Browsing Category

Latest

ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆಯಲು ಸಂಘಟಿತರಾಗುವುದು ಅವಶ್ಯ: – ಸುಧಾ ಚಿ. ಗರಗ

ಗಂಗಾವತಿ: ಒಂದು ವರ್ಷದಲ್ಲಿ ಕನಿಷ್ಟ ೯೦ ದಿನಗಳ ಕಾಲ ಕಟ್ಟಡ ನಿರ್ಮಾಣದಲ್ಲಿ ತೊಡಗಿದ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರೆಂದು ಗುರುತಿಸಲಾಗುವುದು, ಬಹುತೇಕ ಕಟ್ಟಡ ಕಾರ್ಮಿಕರು ಅನಕ್ಷರಸ್ಥರಾಗಿರುವುದರಿಂದ ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಕಾರ್ಮಿಕ…

22.18 ಕೋಟಿ ವೆಚ್ಚದಲ್ಲಿ 16 ಕೆರೆ ತುಂಬಿಸುವ ಯೋಜನೆ ಅಡಿಗಲ್ಲು-ಕೆ. ರಾಘವೇಂದ್ರ ಹಿಟ್ನಾಳ

2.18 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಡಿಗಲ್ಲು.   ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತೇನೆ ಕೊಪ್ಪಳ : 15 ಈ ಬಾರಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವುದರಿಂದ ಅನೇಕ ಕಡೆ ರಸ್ತೆಗಳು ಹಾಳಾಗಿವೆ,ಕ್ಷೇತ್ರದಲ್ಲಿ…

ನಾಳೆ ಕಿನ್ನಾಳ್‌ರಾಜ್ ನಿರ್ದೇಶನದ ಚಿತ್ರ ’ಸಿಂಹರೂಪಿಣಿ’

ತೆಲುಗು ನಟ ಸುಮನ್ ಜೊತೆ ಇಂಗಳಗಿ ನಾಗರಾಜ್ ನಟನೆ ಗಂಗಾವತಿ: ಶ್ರೀ ಚಕ್ರಫಿಲಮ್‌ಸನ, ನಿರ್ಮಾಪಕ ಕೆ.ಎಮ್.ನಂಜುಂಡೇಶ್ವರ ಕಥೆ ಹೆಣೆದಿರುವ, ಕೆಜಿಎಫ್ ಲಿರೀಕ್ಸ್ ಖ್ಯಾತಿಯ ಕೊಪ್ಪಳದ ಕಿನ್ನಾಳ್‌ರಾಜ್ ನಿರ್ದೇಶಿಸಿರುವ, ಬಹು ಭಾಷಾ ಭರ್ಜರಿ ತಾರಾಗಣದ ಕಮರ್ಷಿಯಲ್ ಟಚ್‌ನ ’ಸಿಂಹರೂಪಿಣಿ’ ಅದ್ಧೂರಿ…

ಒಂದೂವರೆ ವರ್ಷದಲ್ಲಿ ಸಂಡೂರಿಗೆ 1200 ಕೋಟಿ ಅನುದಾನ: ಡಿಸಿಎಂ ಡಿ.ಕೆ. ಶಿವಕುಮಾರ್

ಸಂಡೂರು ತಾಲೂಕಿನಲ್ಲಿ ಸೋಮವಾರ ನಡೆದ ಸಾಧನಾ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳು: ಸಂಡೂರು ಕ್ಷೇತ್ರದ ಜನ ಸದಾ ನಮಗೆ ಆಶೀರ್ವಾದ ಮಾಡಿಕೊಂಡು ಬಂದಿದ್ದೀರಿ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಕಳೆದ ಒಂದೂವರೆ ವರ್ಷದಲ್ಲಿ 1200 ಕೋಟಿ ಅನುದಾನವನ್ನು ಈ ಕ್ಷೇತ್ರಕ್ಕೆ…

ಸಂಡೂರಿನಲ್ಲಿ 12 ಸಾವಿರ ಮನೆಗಳನ್ನು ಕಟ್ಟಿ ಕ್ಷೇತ್ರದ ಜನರಿಗೆ ಹಂಚಿಕೆ ಮಾಡಿರುವುದರ ಶ್ರೇಯಸ್ಸು ಸಂತೋಷ್ ಲಾಡ್-…

ಈ.ತುಕಾರಾಮ್ ಈ ಬಾರಿ 1200 ಕೋಟಿ ಅನುದಾನವನ್ನು ಸಂಡೂರು ಜನತೆಗಾಗೆ ತಂದಿದ್ದಾರೆ: ಸಿ.ಎಂ.ಸಿದ್ದರಾಮಯ್ಯ ತುಕಾರಾಮ್ ಅಂದರೆ ಅಭಿವೃದ್ಧಿ-ಅಭಿವೃದ್ಧಿ ಅಂದರೆ ತುಕಾರಾಮ್: ಸಿ.ಎಂ ಮೆಚ್ಚುಗೆ ನನ್ನ ವಿರುದ್ಧ ಷಡ್ಯಂತ್ರ, ಪಿತೂರಿ ನಡೆಸುತ್ತಿರುವ ಬಿಜೆಪಿಯನ್ನು ಉಪ ಚುನಾವಣೆಯಲ್ಲಿ ಸೋಲಿಸಿ…

