Browsing Category

Latest

ಪರೋಪಕಾರಿ ಗುಣದಿಂದ ಮಾತ್ರ ಮನುಷ್ಯನ ದೇಹಕ್ಕೆ ಸಾರ್ಥಕತೆ ಬರುತ್ತದೆ : ಅಂಡಗಿ

ಕೊಪ್ಪಳ : ಮನುಷ್ಯನ ದೇಹಕ್ಕೆ ಸಾರ್ಥಕತೆ ಬರಬೇಕಾದರೆ ಆತನು ಮಾಡುವ ಪರೋಪಕಾರಿ ಗುಣದಿಂದ ಮಾತ್ರ ಸಾಧ್ಯ. ಮೈತುಂಬ ಬಂಗಾರ, ಕೈ ತುಂಬಾ ಹಣ ಇದ್ದರೆ ಮಾತ್ರ ಬದುಕು ಹಸನಾಗುವುದಿಲ್ಲ. ಮನುಷ್ಯನಲ್ಲಿ ಹೃದಯ ಶ್ರೀಮಂತಿಕೆ ಇರಬೇಕು. ದಾನ, ಧರ್ಮ ಮಾಡುತ್ತಿರಬೇಕು. ಮನುಷ್ಯ ಯಾವಾಗಲೂ ಸತ್ಸಂಗದಲ್ಲಿ…

ಡಾ. ಮುಮ್ತಾಜ ಬೇಗಂ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘ ಪ್ರಶಸ್ತಿ

. ಗಂಗಾವತಿ,ನ 03- ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಕರ್ನಾಟಕ ಸಂಘ 2022 ನೇ ಸಾಲಿನ ಪುಸ್ತಕ ಬಹುಮಾನ ಘೋಷಿಸಿದೆ. ಗಂಗಾವತಿಯ ಹಿರಿಯ ಸಾಹಿತಿ, ಲೇಖಕಿ ಸಹಾಯಕ ಪ್ರಾಧ್ಯಾಪಕಿ ಡಾ. ಮುಮ್ತಾಜ್ ಬೇಗಂ ಅವರ ಲೋಕವೇ ತಾನಾದ ಬಳಿಕ ಕೃತಿಗೆ ಮಹಿಳಾ ಸಾಹಿತ್ಯ ವಿಭಾಗದಲ್ಲಿ ಪ್ರಶಸ್ತಿ…

ಕಿಷ್ಕಿಂಧಾ ಜಿಲ್ಲೆ ರಚನೆ ಒತ್ತಾಯಿಸಿ ಸಮಿತಿಯಿಂದ ಮನವಿ

ಸಕರಾತ್ಮಕವಾಗಿ ಸ್ಪಂದಿಸಿದ ಸಿಎಂ ಸಿದ್ದರಾಮಯ್ ಕಿಷ್ಕಿಂಧಾ ಜಿಲ್ಲೆ ರಚನೆಗೊತ್ತಾಯಿಸಿ ಸಮಿತಿಯಿಂದ ಮನವಿ ಗಂಗಾವತಿ: ವಾಣಿಜ್ಯ ನಗರಿ ಗಂಗಾವತಿಯನ್ನು ಕೇಂದ್ರವನ್ನಾಗಿರಿಸಿಕೊಂಡು ನೂತನ ಕಿಷ್ಕಿಂಧಾ ಜಿಲ್ಲೆ ರಚಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿಷ್ಕಿಂಧಾ ಜಿಲ್ಲಾ…

ಕೆಯುಡಬ್ಲ್ಯೂಜೆಗೆ 1 ಲಕ್ಷ ರೂ ದತ್ತಿನಿಧಿ ಪ್ರತಿಷ್ಟಾಪಿಸಿದ ಕೆಪಿಎಸ್ ಪ್ರಮೋದ್

ಬೆಂಗಳೂರು : ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗೆ ಅಮೋಘ ನ್ಯೂಸ್ ನ ಕೆಪಿಎಸ್ ಪ್ರಮೋದ್ ಅವರು ತಮ್ಮ ತಂದೆಯ ಹೆಸರಿನಲ್ಲಿ ಒಂದು ಲಕ್ಷ ರೂ ದೇಣಿಗೆ ಚೆಕ್ ಅನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೊಪ್ಪಳ ವಿವಿ ಕುಲಪತಿ…

ಅಗಲಿದ ಹಿರಿಯ ಚೇತನಗಳಿಗೆ ಕೆಯುಡಬ್ಲ್ಯೂಜೆ ನುಡಿ ನಮನ

ಬೆಂಗಳೂರು: ಸುದ್ದಿ ಮನೆಯಲ್ಲಿ ಸುದೀರ್ಘ ಅವಧಿಗೆ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಅಗಲಿದ ಸಿ.ಆರ್.ಕೃಷ್ಣರಾವ್, ಕೆ.ಎಸ್.ಸಚ್ಚಿದಾನಂದ ಮೂರ್ತಿ, ಜಿ.ಎನ್.ರಂಗನಾಥ ರಾವ್, ಪಿ.ಎಂ.ಮಣ್ಣೂರ, ಕೆ.ಪ್ರಹ್ಲಾದರಾವ್ , ಗುಡಿಬಂಡೆ ನರಸಿಂಹಮೂರ್ತಿ, ಟಿ.ಎಸ್.ರಾಜಾರಾವ್ ಅವರುಗಳಿಗೆ ಕರ್ನಾಟಕ ಕಾರ್ಯ ನಿರತ…

