ಜೆಡಿಎಸ್ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ – ನಿಖಿಲ್ ಕುಮಾರಸ್ವಾಮಿ
ಚನ್ನಪಟ್ಟಣ ಎನ್ಡಿಎ ಅಭ್ಯರ್ಥಿ ಸ್ಪರ್ಧೆ
ಕೊಪ್ಪಳ : ಕೊಪ್ಪಳ ಜಿಲ್ಲೆಗೆ ಸದಸ್ಯತ್ವ ನೊಂದಣಿ ಹಾಗೂ ಬೂತ ಕಮಿಟಿಯ ಸದಸ್ಯತ್ವ ಹಿನ್ನೆಲೆಯಲ್ಲಿ ಇವತ್ತು ಭೇಟಿಯನ್ನು ಕೊಟ್ಟಿದ್ದೇವೆ ಜಿಲ್ಲೆಯಲ್ಲಿ ಪ್ರವಾಸವನ್ನು ಮಾಡಿದ್ದೇವೆ ರಾಜ್ಯದಲ್ಲಿ ಬರುವಂತಹ 31 ಜಿಲ್ಲೆಗಳಲ್ಲೂ ಕೂಡ ಸದಸ್ಯತ್ವ ನೊಂದಣಿ ಮತ್ತು ಭೂತಕಮಿಟಿ ರಚನೆ ಆಗ್ಬೇಕು ಅಂತ ಕಂತ ಹಿನ್ನೆಲೆಯಲ್ಲಿ ಈಗಾಗಲೇ ಇಡೀ ರಾಜ್ಯ ಅಧ್ಯಕ್ಷ ಪ್ರವಾಸವನ್ನು ಶುರು ಮಾಡಿದ್ದೇವೆ ಎಂದು ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಹಿಂದೆ ಜನತಾದಳ ಅಂದ್ರೆ ಜನತಾ ಪರಿವಾರ ದೇವೇಗೌಡ್ರು ಸಾಹೇಬ್ರು ಮುಖ್ಯಮಂತ್ರಿಗಳಾದಂತ ಸಂದರ್ಭದಲ್ಲಿ ಕೊಪ್ಪಳದಲ್ಲಿ ನಾವು ಅನೇಕ ಶಾಸಕರನ್ನು ಗೆದ್ದಿದ್ದು ಅನೇಕ ಸ್ಥಾನಗಳನ್ನು ಪಡೆದುಕೊಂಡಿದ್ದರು
ಜೊತೆಯಲ್ಲಿ ನಮಗೆ ಉತ್ತರ ಕರ್ನಾಟಕದಲ್ಲಿ ಇವತ್ತೇನು ನಮಗೆ ಕೊಪ್ಪಳ ಇರಬಹುದು ರಾಯಚೂರ್ ಇರಬಹುದು ಬೀದರ್ ಇರಬಹುದು ಬಿಜಾಪುರ ಇರಬಹುದು ದೇವೇಗೌಡ್ರು, ಕುಮಾರಣ್ಣ ಅವರು ಕೊಡುಗೆ ಈ ರಾಜ್ಯಕ್ಕೆ ಈ ದೇಶಕ್ಕೆ ಕೊಟ್ಟಿದ್ದಾರರೆ
ಇವತ್ತು ಪಕ್ಷವನ್ನ ಬಲಪಡಿಸಬೇಕಾಗಿದೆ ಪ್ರಾರಂಭವಾಗಿದೆ ಕುಮಾರಣ್ಣ ಅವರು ಕೇಂದ್ರದ ಸಚಿವರಾದ ನಂತರ ಇವೆಲ್ಲವನ್ನೂ ಕೂಡ ತಾಳ್ಮೆ ಕಟ್ಟ ಕಡೆಯ ಕಾರ್ಯಕರ್ತರು ಪ್ರಾಮಾಣಿಕ ಕೆಲಸ ಮಾಡುತ್ತೆ ಅಂತಕಂತದ್ದು ಕೊಪ್ಪಳ ಜಿಲ್ಲೆ ಇರಬಹುದು 31 ಜಿಲ್ಲೆಗಳಲ್ಲಿ ಕೂಡ ಪಕ್ಷವನ್ನು ಬಲಿಷ್ಠವಾಗಿ ಕಟ್ಟತಕ್ಕಂಥ ಪ್ರಾಮಾಣಿಕ ಕೆಲಸ ಮಾಡುತ್ತೇವೆ.
