವ’
(2024ರ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ದಿನಾಂಕ 24-01-2024ರಂದು ನಡೆಯುವ ‘ಕಾಯಕ ದೇವೋಭವ’ ಜಾಗೃತಿ ಜಾಥದ ನಿಮಿತ್ಯ ವಿಶೇಷ ಲೇಖನ)
ವಚನ ಚಳವಳಿ 12ನೇ ಶತಮಾನದಲ್ಲಿ ಮಾನವ ಕಂಡ ಬಹುದೊಡ್ಡ ಚಳವಳಿಯಾಗಿದೆ. ಆ ಮೂಲಕ ನಮಗೆ ಬೇಕಾದ ಅರಿವಿನ ಬೆಳಕನ್ನು ಅಂದು ವಚನಗಳ ಮೂಲಕ…
ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ವಿಜೃಂಭಣೆಯ ರಾಮೋತ್ಸವ
ಭಾಗ್ಯನಗರ : ಭಾಗ್ಯನಗರದ ಶ್ರೀ ಅಂಬಾಭವಾನಿ ದೇವಸ್ಥಾನ ಅತಿ ವಿಜೃಂಭಣೆಯಿಂದ ರಾಮೋತ್ಸವ ವನ್ನು ಆಚರಿಸಲಾಯಿತು ಬೆಳಗ್ಗೆ 6 ಗಂಟೆಯಿಂದ 8.30 ರವರೆಗೆ ಎಸ್ ಎಸ್ ಕೆ ಸಮಾಜದ ಸಾವಿರಾರು ಪರಿವಾರದೊಂದಿಗೆ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಭಜನಾ ಕಾರ್ಯಕ್ರಮದಲ್ಲಿ ಕೊಪ್ಪಳದ ಗೊಂದಳಿ…
ಬಿ.ಟಿ ಹತ್ತಿ ಬೆಳೆಗಾರರಿಗೆ ಕೃಷಿ ಇಲಾಖೆಯಿಂದ ಸಲಹೆಗಳು
: ಬಿ.ಟಿ. ಹತ್ತಿಯ ಬಿತ್ತನೆ ಕಾಲಾವಧಿಯು ಜೂನ್ ಮೊದಲ ವಾರದಿಂದ ಜುಲೈ ಮೂರನೇ ವಾರದವರೆಗೆ ಇದ್ದು, ಈ ಕಾಲಾವಧಿಯ ಶಿಫಾರಸ್ಸನ್ನು ಅನುಸರಿಸುವಂತೆ ರಾಯಚೂರು ವಿಶ್ವ ವಿದ್ಯಾನಿಲಯದ ಕೃಷಿ ವಿಜ್ಞಾನಿಗಳು ಸೂಚಿಸಿದ್ದಾರೆ.
ಹತ್ತಿ ಬೆಳೆಯುವ ರೈತರಿಗಾಗಿ ವಿವಿಧ ಬೀಜದ ಕಂಪನಿಗಳು ಅನೇಕ ಬಿ.ಟಿ. ಹತ್ತಿ…
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ದಾಸೋಹ ಸೇವೆ
ದಕ್ಷಿಣ ಭಾತರದ ಕುಂಭಮೇಳ ಎಂದು ಪ್ರಸಿದ್ಧಿ ಪಡೆದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆಆರಂಭವಾಗಿದ್ದು, ಜಾತ್ರಾ ಮಹಾದಾಸೋಹದ ಸಕಲ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಭಕ್ತರ ಸೇವೆಯಲ್ಲಿ ಭಗವಂತನನ್ನುಕಾಣುವ, ಸದ್ದುಗದ್ದಲವಿಲ್ಲದೆಅನ್ನ, ಅಕ್ಷರ, ಆಧ್ಯಾತ್ಮ ಹಾಗೂ…
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಕ್ಕೆ ಭಕ್ತರಿಂದ ಎಂಟು ಲಕ್ಷ ಶೇಂಗಾ ಹೋಳಿಗೆ ತಯಾರಿಕೆ
ಶ್ರೀ ಗವಿಸಿದ್ಧೇಶ್ವರಜಾತ್ರಾಮಹೋತ್ಸವವೆಂದರೆ,ಅದು ಶ್ರದ್ಧಾ-ಭಕ್ತಿಯ ಸಂಗಮ. ಪ್ರಸ್ತುತ ವರ್ಷದಜಾತ್ರಾ ಮಹೋತ್ಸವದಅಂತಿಮ ಸಿದ್ಧತೆಗಳು ಭರದಿಂದ ಸಾಗಿವೆ. ವರ್ಷದಿಂದ ವರ್ಷಕ್ಕೆ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವವನ್ನು ಕಣ್ತುಂಬಿಕೊಳ್ಳಲು, ಶ್ರೀ ಗವಿಮಠಕ್ಕೆಆಗಮಿಸುತ್ತಿರುವ ಭಕ್ತರ…
ಹೈಟೆಕ್,ಮಧ್ಯಮಗಾತ್ರ, ಅತ್ಯಂತಕಡಿಮೆ ಅಳತೆಯ, ಅತ್ಯಂತ ಕಡಿಮೆ ವೆಚ್ಚದ ಟೆರೆಸ್ ಗಾರ್ಡನ ಮತ್ತುಕಿಚನ್‌ಗಾರ್ಡನ ಹಾಗೂ…
ಅಂಗೈ ಅಗಲ ಜಾಗ, ಆಕಾಶದಗಲ ಆರೋಗ್ಯ ಶೀರ್ಷಿಕೆ ಅಡಿಯಲ್ಲಿ,
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಗವಿಮಠ ಹಾಗೂ ಜಿಲ್ಲಾತೋಟಗಾರಿಕೆ ಇಲಾಖೆ ಕೊಪ್ಪಳ, ಇವರ ಸಹಯೋಗದೊಂದಿಗೆ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯಜಾತ್ರಾಆವರಣದಲ್ಲಿ ದಿನಾಂಕ ೨೭/೦೧/೨೦೨೪ರಿಂದ…
೨೪ ಬುಧವಾರ, ಸಂಜೆ ೫.೦೦ ಗಂಟೆಗೆ ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ.
ದಿನಾಂಕ ೨೪-೦೧-೨೦೨೪ ಬುಧವಾರ, ಸಂಜೆ ೫.೦೦ ಗಂಟೆಗೆ,
ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ.
ಸ್ಥಳ: ಶ್ರೀಮಠದ ಕೆರೆಯ ಆವರಣ
ಸಂಗೀತ ಕಾರ್ಯಕ್ರಮ: ಅಯ್ಯಪ್ಪಯ್ಯ ಹಲಗಲಿಮಠ, ಧಾರವಾಡ ಹಾಗೂ ಸಂಗಡಿಗರಿಂದ
ತೆಪ್ಪೋತ್ಸವ: ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಖ್ಯಾತವಾದ ಸಂಸ್ಥಾನ ಶ್ರೀ ಗವಿಮಠದ…