ಗಂಗಾವತಿಯಲ್ಲಿ ನ.೪ಕ್ಕೆ ಪಿಂಜಾರ ನದಾಫ ಸಮಾಜದ ಬೃಹತ್ ರಾಜ್ಯ ಸಮಾವೇಶ: ಕಾಶಿಮ್‌ಅಲಿ

 ೩೦ ಸಾವಿರ ಜನ ಭಾಗಿ: ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಗಂಗಾವತಿ: ಕರ್ನಾಟಕ ರಾಜ್ಯ ನದಾಫ್ ಸಂಘ ಹಾಗೂ ಕೊಪ್ಪಳ ಜಿಲ್ಲಾ ಘಟಕದ ಸಹಯೋಗದಲ್ಲಿ ನ.,೪ ರಂದು ನಗರದ ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ರಾಜ್ಯ ಮಟ್ಟದ ಪಿಂಜಾರ ನದಾಫ ಸಮಾಜ ಸಮಾವೇಶ ನಡೆಸಲಾತ್ತಿದ್ದು ೩೦ ಸಾವಿರಕ್ಕೂ ಅಧಿಕ…

ಕೊಪ್ಪಳ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಭೂಮಿಪೂಜೆ ನ.4ಕ್ಕೆ

ಕೊಪ್ಪಳ ನಗರದಲ್ಲಿ ನೂತನ ನ್ಯಾಯಾಲಯಗಳ ಸಂಕೀರ್ಣದ ಭೂಮಿ ಪೂಜೆ ಸಮಾರಂಭ ನವೆಂಬರ್ 4ರಂದು ಬೆಳಗ್ಗೆ 11 ಗಂಟೆಗೆ ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿನ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ನಡೆಯಲಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ…

ರಾಜ್ಯೋತ್ಸವ ಆಚರಿಸಿಕೊಳ್ಳುವ ಏಕೈಕ ರಾಜ್ಯ ಕರ್ನಾಟಕ : ಜನಾರ್ದನರೆಡ್ಡಿ

ಗಂಗಾವತಿ: ಇಡೀ ದೇಶದಲ್ಲೇ ರಾಜ್ಯೋತ್ಸವ ಆಚರಿಸಿಕೊಳ್ಳುವ ಏಕೈಕ ರಾಜ್ಯ ಕರ್ನಾಟಕವಾಗಿದ್ದು, ಸುವರ್ಣ ಕರ್ನಾಟಕದ ಸಂಭ್ರಮ ಜನರಲ್ಲಿ ಹಬ್ಬದ ವಾತವರಣೆ ನಿರ್ಮಾಣಗೊಂಡಿದೆ, ರಾಜ್ಯೋತ್ಸವ, ಆನೆಗೊಂದಿ ಉತ್ಸವ, ಗಣೇಶೋತ್ಸವ ಹಾಗು ಗಂಗಾವತಿ ಉತ್ಸವದ ಮೂಲಕ ಕ್ಷೇತ್ರದ ಜನರಿಗೆ ಬರುವ ದಿನಗಳಲ್ಲಿ ಬರಪೂರ…

ಆಲಮಟ್ಟಿ ಆಣೆಕಟ್ಟಿನಿಂದ ತುಂಗಭಧ್ರಾ ಆಣೆಕಟ್ಟಿಗೆ ಕಾಲುವೆ ಮೂಲಕ ನೀರು ಹರಿಸಲು ಯೋಜನೆ ಕೈಗೆತ್ತಿಕೊಳ್ಳಲು ಮನವಿ

 ಆಲಮಟ್ಟಿ ಆಣೆಕಟ್ಟಿನಿಂದ ತುಂಗಭಧ್ರಾ ಆಣೆಕಟ್ಟಿಗೆ ಕಾಲುವೆ ಮೂಲಕ ನೀರು ಹರಿಸಲು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಸಂಸದರಾದ ಕರಡಿ ಸಂಗಣ್ಣ ಅವರು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿದರು. ಕೊಪ್ಪಳ, ವಿಜಯನಗರ ಮತ್ತು ಗದಗ ಜಿಲ್ಲೆಯ ಪ್ರವಾಸಕ್ಕಾಗಿ ಕೊಪ್ಪಳ ಜಿಲ್ಲೆಯ…

ಬಿಜೆಪಿ ಸಂಸದರು ಕೇಂದ್ರದಿಂದ ಬರಪರಿಹಾರ ಕೊಡಿಸಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ

 : ರೈತರ ಬಗ್ಗೆ ಕಾಳಜಿ ಇದ್ದರೆ, ಬಿಜೆಪಿ ಸಂಸದರು ರಾಜ್ಯ ಸರ್ಕಾರವನ್ನು ಟೀಕಿಸುವ ಬದಲು ಕೇಂದ್ರದೊಂದಿಗೆ ಮಾತನಾಡಿ, ರಾಜ್ಯಕ್ಕೆ ಪರಿಹಾರಗಳನ್ನು ಬಿಡುಗಡೆಗೊಳಿಸರೆ ಉತ್ತಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.…
error: Content is protected !!