ಒಳಮೀಸಲಾತಿಗಾಗಿ ನಾಳೆ ಡಿ.ಸಿ.ಕಚೇರಿ ಮುಂದೆ ಪ್ರತಿಭಟನೆ: ದುರುಗೇಶ್ ದೊಡ್ಡಮನಿ

ಸುಪ್ರೀಂ ಆದೇಶ ಪಾಲಿಸದ ಅಹಿಂದ ಸಿದ್ದು: ವಿಳಂಬ ಧೋರಣೆಗೆ ಮಾದಿಗ ಸಮಾಜ ಕಿಡಿ ಗಂಗಾವತಿ: ಸುಪ್ರೀಂಕೋರ್ಟ್ ಆದೇಶದಂತೆ ಒಳಮೀಸಲಾತಿಯನ್ನು ಕರ್ನಾಟಕ ರಾಜ್ಯ ಸರಕಾರ ಜಾರಿಗೆ ತರುವಂತೆ ಒತ್ತಾಯಿಸಿ ನಾಳೆ ಅಕ್ಟೋಬರ್ -೧೬ ರಾಜ್ಯದಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸಾಂಕೇತಿಕ ಧರಣಿ…

ಅಸಾಹಿತಿಗೆ ಅಧಿಕಾರ ಕೊಡಬಹುದಾದರೆ, ಸಮ್ಮೇಳನಾಧ್ಯಕ್ಷತೆ ಯಾಕಿಲ್ಲ?

ಕೊಪ್ಪಳ: ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರನ್ನು ಕನ್ನಡ ಕಟ್ಟುವರಿರಲಿ ಅದರಿಂದ ಯಾವುದೇ ತೊಂದರೆ ಇಲ್ಲ, ಹಾಗೆ ನೋಡಿದರೆ ಸಾಹಿತಿ ಸ್ವಂತಕ್ಕೆ ಬರೆಯುತ್ತಾನೆ, ಕನ್ನಡ ಕಟ್ಟುವ ವ್ಯಕ್ತಿ ಇಡೀ ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಲೋಕಕ್ಕೆ ಕೆಲಸ ಮಾಡುತ್ತಾನೆಯಾದ್ದರಿಂದ ಅಸಾಹಿತಿ ಆದರೂ ಕನ್ನಡ…

ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ದಿಡ್ಡಿಕೇರಿಯ ಅಲ್ಪಸಂಖ್ಯಾತರ ಮೌಲಾನ ಆಜಾದ ಮಾದರಿ ಶಾಲೆಯಲ್ಲಿ ಖಾಲಿ ಇರುವ ಗಣಿತ ವಿಷಯ ಶಿಕ್ಷಕರ-1 ಹುದ್ದೆ, ಇಂಗ್ಲೀಷ್ ವಿಷಯ ಶಿಕ್ಷಕರ-1 ಹುದ್ದೆ ಹಾಗೂ ಉರ್ದು ವಿಷಯ ಶಿಕ್ಷಕರ-1 ಹುದ್ದೆಗೆ ಕಾರ್ಯನಿರ್ವಹಿಸಲು ಅತಿಥಿ…

ವಾಲ್ಮೀಕಿ ಸಮಾಜಕ್ಕೆ ನ್ಯಾಯ ಒದಗಿಸಿರಿ : ಗೊಂಡಬಾಳ

ಕೊಪ್ಪಳ: ಜಿಲ್ಲೆಯ ಬಹುದೊಡ್ಡ ಸಮುದಾಯಗಳಲ್ಲಿ ವಾಲ್ಮೀಕಿ ನಾಯಕ ಸಮುದಾಯವೂ ಸಹ ಒಂದಾಗಿದ್ದು, ಅನೇಕ ಬೇಡಿಕೆಗಳ ಈಡೇರಿಕೆಗೆ ಕಾಯುತ್ತಿದೆ, ಅದಕ್ಕೆ ನ್ಯಾಯ ಒದಗಿಸುವಂತೆ ಸಮಾಜದ ಮುಖಂಡ ಮಂಜುನಾಥ ಜಿ. ಗೊಂಡಬಾಳ ಕೋರಿದ್ದಾರೆ. ಜಿಲ್ಲೆಯ ಐದೂ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದ ಮತದಾರರಿದ್ದು…

ಚಾಲಕನ ನಿಯಂತ್ರಣ ತಪ್ಪಿದ ಕೆ‌ಎಸ್‌ಆರ್‌ಟಿ‌ಸಿ ಬಸ್ : ರಸ್ತೆ ಬದಿಗೆ ನುಗ್ಗಿದ ಬಸ್

ಕೊಪ್ಪಳ : ಚಾಲಕನ ನಿಯಂತ್ರಣ ತಪ್ಪಿದ ಕೆ‌ಎಸ್‌ಆರ್‌ಟಿ‌ಸಿ ಬಸ್ ರಸ್ತೆ ಬದಿಗೆ ನುಗ್ಗಿದ ಘಟನೆ ತಾಲೂಕಿನ ಕರ್ಕಿಹಳ್ಳಿ ಹತ್ತಿರ ಇಂದು ಮಧ್ಯಾಹ್ನ ನಡೆದಿದೆ. ಎಂದಿನಂತೆ ಇಂದು ಕೊಪ್ಪಳದಿಂದ ಕರ್ಕಿಹಳ್ಳಿಗೆ ಬಸ್ ಬರುತ್ತಿತ್ತು, ಕರ್ಕಿಹಳ್ಳಿಗೆ ತೆರಳುವ ಮುನ್ನ ಮಾರ್ಗ ಮಧ್ಯೆ ಘಟನೆ ನಡೆದಿದೆ. ಈ…
error: Content is protected !!