ನಮಗೆ ರಾಜ್ಯ ಅಂದ ಮೇಲೆ ಎಲ್ಲವೂ ಒಂದೇ, ಸಮಸ್ಯೆಗಳು ಆ ಜಿಲ್ಲೆ ಹಳೆ ಮೈಸೂರ್ ಪ್ರಾಂತ್ಯದಲ್ಲಿ ಬರ್ತಕ್ಕಂತ ಸಮಸ್ಯೆಗಳ್ನ ಮಾತ್ರ ಉದ್ದೇಶಿಸಿ ಮಾತನಾಡ್ತಕ್ಕಂತದ್ದಲ್ಲ ಸಮಸ್ಯೆಗಳು ಉದ್ಭವದಂತ ಸಂದರ್ಭದಲ್ಲಿ ನಮ್ಮ ನಾಯಕರುಗಳಿಗೆ ನಮ್ಮ ನಾಯಕರು ತಾಕಿತನ ಮಾಡಿದ್ದಾರೆ ಯಾವುದೇ ಸಮಸ್ಯೆ ಇರಬಹುದು ಜಿಲ್ಲಾ ಮಟ್ಟದ ತಾಲೂಕು ಮಟ್ಟದ ಸಮಸ್ಯೆಗಳಿಗೆ ಸ್ಪಂದಿಸುತ್ತಕಂತ ಪ್ರಾಮಾಣಿಕ ಕೆಲಸ ಸದನದ ಒಳಗಡೆ ಸದನದ ಒಳಗಡೆ ನಮ್ಮ ಎಲ್ಲ ಹಿರಿಯ ಮುಖಂಡರುಗಳು ಸದಾ ಕಾಲ ಧ್ವನಿಯನ್ನು ಎತ್ತಿದ್ದೇವೆ
ಪಾದಯಾತ್ರೆಯ ಬಳಿಕ ಯಾವ ರೀತಿ ಪಾದಯಾತ್ರೆಯಲ್ಲಿ ಒಂದು ಜನಸಾಗರ ನಮ್ ಜೊತೆಯಲ್ಲಿ ಏನು ನಾವು ರಾಮನಗರ ಇರಬಹುದು ಮಂಡ್ಯ ಇರಬಹುದು ಮೈಸೂರ್ ಇರಬಹುದು ಹತ್ತತ್ತಿರ 121 ಕಿಲೋಮೀಟರ್ ಪಾದಯಾತ್ರೆಯಿಂದ ಏನು ಮಾಡಿದ್ಲು ಅವೆಲ್ಲ ಮಾಧ್ಯಮದಲ್ ನೋಡಿದಿರಿ ಇವತ್ತೇನು ಈ ಸರ್ಕಾರದ ಒಂದು ಆಡಳಿತ ಯಾವ ರೀತಿ ಒಂದು ವಿಫಲವಾಗಿದೆ ಸಾಸ್ತ್ರಾರ್ ಸಂಖ್ಯೆನಲ್ಲಿ ರೈತರು ಇರ್ಬೋದು ಹಲವಾರು ಸಂಘಟನೆಗಳಿರಬಹುದು ನಮ್ಮ ಜೊತೆಯಲ್ಲಿ ಬೆಂಬಲವಾಗಿ ನಿಂತಿರ್ತಕ್ಕಂತದ್ದು ಸಾಕ್ಷಿ ಇದೆ ಹಾಗಾಗಿ ಪಾದಯಾತ್ರೆ ಸಿಕ್ಕಿದೆ ಆದರೆ ಈಗಾಗಲೇ ಏನು ಪ್ರತೀಕ್ ವಿಜನ್ಗೆ ಅನುಮತಿ ಕೋರಿ ಇವತ್ತು ಕೋರ್ಟ್ ಅಲ್ಲಿ ಈಗಾಗಲೇ ನಡೀತಾ ಇದೆ
ದರ್ಶನ್ ಪ್ರಕರಣಕ್ಕೆ ಪ್ರತಿಕ್ರಿಯಿಸಿ ಅದರ ಬಗ್ಗೆ ಹೆಚ್ಚಾಗಿ ಮಾತು ಕೊಡತಕ್ಕಂಥದ್ದಲ್ಲ ಆದರೆ ಒಂದು ಕಾನೂನು ಎಲ್ಲರಿಗೂ ಒಂದೇ ನೆಲದ ಕಾನೂನು ಎಲ್ಲರಿಗೂ ಒಂದೇ ಹಾಗಾಗಿ ಈ ಸಂವಿಧಾನದಲ್ಲಿ ಇವತ್ತು ಏನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಕಾನೂನು ರಚನೆ ಮಾಡಿರುತ್ತಾರೆ ಎಲ್ಲರಿಗೂ ಕೂಡ ಕಾನೂನು ಒಂದೇ ಇದೆ ಹಾಗಾಗಿ ಒಳಗಡೆ ಇವತ್ತೇನು ಜೈಲ್ನಲ್ಲಿ ಒಂದಷ್ಟು ತಾರತಮ್ಯಗಳ್ ನಡೆದಿದೆ ಅಂತಕ್ಕಂತದ್ದು ಬಗ್ಗೆ ನಮಗೆ ಬೆಳಕಿಗೆ ಬಂದಿದೆ ವಿಷ್ಯಗಳು ಇವೆಲ್ಲವೂ ಕೂಡ ಸರ್ಕಾರ ಇರ್ಬೋದು ಪೊಲೀಸ್ ಅಧಿಕಾರಿಗಳು ಇರಬಹುದು
ಚನ್ನಪಟ್ಟಣ ಸಂಬಂಧಪಟ್ಟಂತೆ ನಾನು ಸ್ಪರ್ಧೆ ಮಾಡ್ತೀನಿ ಅಂತ ಎಂದು ಕೂಡ ಬಹಿರಂಗ ಮಾತನಾಡಿಲ್ಲ ಮೂರು ಮುಕ್ಕಾಲು ವರ್ಷ ನಮ್ ಮುಂದೆ ಏನು ಮುಂಬರತಕ್ಕಂಥ ವಿಧಾನಸಭಾ ಚುನಾವಣೆ ಇದೆ ಜೊತೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಸನ್ಮಾನ್ಯ ಕುಮಾರಣ್ಣಅವ್ರು ಪ್ರತಿನಿತ್ಯ ಕ್ಷೇತ್ರ ಅನಿರೀಕ್ಷಿತ ರಾಜಕಾರಣದ ಬೆಳವಣಿಗೆಗಳು ಕೇಂದ್ರದ ನಾಯಕರು ದೆಹಲಿಗೆ ಹೋದಂತ ಸಂದರ್ಭದಲ್ಲಿ ಮನೆ ಕುಮಾರಣ್ಣ ಅವರಲ್ಲಿ ಒಂದು ಸಲಹೆಯನ್ನು ಕೊಟ್ಟರು ಪ್ರಾಂತ್ಯದಲ್ಲಿ ಏನಾದ್ರು ಒಂದು ಲೋಕಸಭಾ ಕ್ಷೇತ್ರಗಳಲ್ಲಿ ಸನ್ಮಾನ್ಯ ಕುಮಾರಣ್ಣ ಅವರು ಸ್ಪರ್ಧೆ ಮಾಡ್ತಕ್ಕಂತದಾಗ ಇನ್ನು ಅಕ್ಕಪಕ್ಕ ಲೋಕಸಭಾ ಕ್ಷೇತ್ರಗಳಲ್ಲೂ ಕೂಡ ಅದು ಒಳ್ಳೆ ಪರಿಣಾಮಕಾರಿಯಾದಂತ ಒಂದು ಫಲಿತಾಂಶ ಏನ್ ಡಿ ಅಭ್ಯರ್ಥಿಗಳ ಪರವಾಗಿ
ಅವರ ಒಂದು ಕ್ಷೇತ್ರ ಡಲ್ಲಿ ನಾನು ನಿರಂತರವಾಗಿ ಕ್ಷೇತ್ರದಲ್ಲಿ ಭೇಟಿಯನ್ನು ಕೊಡುತ್ತಿದ್ದೇನೆ ಪ್ರತಿ ಪಂಚಾಯತಿ ಹೆಡ್ಕ್ವಾ ಟರ್ಸ್ ಗಳಿಗೆ ಹೋಗಿ ಮುಖಂಡರುಗಳ ಅಭಿಪ್ರಾಯವನ್ನು ಸಂಗ್ರಹಣೆ ಮಾಡುತ್ತಿದ್ದೇನೆ. ಇವೆಲ್ಲವೂ ಕೂಡ ಪಕ್ಷದ ವರಿಷ್ಠರ ಗಮನಕ್ಕೆ ತಗೊಂಡ್ ಬಂದು ಇರ್ತೀನಿ
ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ಯಾರ್ಗೆ ಯಾರ್ ಬಗ್ಗೆ ಭಯ ಇದೆ ಭಯ ಇಲ್ಲ ಅಂತಕಂತದ್ದು ಪ್ರಶ್ನೆ ಅಲ್ಲ ಒಂದು ವರ್ಷದ ಹಿಂದೆ ಇವತ್ತೇನು ಈ ಕಾಂಗ್ರೆಸ್ ನ ಸರ್ಕಾರ ಆಡಳಿತಕ್ಕೆ ಬಂತು. 136 ಜನ ಶಾಸಕರು ಆಶೀರ್ವಾದ ಮಾಡಲಿಕ್ಕೆ ಆಗಿದ್ಯಾ
[ರಾಜ್ಯಗಳಲ್ಲಿ ಇವತ್ತೇನಿ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ ರಾಜ್ಯಗಳ ಪರಿಸ್ಥಿತಿ ಏನಾಗಿದೆ ಆರ್ಥಿಕ ಪರಿಸ್ಥಿತಿಗಳೇ ಏನಾಗಿದೆ? ಮಾಧ್ಯಮದಲ್ಲಿ ನಾವೇ ನೋಡ್ತಾ ಇದ್ದೇವೆ ಹಾಗಾಗಿ ಇದು ಸುಮ್ಮನೆ ವೈಯಕ್ತಿಕವಾಗಿ ಮಾತಾಡ್ತಕ್ಕಂಥ ವಿಚಾರ ಅಲ್ಲ
ಸಮಸ್ಯೆಗಳು ಹಿಂದುಳಿದ ತಕ್ಕಂತ ಜನಾಂಗದ ಹೆಸರಲ್ಲಿ ಇವತ್ತು ಏನು ಆಡಳಿತಕ್ಕೆ ಬಂದಿರತಕ್ಕಂತ ಮುಖ್ಯಮಂತ್ರಿಗಳು ಇವೆಲ್ಲ
s: ಕುಮಾರಣ್ಣ ಅವರು ಅವರ ರಾಜಕಾರಣದ ಜೀವನದ ಉದ್ದಗಲಕ್ಕೂ ಕೂಡ ಎಂದು ಕೂಡ ಹಿಟ್ ಎಂಡ್ಮಾ ರನ್ ಮಾಡ್ತಾ ಕ್ಕಂಥ ಪ್ರಶ್ನೆ ಇಲ್ಲ ಯಾವುದೇ ಮಾತನಾಡಬೇಕಾದ ಸಂದರ್ಭದಲ್ಲಿ ಎಲ್ಲ ಪೂರಕವಾದಂತ ಡಾಕ್ಯುಮೆಂಟೇಶನ್ ನ ಕಲೆಕ್ಟ್ ಮಾಡಿ ರಾಜ್ಯದ ಜನತೆ ಮುಂದೆ ಇಟ್ಟಿರ ತಕ್ಕಂತ ಉದಾಹರಣೆಗಳು ಸಾಕಷ್ಟು ಬಾರಿ ನೋಡಿದ್ದೇವೆ
[: ಸಾಹೇಬರು ಜಾತ್ಯತೀತ ಅಂತಕಂತ ನಿಲುವನ್ ಮೇಲೆ ಒಂದು ಬದ್ಧತೆಯಿಂದ ಕಟ್ಟಿದ್ದಾರೆ ಮನೆ ದೇವೇಗೌಡರು ಸಾಹೇಬರು ಮುಸಲ್ಮಾನ್ ಸಮುದಾಯಕ್ಕೆ ರಿಸರ್ವೇಶನ್ ತಂದುಕೊಟ್ಟಂತವರು ಇತಿಹಾಸ ಯಾರು ಮರೆಮಾಚಿಸಕ್ಕೆ ಆಗೋದಿಲ್ಲ ನಾವು ಎಲ್ಲಾ ಸಮುದಾಯಗಳಿಗೂ ಕೂಡ ಅತ್ಯಂತ ಗೌರವದಿಂದ ಈ ಸಮಾಜದ ಏಳಿಗೆಗೋಸ್ಕರ ಜನತಾದಳ ಕೆಲ್ಸ ಮಾಡುತ್ತೆ.
ಕಾಂಗ್ರೆಸ್ನ ದೂರ ಇಡಲಿಕ್ಕೆ ಎನ್ ಡಿ ಅಭ್ಯರ್ಥಿ ಗೆಲುವಿಗೆ
[ಪ್ರಯತ್ನಿಸುತ್ತೇವೆ ಪ್ರಬಲವಾಗಿ ಬೆಳೆದಿರ್ತಕ್ಕಂತ ನಾಯಕತ್ವ ಬಹಳ ಜನ ಇದೆ ಸೆಕೆಂಡ್ ಲೀಡರ್ಶಿಪ್ ಕಾರ್ಯಕರ್ತರುಗಳು ಸದೃಢವಾಗಿದೆ ಇದು ಇವತ್ತಿಂದ ಅಲ್ಲ ದೇವೇಗೌಡ್ರು 84ನೇ ಇಸ್ವಿನಲ್ಲಿ ದೇವೇಗೌಡ್ರು ಜೊತೆಯಲ್ಲಿದ್ದಾರೆ.
ಸಂಬಂಧ ನಿರಂತರವಾಗಿ ಜೊತೆಯಲ್ಲಿ ಉಳಿಬೇಕು ಅಂತಕ್ಕಂತ ಹಿನ್ನೆಲೆಯಲ್ಲಿ ದೇವೇಗೌಡರು ಸಾಹೇಬ್ರು 62 ವರ್ಷದ ದೀರ್ಘಕಾಲದ ರಾಜಕಾರಣದ ಉದ್ದಗಲಕ್ಕೂ ಕೂಡ ಎಂದು ಕೂಡ ಬಿಜೆಪಿ ಜೊತೆ ಕೈ ಜೋಡಿಸಿರಲಿಲ್. ಆದರೆ ಮೊದಲನೇ ಬಾರಿ ಅವರು ಮನಸ್ಸು ಮಾಡಿದ್ದಾರೆ. ತಾವು ನೋಡಿದ್ದೀರಿ
ಹೊಂದಾಣಿಕೆಯಿಂದ ಪರಸ್ಪರ ಒಂದು ಒಳ್ಳೆ ಭಾವನೆಯಿಂದ ಚುನಾವಣೆ ಮಾಡಿರತಕ್ಕಂತ ಹಿನ್ನೆಲೆಯಲ್ಲಿ ಫಲಿತಾಂಶ ಬಂದಿದೆ: ಸಹಜವಾಗಿ ಕುಮಾರಣ್ಣ ಅವರು ಐದು ವರ್ಷಗಳ ಕಾಲ ಜೆಡಿಎಸ್ ಚಿನ್ನೆಗೆ ಮತ ಹಾಕಿದ್ದರು. ಎರಡು ಪಕ್ಷದ ನಾಯಕರುಗಳ ಮಧ್ಯ ಕೂತು ಪರಸ್ಪರ ನಿರ್ಧರಿಸುತ್ತಾರೆ.
ಆಲ್ರೆಡಿ ಪಕ್ಕದಲ್ಲಿ ಯುವ ಘಟಕದ ರಾಜ್ಯ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ ನಾನು ತೃಪ್ತಿಯಿಂದ ನನ್ ಸ್ಥಾನಕ್ಕೆ ನಾನು ಏನು ಪ್ರಾಮಾಣಿಕ ಕೆಲಸ ಮಾಡಬಹುದು ಯಾವ ರೀತಿ ಎಲ್ಲಾ ಸಮುದಾಯವನ್ನ ಜೆಡಿಎಸ್ತಕ್ಕ ಸೆಡಿಲಿಕೆ ಯಾವ ರೀತಿ ನಾವು ಕಾರ್ಯವನ್ನು ಮಾಡುವುದು ನಮ್ಮ ಗುರಿ ಎಂದು ಹೇಳಿದ್ರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ್ರು ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಮಾಜಿ ಶಾಸಕರಾದ ಹನುಮಂತಪ್ಪ ಆಲ್ಕೋಡ್ , ಭೀಮರಾಜ್ ನಾಯ್ಕ, ಜಿಲ್ಲಾಧ್ಯಕ್ಷ ಸುರೇಶ್ ಬೂಮರಡಿ, ವೀರೇಶ್ ಮಹಾಂತಯ್ಯನ ಮಠ ಡಾಕ್ಟರ್ ಮಹೇಶ್ ಗೋವನ್ ಕೊಪ್ಪ ಮೌನೇಶ್ ಕಿನ್ನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
Comments are closed.